ಮಹಾಲಕ್ಷ್ಮಿ ಲೇಔಟ್,ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಬಿಜೆಪಿಗೆ ಸಾಥ್ ನೀಡಿದ್ರು
ಜೆಡಿಎಸ್ ಗೆ ಕೈ ಕೊಟ್ಟು ಬಿಜೆಪಿ ಕೈ ಹಿಡಿದ ಶಾಸಕ ವಿರುದ್ಧ ಸಮರ
ಉಪ ಚುನಾವಣೆ ಎದುರಿಸಲು ಕಾಂಗ್ರೆಸ್, ಬಿಜೆಪಿಗಿಂತಲೂ ಮೊದಲೇ ತಯಾರಿ
ಸರಣಿ ನಾಲ್ಕು ವಿಧಾನಸಭಾ ಕ್ಷೇತ್ರದ ಮುಖಂಡರ ಜೊತೆ ಸಭೆ
ಪಕ್ಷದ ಪದಾಧಿಕಾರಿಗಳು, ಪ್ರಮುಖರ ಜೊತೆ ಸಭೆ ನಡೆಸುತ್ತಿರುವ ಹೆಚ್ಡಿಡಿ
ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ನೇತೃತ್ವದಲ್ಲಿ ನಡೆಯಲಿರುವ ಸಭೆ
ಜೆಪಿ ಭವನದಲ್ಲಿ ನಡೆಯುತ್ತಿರುವ ಸಭೆ
ಸಭೆಯಲ್ಲಿ ಪರ್ಯಾಯ ನಾಯಕರನ್ನ ಆಯ್ಕೆ ಮಾಡುವ ಕುರಿತು ಚರ್ಚೆ
: ಯಶವಂತಪುರ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಮುಖಂಡರ ಸಭೆಯಲ್ಲಿ ಕಾರ್ಯಕರ್ತರು ಒತ್ತಾಯ
*ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಜವರೇಗೌಡರನ್ನ ಅಭ್ಯರ್ಥಿಯನ್ನಾಗಿ ಮಾಡಿ ಎಂದು ಒತ್ತಾಯ*
ಸಭೆಯಲ್ಲಿ ಎಚ್ಡಿಡಿಗೆ ಒತ್ತಾಯ ಮಾಡಿದ ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಸ್ ಕಾರ್ಯಕರ್ತರು
ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಅಂದರೆ ನಾವು ಪ್ರಬಲವಾಗಬೇಕು
ಇಲ್ಲಿಯವರೆಗು ೭ ಬಾರಿ ಆಪರೇಷನ್ ಕಮಲ ಆಗಿದೆ ಬಿಜೆಪಿಯನ್ನ ಸದೆಬಡಿಯಲೆ ಬೇಕು
ಆಗಾಗಿ ಜವರೇಗೌಡರನ್ನ ಅಭ್ಯರ್ಥಿಯನ್ನಾಗಿ ಮಾಡಿ ಎಂದ ಕಾರ್ಯಕರ್ತರು
*ಈ ಹಿಂದೆ ಸೋತಿದ್ದಾರೆ ಅನುಕಂಪದ ಆಧಾರದ ಮೇಲೆ ಗೆಲ್ತಾರೆ*
ಅವರ ಬಗ್ಗೆ ಒಳ್ಳೆ ಅಭಿಪ್ರಾಯ ಇದೆ ಅವರನ್ನೆ ಅಭ್ಯರ್ಥಿಯನ್ನಾಗಿ ಮಾಡಿ ಎಂದು ಒತ್ತಾಯ
: ಅತೃಪ್ತರನ್ನು ಸೋಲಿಸಲು ಜೆಡಿಎಸ್ ನಿಂದ ತಂತ್ರ..
ಅತೃಪ್ತರ ಕ್ಷೇತ್ರಗಳಲ್ಲಿ ಚುನಾವಣೆ ಸಿದ್ದತೆ ಕುರಿತು ಸಭೆ..
ಜೆಡಿಎಸ್ ನಿಂದ ಮುಂದುವರೆದ ಸಭೆ
ಜೆಡಿಎಸ್ ವರಿಷ್ಠ ದೇವೇಗೌಡರರಿಂದ ಸಭೆ
ಮಹಾಲಕ್ಷ್ಮಿ ಲೇಔಟ್ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಮುಖಂಡರ ಜೊತೆ ಸಭೆ
ಪಕ್ಷಕ್ಕೆ ದ್ರೋಹ ಮಾಡಿ ಹೋದ ಅತೃಪ್ತರ ಸದೆ ಬಡಿಯಲು ಮುಂದಾದ ಹೆಚ್ಡಿಡಿ
ಅತೃಪ್ತರ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ
ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸು ತ್ತಿರೋ ದೇವೇಗೌಡರು
ಯಾರನ್ನು ನಿಲ್ಲಿಸಿದ್ರೆ ಗೆಲ್ಲಬಹುದು ಎಂಬುದರ ಬಗ್ಗೆ ಚರ್ಚೆ
ಯಶವಂತಪುರ ಹಾಗೂ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಗಳ ಮುಖಂಡರೊಂದಿಗೆ ಚರ್ಚೆ
ಯಶವಂತಪುರದಿಂದ ಎಸ್ ಟಿ ಸೋಮವಾರ್ ಹಾಗೂ ಮಹಾಲಕ್ಷ್ಮಿ ಲೇಔಟ್ ನಿಂದ ಗೋಪಾಲಯ್ಯ ರಾಜೀನಾಮೆ ಕೊಟ್ಟಿದ್ದಾರೆ
ಈಗಾಗಲೇ ಈ ಶಾಸಕರು ಅನರ್ಹ ಕೂಡ ಆಗಿದ್ದಾರೆ
ಹೀಗಾಗಿ ಈ ಕ್ಷೇತ್ರಗಳಿಗೆ ಉಪ ಚುನಾವಣೆ ಎದುರಾದ್ರೆ ಅಭ್ಯರ್ಥಿಯನ್ನು ಯಾರು ನಿಲ್ಲಿಸಬೇಕು ಎಂಬುದರ ಬಗ್ಗೆ ಚರ್ಚೆ
ಅಭ್ಯರ್ಥಿಗಳ ಆಯ್ಕೆ, ಚುನಾವಣೆಯ ಸಿದ್ದತೆ ಕುರಿತು ಮಹತ್ವದ ಸಮಾಲೋಚನೆ.
: ಯಶವಂತಪುರ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಫಿಕ್ಸ್
*ಜವರೇಗೌಡರೇ ಯಶವಂತಪುರ ಜೆಡಿಎಸ್ ಕ್ಷೇತ್ರದ ಅಭ್ಯರ್ಥಿ*
ಜವರೇ ಗೌಡರನ್ನ ಗೆಲ್ಲಿಸಿ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟ ರಾಜ್ಯ ಸಭಾ ಸದಸ್ಯ ಕುಪೇಂದ್ರೆ ರೆಡ್ಡಿ
*ಎಸ್ .ಟಿ ಸೋಮಶೇಖರ್ ವಿರುದ್ದ ಹರಿಹಾಯ್ದು ಜವರೇಗೌಡರನ್ನ ಗೆಲ್ಲಿಸಿ ಶಾಸಕ ಸ್ಥಾನದಲ್ಲಿ ಅವರನ್ನ ಕೂರಿಸಬೇಕು ಎಂದ ಕ ಉಪೇಂದ್ರ ರೆಡ್ಡಿ*
ಈ ಹಿಂದೆ ಇದ್ದವರಿಗೆ ಬಿಡಿಎ ಚೇರಮನ್ ಮಾಡಿದ್ವಿ ಎಲ್ಲಾ ಮಾಡಿದ್ವಿ
ಅದರೆ ಕೈ ಕೊಟ್ಟು ಹೋದರು
ಆಗಾಗಿ ಜವರೇಗೌಡರನ್ನ ಗೆಲ್ಲಿಸಿ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟ ಕುಪೇಂದ್ರ ರೆಡ್ಡಿ
: ಯಶವಂತಪುರ ಕ್ಷೇತ್ರದ ಮುಖಂಡರ ಜೊತೆಗೆ ದೇವೇಗೌಡರ ಸಭೆ ವಿಚಾರ
ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಕುಪೇಂದ್ರ ರೆಡ್ಡಿ ಅಸಮಾಧಾನ
ಕುಪೇಂದ್ರ ರೆಡ್ಡಿ, ಜೆಡಿಎಸ್ ರಾಜ್ಯಸಭಾ ಸದಸ್ಯ.
ಅತೃಪ್ತ ಶಾಸಕ ಎಸ್ ಟಿ ಸೋಮಶೇಖರ್ ಸ್ವಾರ್ಥ ಮತ್ತು ಅಧಿಕಾರಕ್ಕಷ್ಡೇ ಸೀಮಿತ…
ಕ್ಚೇತ್ರದ ಅಭಿವೃದ್ಧಿಗೆ ಅವರ ಕೊಡುಗೆ ಏನೂ ಇಲ್ಲ
ಅವರು ಏನೇನು ಮಾಡಿದ್ದಾರೆ ಅನ್ನೋದು ಜನರಿಗೆ ಗೊತ್ತಿದೆ
ಈ ಚುನಾವಣೆಯಲ್ಲಿ ಯಾತಕ್ಕಾಗಿ ಈ ಎಲೆಕ್ಸನ್ ಎನ್ನುವ ಸ್ಲೋಗನ್ ಇರಬೇಕು
ಎಸ್ ಟಿ ಸೋಮಶೇಖರ್ ಬಂದಾಗ ಅವರ ಬಳಿ ಚುನಾವಣೆ ಲೆಕ್ಕ ಕೇಳಬೇಕು
*ಕಾಂಗ್ರೆಸ್ ನವರು ಸರಿಯಾಗಿ ಇದ್ದಿದ್ರೆ ಈ ಸರ್ಕಾರ ಬೀಳುತ್ತಾ ಇರಲಿಲ್ಲ*
ಅವರ ಶಾಸಕರನ್ನು ರಕ್ಷಣೆ ಮಾಡಿಕೊಂಡಿದ್ರೆ ಈ ಸ್ಥಿತಿ ಬರುತ್ತಿರಲಿಲ್ಲ
ನೀವೇ ಸಿಎಂ ಇಟ್ಟುಕೊಳ್ಳಿ ಎಂದು ದೇವೇಗೌಡರು ಕಾಂಗ್ರೆಸ್ ನಾಯಕರಿಗೆ ಹೇಳಿದ್ರೂ ಏನು ಪ್ರಯೋಜನ ಆಗಲಿಲ್ಲ
ಕಳೆದ ಚುನಾವಣೆ ವೇಳೆ ಜೆಡಿಎಸ್ ಬಿಜೆಪಿ ಬಿ ಟೀಮ್ ಎಂದ್ರು.
ಇದರಿಂದ ನಮಗೆ ಬರಬೇಕಿದ್ದ ಮುಸ್ಲಿಂ ಮತಗಳು ದೂರ ಆದ್ವು
ಅವರು ಈ ಮಾತು ಹೇಳಿಲ್ಲ ಅಂದಿದ್ದರೆ ಇವತ್ತು ಜವರಾಯಿಗೌಡ ಸೋಲುತ್ತಿರಲಿಲ್ಲ..
*ಇನ್ಮೇಲೆ ಯಾವುದೇ ದೋಸ್ತಿ ಇಲ್ಲ*
ಈಗಾಗಲೇ ದೋಸ್ತಿಯಿಂದ ಸಾಕಷ್ಟು ತೊಂದರೆ ಆಗಿದೆ..
ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಆಗಿದೆ
ನಾವಂತೂ ಕಾಂಗ್ರೆಸ್ ಜೊತೆ ಕಾಂಪ್ರಮೈಸ್ ಆಗೋ ಮಾತೆ ಇಲ್ಲ
ಸ್ವತಂತ್ರವಾಗಿ ನಿಂತು ಚುನಾವಣೆಯಲ್ಲಿ ಗೆಲ್ಲೋಣ
ಈ ಬಾರಿ ನಮ್ಮ ಪಕ್ಷದಿಂದ ಜವರಾಯೇ ಗೌಡ ಸ್ಪರ್ಧೆ ಮಾಡ್ತಾರೆ, ಅವರನ್ನು ಗೆಲ್ಲಿಸೋಣ..