*ಪಂಡರಾಪುರಕ್ಕೆ ಆಷಾಡ ಶುದ್ಧ ಏಕಾದಶಿ ಗೆ ಪಾದ ಯಾತ್ರೆ ಹೊರಡ ವಿಠ್ಠಲನ ಭಕ್ತರು.

  1. ಪ್ರತಿ ವರುಷ ಅವರಿಗೆ ಇದೊಂದು ದೊಡ್ಡ ಕಾರ್ಯಕ್ರಮ ಮತ್ತು ಕಣ್ಣಿಗೆ ಹಬ್ಬ..
    ಅವನ ದರುಶನ ಮಾಡುವದು ಅವರ ಉದ್ದೇಶ.

*ಅವನ ನಾಮ ಸ್ಮರಣೆ ಮಾಡುತ್ತಾ ೧೦೦ವರುಷದ ಅಜ್ಜಿ ಯೊಬ್ಬರು ಹೆಜ್ಜೆ ಹಾಕುತ್ತಾ ನಾಟ್ಯವಾಡುವ ಈ ದೃಶ್ಯ ನಿಜಕ್ಕೂ ವರ್ಣನೆ ಮಾಡಲು ಸಾಧ್ಯವಿಲ್ಲ.*
ಅದರ ವಿಡಿಯೋ ಒಮ್ಮೆ ನೋಡಿ.
???
..
*ವಿಠ್ಠಲನ ನಾಮ ಚೇತೋಹಾರಿ.*
*ವಿಠ್ಠಲನ ನಾಮ ಶಕ್ತಿ, ಅದೇ ಭಕ್ತಿ.*
*ಕೊನೆಯಲ್ಲಿ ಅದೇ ಮುಕ್ತಿ.*

*ಎಲ್ಲಾ ಹರಿದಾಸರ ಮನೆ,ಮತ್ತು ಮನದ ದೈವ ಆ ವಿಠ್ಠಲ.*
???
*ವಿಠ್ಠಲ ಸಲಹೋ ಸ್ವಾಮಿ* *ನಮ್ಮ ವಿಠ್ಠಲ ಜಗದಂತರ್ಯಾಮಿ*

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ