ಅಯೋಧ್ಯೆ ರಾಮಜನ್ಮಭೂಮಿ ರಾಮಲ್ಲಾಲ ಪಾಲು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರಿಮ್ ಚಾಲನೆ

ಹೊಸದಿಲ್ಲಿ: ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ರಾಮಲ್ಲಾಲದ ಪಾಲಾಗಿದೆ. ದೇವಾಲಯ ನಿರ್ಮಾಣದ ಹೊಣೆ ಸರ್ಕಾರದೆಂದು ಸುಪ್ರೀಮ್ ಕೋರ್ಟ್ ಐತಿಹಾಸಿಕ ತೀರ್ಪನ್ನ ನೀಡಿದೆ.

 

 

 

 

 

 

 

 

 

 

ಇಡೀ ಜಗತ್ತು ಕಾತರದಿಂದ ಕಾಯುತ್ತಿದ್ದ ಅಯೋಧ್ಯೆ ತೀರ್ಪು ಹೊರ ಬಂದಿದ್ದು ಸುಪ್ರೀಮ್ ಕೊರ್ಟ್ ರಾಮಜನ್ಮ ಭೂಮಿಯನ್ನ ರಾಮಲಲ್ಲಾಗೆ ಕೊಟ್ಟಿದೆ. ಸುನ್ನಿ ವಾಕ್ಫ್ ಬೋರ್ಡ್ ಗೆ ಮಸೀದಿ ಕಟ್ಟಲು ಪತ್ಯೇಕ 5 ಎಕರೆ ಜಾಗವನ್ನ ಮೂರು ತಿಂಗಳೊಳಗೆ ಕೊಡಬೇಕೆಂದು ಸೂಚಿಸಿದೆ. ಕಾನೂನಿನ  ಆಧಾರದ ಮೇಲೆ ತೀರ್ಪು ನೀಡಿರುವುದಾಗಿ ಹೇಳಿದೆ. ರಾಮ ಮಂದಿರ ಕಟ್ಟಲು ಸುಪ್ರೀಮ್ ಕೋರ್ಟ್ ಸೂಚನೆ ಕೊಟ್ಟಿದೆ. ಅಯೋದ್ಯ ತೀರ್ಪು ಒಟ್ಟು 1045 ಪುಟಗಳು ಒಳಗೊಂಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ