
ಆನೇಕಲ್ ತಾಲೂಕಿನ ಅತ್ತಿಬೆಲೆಯ ಪ್ಲೇಯೋವರ್ ಮೇಲೆ ಘಟನೆ.
ಬೆಂಗಳೂರಿನ ಜೆಪಿ ನಗರ ನಿವಾಸಿ ಸೈಯದ್ ಎಂಬುವವರಿಗೆ ಸೇರಿದ KA 04 MB 6632 ಸ್ಕಾರ್ಪಿಯೋ ಕಾರು
ಕಾರಿನಲ್ಲಿ ತಮಿಳುನಾಡಿನ ಹೊಸೂರಿನತ್ತ ತೆರಳುತ್ತಿದ್ದ ಕುಟುಂಬ.
ಬೆಂಕಿ ಕಾಣಿಸಕೊಳ್ಳುತ್ತಿದ್ದಂತೆ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿದ ಚಾಲಕ.
ಕ್ಷಣಾರ್ಧದಲ್ಲಿ ಕಾರಿನಲ್ಲಿದ್ದ 10 ಜನ ಕಾರಿನಿಂದ ಇಳಿದು ಅಪಾಯದಿಂದ ಪಾರು
ಅಗ್ನಿಶಾಮಕ ದಳ ಬರುವುದರೊಳಗೆ ಕಾರು ಸಂಪೂರ್ಣ ಭಸ್ಮ.
ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.