ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು

ಬೀದರ್: ಅಧರ್ಮದ ಸೋಲು, ಧರ್ಮದ ವಿಜಯ ಸಂಕೇತವಾದ ವಿಜಯದಶಮಿ ಹಬ್ಬವನ್ನು ಎಲ್ಲೆಡೆ ವಿಶೇಷವಾಗಿ ಆಚರಣೆ ಮಾಡುತ್ತೇವೆ.

ಪ್ರತಿಯೊಬ್ಬರು ಸತ್ಯದ ದಾರಿಯಲ್ಲಿ ನಡೆದು ಸಮಾಜಕ್ಕೆ ಒಳಿತು ಮಾಡಬೇಕು. ಪ್ರಸಕ್ತ ದಸರಾ ಹಬ್ಬವು ಎಲ್ಲರ ಬಾಳಲ್ಲಿ ಸುಖ, ಶಾಂತಿ, ಸಮೃದ್ಧಿ ತರಲಿ ಎಂದು ಆಶಿಸುತ್ತೇನೆ. ಸಮಸ್ತ ಜನತೆಗೆ ದಸರಾ ಶುಭಾಶಯಗಳು.

ವಿಜಯಸಿಂಗ್
ವಿಧಾನ ಪರಿಷತ್ ಸದಸ್ಯರು ಬೀದರ್

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ