ಹೊಸದಿಲ್ಲಿ: ಅಯೋಧ್ಯೆ ತೀರ್ಪಿಗೂ ಮುನ್ನ ಐವರು ನ್ಯಾಯಮೂರ್ತಿಗಳ ಒಳಗೊಂಡ ನ್ಯಾಯ ಪೀಠ ಕೆಲವು ಅರ್ಜಿಗಳನ್ನ ವಜಾಗೊಳಿಸಿತು.
ಪುರತತ್ವ ಇಲಾಖೆಯ ಸಾಕ್ಷ್ಯಾಧಾರ, ರಾಮಲ್ಲಲಾ ಮುಖ್ಯ ಅರ್ಜಿದಾರ ಎಂದು ಪರಿಗಣಿಸಿದ ಸುಪ್ರೀಮ್ ಕೋರ್ಟ್ ನಿರ್ಮೊಹಿ ಮತ್ತು ಶಿಯಾ ವಾಕ್ಫ್ ಬೋತರ್ಡ್ ಸಲ್ಲಿ ಅಖಾಡ ಅರ್ಜಿ ವಜಾ ಮಾಡಿತು.