![reddy](http://kannada.vartamitra.com/wp-content/uploads/2019/07/reddy-678x339.jpg)
ಬೆಂಗಳೂರು, ಜು. 13- ಯಾರೋ ಶಾಸಕರು ರೆಸಾರ್ಟ್ಗೆ ಹೋದರೆ ನಾನೇನು ಮಾತಾಡಲಿ ಎಂದು ಶಾಸಕಿ ಸೌಮ್ಯ ರೆಡ್ಡಿ ಗರಂ ಆಗಿ ಉತ್ತರಿಸಿದರು.
ಕಾಂಗ್ರೆಸ್ ಪಕ್ಷದ ರೆಸಾರ್ಟ್ ರಾಜಕಾರಣದ ಬಗ್ಗೆ ನಾನು ಮಾತನಾಡಲ್ಲ, ಸೋ ಕಾಲ್ಡ್ ಕೆಲ ನಾಯಕರಿಂದ ಇದು ಆಗಿರೋದು ಎಂದು ಹೇಳಿದರು.
ಜನ ಬಾಯಿಗೆ ಬಂದಂತೆ ಬೈತಾರೆ ಎಂದ ಅವರು, ನಮ್ಮ ತಂದೆಯವರು ಯಾವುದೇ ಹುದ್ದೆಗಾಗಿ ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟಪಡಿಸಿಲ್ಲ ಎಂದರು.