
ವಾರಪೂರ್ತಿ ಬೇಸತ್ತ ಜನತೆ ಜೊತೆಗೆ ಕಲಾಪ ನಡೆಸತ್ತಿರುವ ಸಭಾಧ್ಯಕ್ಷರೇ ಸಂಪೂರ್ನ ನಿಸ್ಸಹಾಯಕರಾಗಿ,ಅನವಶ್ಯಕ ಮಾತುಗಳನ್ನಾಡದೇ ನುಡಿದಂತೆ ನಡೆಯಿರಿ.ಇಲ್ಲವಾದರೆ ನಾನೇ ಎದ್ದು ಹೋಗುತ್ತೆನೆ ಎಂಬರ್ಥದಲ್ಲಿ ಹೇಳಿದ್ದು ರಾಜಕೀಯ ಹೇಗಿದೆ ಎಂಧು ತೋರಿಸಿದಂತಾಗಿದೆ
ಕೇವಲ 10 ನಿಮಿಷ ಮುಂದೂಡಿದರೂ ಸಭಾಧಕ್ಷರೇ 2ತಾಸು ಬರಲಾಗದ ಪರಿಸ್ಥಿತಿ ಉಂಟಾಯಿತು.ಇದಕ್ಕೆ ಯಾವ ನಾಯಕರೂ ಪರಿಹಾರ ನೀಡಲಿಲ್ಲ.ಬದಲಿಗೆ ತಮ್ಮದೇ ಧಾಟಿ ಮುಂದುವರೆಸಿಧಾಗ ಅಧ್ಯಕ್ಷರು ಬುಧ್ಧಿ ಮಾತು ಹೇಳಿ ಉದಾಸೀನ ವ್ಯಕ್ತಪಡಿಸಿದರು.ಆಗ
ರೇವಣ್ಣ.ಖಾದರ ಸುಮ್ಮನಾದರು.
ಕೊನೆಗೂ ಸಹಿಸಿಕೊಳ್ಳದ ಮುಖ್ಯಮಂತ್ರಿಯವರು ಇಂದೇ ವಿಶ್ವಾಸಮತ ಕೋರುವೂದಾಗಿ ಪ್ರಕಟಿಸಿದರು.