ಸಚಿತ್ರ ವಿವರಣೆ
(9/10, 16:56] Subhas Kakhandaki. bgk. pvdasaru: ಹರಿದಾಸ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಗಣ್ಯರಿಂದ ಹಾಗು ಸಿಡಿ ಮತ್ತು ೫ ಪುಸ್ತಕಗಳ ಬಿಡುಗಡೆ ಸಮಾರಂಭ
[9/10, 16:57] Subhas Kakhandaki. bgk. pvdasaru: ಗಣ್ಯರಿಂದ ಸಮ್ಮೇಳನ ದ ಉದ್ಘಾಟನೆ
[9/10, 17:19] Subhas Kakhandaki. bgk. pvdasaru: ಡಾ. ಸುಭಾಸ ಕಾಖಂಡಕಿ ಅವರಿಂದ ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ನಾಲ್ಕು ಮಾತುಗಳನ್ನಾಡಿ ಇಲ್ಲಿಯವರೆಗೂ ಪ್ರಸನ್ನವೆಂಕಟ ಟ್ರಸ್ಟ್ ನಿಂದ ನಡೆದ ಸಂಶೊeಧನೆ ಮತ್ತು 25 ಕ್ಕೂ ಹೆಚ್ಚು ಪ್ರಸನ್ನವೆಂಕಟ ದಾಸರ ಸಾಹಿತ್ಯಕ್ಕೆ ಸಂಬಂಧಿಸಿದ ಗ್ರಂಥ ಗಳನ್ನು ಪ್ರಕಟಿಸಿದ್ದಲ್ಲದೆe ಮರಾಠಿ – ಹಿಂದಿ ಇಂಗ್ಲಿಷ್ ಭಾಷೆ ಗಳಲ್ಲಿ ಕೆಲವು ಕ್ರತಿಗಳು ಭಾವಾನುವಾದ ವಾಗಿ ಪ್ರಕಟ ವಾಗಿವೆ ಎಂಬ ವಿವರ ಗಳನ್ನು ನೀಡಿ, ೨೦೦೩ ರಲ್ಲಿ ಲಭ್ಯವಿದ್ದ 450 ಕ್ರತಿಗಳು ಇಂದು ಹೊಸ ಶೊಧನೆಯಿಂದ 685 ಕ್ರತಿಳಾಗಿವೆ. ಈ ಎಲ್ಲ ಶೊಧನೆಗೆಳು ಹಲವಾರು ಸಂಶೊಧಕರು ಹಾಗೂ ಸಂಘ ಸಂಸ್ಥೆಗಳ ಸಹಕಾರದಿಂದಾಗಿವೆ ಎಂದು ಸ್ಮರಿಸಿ, ಮುಂದೆ ಆಗಬೆeಕಾದ ಕಾರ್ಯಗಳನ್ನು ವಿವರಿಸಿದರು.
[9/10, 17:21] Subhas Kakhandaki. bgk. pvdasaru: ಹರಿದಾಸ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಗಣ್ಯರಿಂದ ಹಾಗು ಸಿಡಿ ಮತ್ತು ೫ ಪುಸ್ತಕಗಳ ಬಿಡುಗಡೆ ಸಮಾರಂಭ
[9/10, 17:31] Subhas Kakhandaki. bgk. pvdasaru: ⬆ಕ್ರತಿಗಳ ಬಿಡುಗಡೆ ನಂತರ ಪೂರ್ಣಪ್ರಜ್ನ ಸಂಶೊಧನಾ ಮಂದಿರ ವಿದ್ಯಾಪಿಠ ಬೆಂಗಳೂರು ಇದರ ನಿರ್ದೇಶಕ ರಾದ ಡಾ.ಆನಂದತೀರ್ಥಾಚಾರ್ಯ ರಿಂದ ಸಂಶೊಧನಾ ಗ್ರಂಥದ ಬಗ್ಗೆ ನಾಲ್ಕು ಮಾತುಗಳು.
[9/10, 17:35] Subhas Kakhandaki. bgk. pvdasaru: “ಬಾರೊ ವೆಂಕಟರಮಣ “ಸಿಡಿ ಲೊಕಾರ್ಪಣೆ ಡಾ. ವೀರಣ್ಣ ಚಿರಂತಿಮಠ ಮಾನ್ಯ ವಿಧಾನಸಭಾ ಸದಶ್ಯರು ಬಾಗಲಕೊಟೆ ಅವರಿಂದ ಲೊಕಾರ್ಪಣೆ
[9/10, 17:37] Subhas Kakhandaki. bgk. pvdasaru: ಬಾರೊವೆಂಕಟ ಮಣ”ಸಿಡಿ ಬಿಡುಗಡೆ ನಂತರ ಡಾ. ಚಿರಂತಿಮಠ ಸಭೆಯನ್ನು ಉದ್ದೇಶಿಸಿ ಮಾತನಾಡಿ. ಬಾಗಲಕೊಟೆ ಯಲ್ಲಿ ದಾಸರ ಸ್ಮಾರಕ ಭವನ ನಿರ್ಮಾಣಕ್ಕೆ ಎಲ್ಲ ಸಹಾಯ ಮಾಡುವುದಾಗಿ ತಿಳಿಸಿದರು.
[9/10, 17:39] Subhas Kakhandaki. bgk. pvdasaru: ⬆ ದಾಸ ಸಾಹಿತ್ಯದ ಅಪ್ರಕಟಿತ ಹಸ್ತ ಪ್ರತಿಗಳ ಸಂಶೊeಧಕರಾದಶ್ರೀ ಲಕ್ಷ್ಮೀ ಕಾಂತ ಪಾಟೀಲ ಅವರಿಗೆ “ಶ್ರೀ ಪ್ರಸನ್ನವೆಂಕಟ ಹರಿದಾಸ ಸಾಹಿತ್ಯ ಸಂಶೊeಧನಾ ರತ್ನ” ಪ್ರಶಸ್ತಿ ಪ್ರಧಾನ.
[9/10, 17:44] Subhas Kakhandaki. bgk. pvdasaru: ⬆ ಸಮ್ಮೇಳನದ ಸರ್ವಾಧ್ಯಕ್ಷ ರಾದ ಡಾ.ಗೊಕುಲನಾಥ ಹಾಗು ಅವರ ಶ್ರೀಮತಿ ಅವರಿಗೆ ಸನ್ಮಾನ.
[9/10, 17:54] Subhas Kakhandaki. bgk. pvdasaru: ಮೊದಲನೇ ಯ ಗೊಷ್ಟಿ ಯಲ್ಲಿ ಡಾ. ಕೆ. ಗೊಕುಲನಾಥ ಅವರು “ದಾಸಮಣಿ” ಶ್ರೀ ಪ್ರಸನ್ನವೆಂಕಟ ದಾಸರ ಕೀರ್ತನೆಗಳಲ್ಲಿ ಭಕ್ತಿ” ಎಂಬ ಪ್ರಭಂಧವನ್ನು ಮಂಡಿಸುತ್ತ ದಾಸರ ಭಕ್ತಿಯ ವೈಶಿಷ್ಟ್ಯತೆ ಯನ್ನು ದಾಸರ ಕ್ರತಿಗಳ ಮುಖಾಂತರ ಶೊeಧಿಸಿ ಎಳೆ – ಎಳೆ ಯಾಗಿ ತೆರೆದಿಟ್ಟರು.
[9/10, 18:00] Subhas Kakhandaki. bgk. pvdasaru: ⬆ಡಾ. ಕ್ರಷ್ಣ ಕೊಲ್ಹಾರ ಕುಲಕರ್ಣಿ ಅವರು ಮೊದಲನೇ ಯ ಗೊಷ್ಟಿ ಅಧ್ಯಕ್ಷ ತೆ ವಹಿಸಿ ತಮ್ಮ ಅನಿಸಿಕೆ ಗಳನ್ನು ಹಂಚಿ ಕೊಂಡರು.
[9/10, 18:11] Subhas Kakhandaki. bgk. pvdasaru: ಎರಡನೇ ಯ ಗೊಷ್ಟಿ ಯಲ್ಲಿ ವಿದ್ವಾನ್. ವಾದಿರಾಜಾಚಾರ್ಯ ಪಾಂಡುರಂಗ ಅವರು” ಪ್ರಸನ್ನವೆಂಕಟ ರ ಸಂಸ್ಕೃತ ಕ್ರತಿಗಳು – ಒಂದು ಅಧ್ಯಯನ” ಎಂಬ ತಮ್ಮ ಪ್ರಭಂಧವನ್ನು ಮಂಡಿಸಿ ದಾಸರ ೨೦ಕ್ಕೂ ಹೆಚ್ಚು ಸಂಸ್ಕೃತ ಹಾಗೂ ಸಂಸ್ಕೃತ ದ ಭೂ ಯಿಷ್ಟ ಕ್ರತಿಗಳನ್ನು ಶೊeಧಿಸಿ ಅವುಗಳ ಹಿನ್ನೆಲೆ ಹಾಗೂ ವೈಶಿಷ್ಟ್ಯ ತೆ ಯನ್ನು ಗುರುತಿಸಿ ಆಳವಾದ ಅಧ್ಯಯನ ದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸುವ ತಮ್ಮ ಪ್ರಬಂಧವನ್ನು ಮಂಡಿಸಿದರು. ಪಂ. ಬಿಂದುಮಾಧವಾಚಾರ್ಯ ನಾಗಸಂಪಿಗೆ ಅಧ್ಯಕ್ಷತೆ ವಹಿಸಿ ತಮ್ಮ ಅನಿಸಿಕೆ ಗಳನ್ನು ಹಂಚಿಕೊಂಡರು.
[9/10, 18:19] Subhas Kakhandaki. bgk. pvdasaru: ⬆ ಮೂರನೆಯ ಗೊಷ್ಟಿ ಯಲ್ಲಿ. ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು”ಶ್ರೀ ಪ್ರಸನ್ನವೆಂಕಟ ದಾಸರ ಕೃತಿ ಗಳಲ್ಲಿ ಭಾಷಾ ಸೌಂದರ್ಯ” ಎಂಬ ವಿಶೆeಷವಾದ ಪ್ರಬಂಧ ವನ್ನು ಮಂಡಿಸಿ ದಾಸರ ಶೈಲಿ- ಪದ-ಪದ್ಯಗಳ ಪ್ರಯೊeಗ, ದಾಸರ ಕ್ರತಿಗಳಲ್ಲಿಯ ಭಾವ ಸೌಂದರ್ಯ ಮುಂತಾದವುಗಳನ್ನು ಅವರ ಕ್ರತಿಗಳಲ್ಲಿ ಗುರುತಿಸಿ ಉದಾಹರಣೆ ಯೊಂದಿಗೆ ವಿಶ್ಲೇಷಣೆ ಮಾಡಿದರು. ಈ ಗೊಷ್ಟಿ ಯ ಅಧ್ಯಕ್ಷ ತೆಯನ್ನು ಡಾ. ಗೊಕುಲನಾಥ ವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು
[9/10, 18:30] Subhas Kakhandaki. bgk. pvdasaru: ನಾಲ್ಕನೇ ಯ ಗೊಷ್ಟಿ ಯಲ್ಲಿ ಡಾ. ಧೂಳಖೆeಡ ನಾರಾಯಣಾಚಾರ್ಯ ಅವರು “ಶ್ರೀ ಪ್ರಸನ್ನವೆಂಕಟ ದಾಸರು ರಚಿಸಿದ ತತ್ವ ವಿವೆeಚನೆ ಕೃತಿಗಳ ಒಳನೊಟ” ಎಂಬ ವಿದ್ವತ್ ಪೊರ್ವಕವಾದ ಪ್ರಬಂಧ ಮಂಡಿಸಿದರು. ಡಾ. ರಘೊeತ್ತಮಾಚಾರ್ಯ ನಾಗಸಂಪಿಗೆ ಅವರು ಅಧ್ಯಕ್ಷತೆ ವಹಿಸಿ ತಮ್ಮ ಅನಿಸಿಕೆ ಗಳನ್ನು ಹಂಚಿಕೊಂಡರು.
[9/10, 18:36] Subhas Kakhandaki. bgk. pvdasaru: ⬆ ಐದನೇ ಯ ಗೊಷ್ಟಿ ಯಲ್ಲಿ ಪಂ. ಬಿಂದುಮಾಧವಾಚಾರ್ಯ ನಾಗಸಂಪಿಗೆ ಅವರು “ಪ್ರಸನ್ನವೆಂಕಟ ದಾಸರು ರಚಿಸಿದ ಸ್ರಷ್ಟಿ ಪ್ರಕರಣ ದ ಆಯ್ದ ನುಡಿಗಳ ಒಳನೊಟ ಎಂಬ ಪ್ರಬಂಧ ಮಂಡಿಸಿ ನುಡಿಗಳಲ್ಲಿ ಅಡಗಿದೆ ಘಾಡವಾದ ಆಧ್ಯಾತ್ಮಿಕ ವಿಷಯ ಗಳನ್ನು ಶೊeಧಿಸಿ ಆಧಾರ ಸಮೇತ ವಾಗಿ ವಿಶ್ಲೇಷಣೆ ಮಾಡಿದರು. ಈ ಗೊಷ್ಟಿ ಯ ಅಧ್ಯಕ್ಷ ತೆಯನ್ನು ವಹಿಸಿದ ಪಂ. ಭೀಮಸೇನಾ ಚಾರ್ಯ ಪಾಂಡುರಂಗ ಅವರು ತಮ್ಮ ಅನಿಸಿಕೆ ಗಳನ್ನು ಹಂಚಿ ಕೊಂಡರು.
[9/10, 18:46] Subhas Kakhandaki. bgk. pvdasaru: ⬆ ಆರನೇ ಯ ಗೊಷ್ಟಿ ಯಲ್ಲಿ ಶ್ರೀ ಲಕ್ಷ್ಮಿ ಕಾಂತ್ ಪಾಟೀಲ್ ಅವರು ” ಪ್ರಸನ್ನವೆಂಕಟ ದಾಸರ ಕ್ರತಿಗಳ ಲ್ಲಿ ಭಕ್ತಿ ನೆಯ್ಗೆ” ಎಂಬ ತಮ್ಮ ಪ್ರಭಂಧವನ್ನು ಮಂಡಿಸಿ ದಾಸರ ಭಕ್ತಿಯ ವೈಶಿಷ್ಟ್ಯತೆ ಯನ್ನು ತಾವೂ ಶೊeಧಿಸಿದ ಹಲವಾರು ಅಪ್ರಕಟಿತ ಕೀರ್ತನೆ ಗಳನ್ನು ಯಲ್ಲೆeಖಸಿ ವೈಸಿಷ್ಟತೆಯನ್ನು ಪ್ರತಿಪಾದಿಸಿದರು
ಈ ಗೊಷ್ಟಿ ಯ ಅಧ್ಯಕ್ಷ ತೆ ವಹಿಸಿದ್ದ ಪಂ. ಶ್ರೀ ನಿವಾಸ ಚಾರ್ಯ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು
[9/10, 18:51] Subhas Kakhandaki. bgk. pvdasaru: ⬆ ಡಾ. ರಾಯಚೂರು ಶೆeಷಗಿರಿದಾಸ ಅವರಿಗೆ “ಪ್ರಸನ್ನವೆಂಕಟ ಸಂಗೀತರತ್ನ” ಪ್ರಶಸ್ತಿ ಪ್ರದಾನ.
[9/10, 18:59] Subhas Kakhandaki. bgk. pvdasaru: ⬆ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಚಿಂತನ – ಮಂಥನ ಕಾರ್ಯಕ್ರಮದಲ್ಲಿ ಸರ್ವಾಧ್ಯಕ್ಷರ ಭಾಷಣ..
[9/10, 19:03] Subhas Kakhandaki. bgk. pvdasaru: ಡಾ. ಸುಭಾಸ ಕಾಖಂಡಕಿ ಅವರ ವಂದನಾ ರ್ಪಣೆ ಯೊಂದಿಗೆ ಸಮ್ಮೇಳನದ ಕಾರ್ಯಕ್ರಮ ಮುಕ್ತಾಯ ವಾಗಿ ಸಾಂಕ್ರತಿಕ ಕಾರ್ಯಕ್ರಮಗಳು ಸಾಯಂಕಾಲ ೬ ಗಂಟೆಯಿಂದ ಪ್ರಾರಂಭವಾಗಿ ಬೆಳಗಿನ ಜಾವ ೫ಗಂಟೆಗೆ ಹರಿವಾಣ ಸೆeವೆ ಯಲ್ಲಿ ಮುಕ್ತಾಯ ವಾಯಿತು.
[9/10, 19:04] Subhas Kakhandaki. bgk. pvdasaru: ⬆ ಡಾ. ರಾಯಚೂರು ಶೆeಷಗಿರಿದಾಸ ಅವರಿಂದ ಹರಿದಾಸವಾಣಿ
[9/10, 19:06] Subhas Kakhandaki. bgk. pvdasaru: ⬆ ಹರಿವಣ ಸೆeವೆ ಪಂ. ಅನಂತ ಕುಲಕರ್ಣಿ ಅವರ ಗಾಯನದಿಂದ.
[9/10, 19:14] Subhas Kakhandaki. bgk. pvdasaru: ಹರಿವಾಣ ಸೆeವೆ ವಿಡಿಯೊ ಕ್ಲಿಪ್ಸ್
[9/10, 22:14] Subhas Kakhandaki. bgk. pvdasaru: ಹರಿವಾಣ ಸೆeವೆ ನರ್ತನ ಭಕ್ತರಿಂದ
[9/10, 22:17] Subhas Kakhandaki. bgk. pvdasaru: ದ್ವಾದಶಿ–ಆರಾಧನೆ ಅಲಂಕಾರ- ದಾಸರು ಅರ್ಚಿಸಿದ ವಿಗ್ರಹ ಗಳಿಗೆ ಹಾಗೂ ತಂಬೂರಿ, ಗೊಪಾಳ ಬುಟ್ಟಿ ಗಳಿಗೆ
[9/10, 22:24] Subhas Kakhandaki. bgk. pvdasaru: ಇಂದು ದ್ವಾದಶಿ ಪಾರಣಿ- ತೀರ್ಥಪ್ರಸಾದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ದಾಸರ ಭಕ್ತರಿಗೆ ಅನ್ನಸಂತರ್ಪಣೆ ಬಹಳ ಅಚ್ಚುಕಟ್ಟಾಗಿ ದಾಸರ ಆರಾಧನಾ ಸೆeವಾ ಸಮಿತಿ ಯಿಂದ ಮಾಡಲಾಯಿತು.ಸಾಯಂಕಾಲ ವಿದ್ವಾಸರಿಂದ ಪ್ರವಚನ ದಾಸವಾಣಿ ಸಂಗಿeತ ಕಾರ್ಯ ಕ್ರಮಗಳು ನಡೆದು ಆರಾಧನೆ ಸಮಾರೊಪ ಸಮಾರಂಭ ದೊಂದಿಗೆ ಮುಕ್ತಾಯ ವಿಯಿತು??