ಪ್ರಾಚೀನ ಕಾಲದ ಜಾಗ ಸಂರಕ್ಷಣೆ ಅಗತ್ಯ : ಪ್ರಧಾನಿ ಮೋದಿ

ಕರ್ತಾಪುರ: ಪ್ರಾಚೀನ ಕಾಲದ ಜಾಗಗಳನ್ನ ಸಂರಕ್ಷಿಸುವುದು ನಮ್ಮ ಕರ್ತವ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಹೇಳಿದ್ದಾರೆ.

 

 

 

 

 

 

 

 

 

 

 

 

 

ಐತಿಹಾಸಿಕ ಕರ್ತಾಪುರ ಸಾಹೀಬ್ ಪವಿತ್ರ ಕಾರಿಡರ್ಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ ಪ್ರಾಚೀನ ಕಾಲದ ಜಾಗಗಳನ್ನ ಸಂರಕ್ಷಿಸುವುದು ನಮ್ಮ ಕರ್ತವ್ಯ ಎಂದು ಪ್ರಧಾನಿ ಮೋದಿ ತಿಳಿಸಿದರು. ಐತಿಹಾಸಿಕ ಅಯೋಧ್ಯೆತೀರ್ಪು ಬಂದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಈ ಮಾತನ್ನ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ