ರಾಜ್ಯ

ಖಾತೆ ಹಂಚಿಕೆ: ನಾಗೇಶ್​​ಗೆ ಸಣ್ಣ ಕೈಗಾರಿಕೆ, ಶಂಕರ್‌ಗೆ ಪೌರಾಡಳಿತ, ಗುಬ್ಬಿ ಶ್ರೀನಿವಾಸ್‌ಗೆ ಶಿಕ್ಷಣ ಇಲಾಖೆ

ಬೆಂಗಳೂರು: ಅತೃಪ್ತ ಶಾಸಕರ ಬಂಡಾಯ ಶಮನಕ್ಕೆ ಮೈತ್ರಿ ಸರ್ಕಾರ ಮುಂದಾಗಿದೆ. ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿ ಹಂಚಿಕೆ ಬಳಿಕ ಉಂಟಾಗಿದ್ದ ಭಿನ್ನಮತ ಸರಿಪಡಿಸಲು ಕಾಂಗ್ರೆಸ್​ ಮತ್ತು ಜೆಡಿಎಸ್​ನ [more]

ರಾಜ್ಯ

ಸಿಎಂ ವಿರುದ್ಧ ಮುನಿಸಿಕೊಂಡ ಕಾಂಗ್ರೆಸ್ ಸಚಿವ

ಬೆಂಗಳೂರು: ಸಂಪುಟ ವಿಸ್ತರಣೆ ನಡೆದು ಖಾತೆ ಹಂಚಿಕೆ ಮುಗಿದು ಹೋಗಿದೆ. ಆದರೆ ದೋಸ್ತಿಗಳ ನಡುವೆ ಖಾತೆಯ ಗೊಂದಲ ಮಾತ್ರ ಇನ್ನೂ ಕಡಿಮೆ ಆಗಿಲ್ಲ. ಈ ಮೂಲಕ ಸಿಎಂ ಅವರು [more]

ಕ್ರೈಮ್

ಪೊಲೀಸ್ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಗೆ ಪೊಲೀಸರಿಂದ ಗುಂಡಿನೇಟು

ಬೆಂಗಳೂರು,ಜೂ.24-ಬಂಧಿಸಲು ಹೋದ ಪೊಲೀಸ್ ಸಿಬ್ಬಂದಿ ಮೇಲೆ ಲಾಂಗ್‍ನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಯೊಬ್ಬ ಬ್ಯಾಟರಾಯನಪುರ ಠಾಣೆ ಇನ್‍ಸ್ಪೆಕ್ಟರ್ ಹಾರಿಸಿದ ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಮೂಡಲಪಾಳ್ಯದ ನಿವಾಸಿ ರಾಹುಲ್ [more]

ಉಡುಪಿ

ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದ್ದ ಕಟ್ಟಡಕ್ಕೆ ಆಕಸ್ಮಿಕ ಬೆಂಕಿ-ಸುಟ್ಟುಹೋದ ಲಕ್ಷಾಂತರ ಮೌಲ್ಯದ ಬೈಕ್‍ಗಳು

ಉಡುಪಿ, ಜೂ.24-ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದ್ದ ಕಟ್ಟಡಕ್ಕೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಬೈಕ್‍ಗಳು ಸುಟ್ಟು ಹೋಗಿರುವ ಘಟನೆ ಮಣಿಪಾಲ ರಸ್ತೆಯಲ್ಲಿ ನಡೆದಿದೆ. ಇಂದ್ರಾಣಿ ರೈಲ್ವೆ ಸೇತುವೆ [more]

ರಾಜ್ಯ

ಮೈಸೂರಿನಲ್ಲಿ ಸೈನ್ಸ್ ಸಿಟಿ-ಭೂಮಿ ನೀಡಲು ಮುಂದೆ ಬಂದ ಸುತ್ತೂರು ಮಠ

ಮೈಸೂರು, ಜೂ.24- ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಯೋಗದಲ್ಲಿ ಮೈಸೂರಿನಲ್ಲಿ ಸೈನ್ಸ್ ಸಿಟಿ ಮಾಡಲು ನಿರ್ಧರಿಸಿದ್ದು, ಈ ಸಿಟಿ ನಿರ್ಮಾಣಕ್ಕೆ 25 ಎಕರೆ ಭೂಮಿ ನೀಡಲು ಸುತ್ತೂರು [more]

ರಾಷ್ಟ್ರೀಯ

ಗುಂಪೊಂದರಿಂದ ಭೀಕರವಾಗಿ ಥಳಿಸಿ ಮುಸ್ಲಿಂ ಯುವಕನ ಕೊಲೆ

ಜಾರ್ಖಂಡ್, ಜೂ.24- ಗುಂಪು ದೌರ್ಜನ್ಯದಿಂದ ಸಾವು-ನೋವು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದ್ದರೂ, ಹತ್ಯೆ ಪ್ರಕರಣಗಳು ಮುಂದುವರೆದಿವೆ. ಕಳ್ಳತನದ ಶಂಕೆ ಮೇಲೆ ಮುಸ್ಲಿಂ ಯುವಕನೋರ್ವನಿಗೆ [more]

ರಾಷ್ಟ್ರೀಯ

ಪೊಲೀಸರು ಮತ್ತು ಯೋದರ ಮೇಲೆ ಹೆಚ್ಚಾಗುತ್ತಿರುವ ನಕ್ಸಲರ ದಾಳಿ

ರಾಯ್‍ಪುರ್, ಜೂ.24- ಛತ್ತೀಸ್‍ಗಢದಲ್ಲಿ ಪೊಲೀಸರು ಮತ್ತು ಯೋಧರನ್ನು ಗುರಿಯಾಗಿಸಿಕೊಂಡು ನಕ್ಸಲರು ನಡೆಸುತ್ತಿರುವ ದಾಳಿ ಮತ್ತಷ್ಟು ಹೆಚ್ಚಾಗಿದೆ. ನಕ್ಸಲರು, ಪೊಲೀಸ್ ಕುಟುಂಬ ಸದಸ್ಯರ ಎದುರೇ ಹತ್ಯೆ ಮಾಡಿರುವ ಘಟನೆ [more]

ರಾಷ್ಟ್ರೀಯ

ಕೇದಾರನಾಥ ಮಂದಿರಕ್ಕೆ ದಾಖಲೆ ಸಂಖ್ಯೆಯ ಯಾತ್ರಿಕರ ಭೇಟಿ

ಡೆಹ್ರಾಡೂನ್, ಜೂ.24- ಈ ವರ್ಷದ ಚಾರ್‍ಧಾಮ್(ನಾಲ್ಕು ಪವಿತ್ರಧಾಮಗಳ) ಯಾತ್ರೆ ಆರಂಭವಾಗಿ 45 ದಿನಗಳಲ್ಲಿ ಉತ್ತರಾಖಂಡದ ಕೇದಾರನಾಥ ಮಂದಿರಕ್ಕೆ ದಾಖಲೆ ಸಂಖ್ಯೆಯ 7 ಲಕ್ಷ ಯಾತ್ರಿಕರು ಭೇಟಿ ನೀಡಿದ್ದಾರೆ. [more]

ಅಂತರರಾಷ್ಟ್ರೀಯ

ಇಂಡೋನೇಷ್ಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪ

ಜಕಾರ್ತ, ಜೂ.24- ಪೂರ್ವ ಇಂಡೋನೆಷ್ಯಾದಲ್ಲಿ ಇಂದು ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆಯ ಭೂಕಂಪದಿಂದ ಅದೃಷ್ಟವಶಾತ್ ಭಾರೀ ಹಾನಿ ಅಥವಾ ಸಾವು-ನೋವಿನ ವರದಿಯಾಗಿಲ್ಲ. [more]

ರಾಷ್ಟ್ರೀಯ

ದೇಶದ ವಿವಿಧೆಡೆ ಕುಡಿಯುವ ನೀರಿಗೆ ಹಾಹಾಕಾರ

ನವದೆಹಲಿ, ಜೂ. 24-ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಕುಡಿಯುವ ನೀರಿಗೆ ಉದ್ಭವಿಸಿರುವ ಹಾಹಾಕಾರ ರಾಜ್ಯಸಭೆಯಲ್ಲಿಂದು ಪ್ರತಿಧ್ವನಿಸಿತು. ನದಿಗಳ ಅಂತರಸಂಪರ್ಕ, ಮಳೆ ನೀರು ಸಂಗ್ರಹ, ಅಂತರ್ಜಲ ಮಟ್ಟ ಸುಧಾರಣೆ [more]

ರಾಷ್ಟ್ರೀಯ

ಭವಿಷ್ಯದ ಎಲ್ಲಾ ಚುನಾವಣೆಗಳಲ್ಲೂ ಬಿಎಸ್‍ಪಿ ಏಕಾಂಗಿಯಾಗಿ ಸ್ಪರ್ಧೆ-ಬಿಎಸ್‍ಪಿ ಅಧ್ಯಕ್ಷೆ ಮಾಯಾವತಿ

ಲಕ್ನೋ, ಜೂ. 24- ಭವಿಷ್ಯದ ಎಲ್ಲ ಚುನಾವಣೆಗಳಲ್ಲೂ ಬಹುಜನ ಸಮಾಜ ಪಕ್ಷ(ಬಿಎಸ್‍ಪಿ) ತನ್ನ ಸ್ವಂತ ಬಲದ ಮೇಲೆ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ಪರಮೋಚ್ಛ ನಾಯಕಿ ಮಾಯಾವತಿ [more]

ರಾಷ್ಟ್ರೀಯ

ಟಿಡಿಪಿ ವಿರುದ್ಧ ಮುಂದುವರೆದ ಆಂದ್ರ ಸಿಎಂನ ಸೇಡಿನ ರಾಜಕಾರಣ

ಜಯವಾಡ, ಜೂ.24- ಚಂದ್ರಬಾಬು ನಾಯ್ಡು ನೇತೃತ್ವದ ತೆಲಗುದೇಶಂ ಪಾರ್ಟಿ(ಟಿಡಿಪಿ) ವಿರುದ್ಧ ಸೇಡಿನ ರಾಜಕಾರಣವನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮುಂದುವರೆಸಿದ್ದಾರೆ. ಟಿಡಿಪಿ ಸರ್ಕಾರದ ಅವಧಿಯಲ್ಲಿ ಅನಧಿಕೃತವಾಗಿ [more]

ಮತ್ತಷ್ಟು

ಕಾರ್ಗಿಲ್ ವಿಜಯ್ ದಿವಸ್‍ನನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ

ಗ್ವಾಲಿಯರ್, ಜೂ.24- ಪಾಕಿಸ್ತಾನದ ವಿರುದ್ಧ ಕಾರ್ಗಿಲ್ ಸಮರದಲ್ಲಿ ಭಾರತದ ಜಯಕ್ಕೆ ಜು.25ಕ್ಕೆ 20 ವರ್ಷಗಳು ಪೂರ್ಣವಾಗಲಿದೆ. ಈ ಸಂದರ್ಭದಲ್ಲಿ ಮಧ್ಯಪ್ರದೇಶದ ಗ್ವಾಲಿಯರ್‍ನಲ್ಲಿ ಕಾರ್ಗಿಲ್ ವಿಜಯ ದಿವಸ್‍ನನ್ನು ಅರ್ಥಪೂರ್ಣವಾಗಿ [more]

ರಾಷ್ಟ್ರೀಯ

ವಿದ್ಯುತ್ ವಾಹನಗಳ ಮೇಲಿನ ತೆರಿಗೆ ಇಳಿಸುವ ವಿಚಾರ-ಜಿಎಸ್‍ಟಿ ಮಂಡಳಿ ಪರಿಶೀಲಿಸಲಿದೆ

ನವದೆಹಲಿ, ಜೂ.24- ಪರಿಸರ ಸ್ನೇಹಿ ವಿದ್ಯುತ್ ವಾಹನಗಳ ಮೇಲಿನ ತೆರಿಗೆ ಇಳಿಸುವ ವಿಚಾರವನ್ನು ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‍ಟಿ) ಮಂಡಳಿ ಪರಿಶೀಲಿಸಲಿದೆ ಎಂದು ಕೇಂದ್ರ ಸರ್ಕಾರ [more]

ಬೆಂಗಳೂರು

ತಿಂಗಳಾಂತ್ಯದವರೆಗೆ ಹೊಸ ಪದಾಧಿಕಾರಿಗಳ ನೇಮಕ ಮಾಡಲಿರುವ ಕೆಪಿಸಿಸಿ

ಬೆಂಗಳೂರು, ಜೂ.24-ಕೆಪಿಸಿಸಿ ವಿಸರ್ಜನೆ ಮಾಡಿರುವುದರಿಂದ ತೆರವಾಗಿರುವ ಸ್ಥಾನಗಳಿಗೆ ತಿಂಗಳಾಂತ್ಯದವರೆಗೆ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಿ ಪಕ್ಷದ ಸಂಘಟನೆಗೆ ಬಲ ನೀಡುವ ತಯಾರಿ ನಡೆದಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ [more]

ಬೆಂಗಳೂರು

ಶರಾವತಿಯಿಂದ ಬೆಂಗಳೂರಿಗೆ ನೀರು-ಶಾಸಕ ಬಿ.ಸಿ.ಪಾಟೀಲ್ ತೀವ್ರ ವಿರೋಧ

ಬೆಂಗಳೂರು,ಜೂ.24-ಶರಾವತಿಯಿಂದ ಬೆಂಗಳೂರಿಗೆ ನೀರು ತರುವ ಯೋಜನೆಗೆ ಆಡಳಿತ ಪಕ್ಷದ ಶಾಸಕ ಬಿ.ಸಿ.ಪಾಟೀಲ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಟ್ವಿಟರ್‍ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಬೆಂಗಳೂರಿಗೆ ಶರಾವತಿ [more]

ಬೆಂಗಳೂರು

ನಗರ ಸಂಚಾರ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಬೇಕು-ಸಾಮಾಜಿಕ ಕಾರ್ಯಕರ್ತ ಎಂ.ಎಸ್.ಮಂಜಪ್ಪ

ಬೆಂಗಳೂರು,ಜೂ.24-ನಗರದ ಸಂಚಾರ ವ್ಯವಸ್ಥೆ ದಿನೇ ದಿನೇ ಹದಗೆಡುತ್ತಿದ್ದು ಸಾವು-ನೋವುಗಳು ಹೆಚ್ಚಾಗುತ್ತಿವೆ. ಸಾರ್ವಜನಿಕರ ಹಿತದೃಷ್ಟಿಯಿಂದ ನಗರದ ಸಂಚಾರ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಎಂ.ಎಸ್.ಮಂಜಪ್ಪ ಸರ್ಕಾರವನ್ನು ಒತ್ತಾಯಿಸಿದ್ದಾರೆ. [more]

ಬೆಂಗಳೂರು

ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ಮುಖ್ಯಮಂತ್ರಿ ಚಂದ್ರು

ಬೆಂಗಳೂರು, ಜೂ. 24- ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ನಗರದ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಇವರ ಹೃದಯ ಶಸ್ತ್ರ ಚಿಕಿತ್ಸೆ [more]

ಬೆಂಗಳೂರು

ಐಎಂಎ ಜ್ಯುವೆಲ್ಸ್ ಹಗರಣ-ಎಸ್‍ಐಟಿಯಿಂದ ಶಿವಾಜಿನಗರದ ಮಳಿಗೆಯಲ್ಲಿ ಚಿನ್ನಾಭರಣ ಪರಿಶೀಲನೆ

ಬೆಂಗಳೂರು, ಜೂ.24- ನಗರದ ಐಎಂಎ ಜುವೆಲ್ಸ್ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‍ಐಟಿ, ಇಂದು ಶಿವಾಜಿನಗರದಲ್ಲಿನ ಮತ್ತೊಂದು ಮಳಿಗೆಗೆ ತೆರಳಿ ಚಿನ್ನಾಭರಣ ಪರಿಶೀಲನೆ ನಡೆಸಿದೆ. ಶಿವಾಜಿನಗರದ ಲೇಡಿಕರ್ಜನ್ [more]

ಬೆಂಗಳೂರು

ಜನರ ಸಮಸ್ಯೆಗಳಿಗೆ ಸ್ಫಂದಿಸುವಂತೆ ಮುಖ್ಯ ಕಾರ್ಯದರ್ಶಿ ಸಲಹೆ

ಬೆಂಗಳೂರು,ಜೂ.24-ರಾಜ್ಯದಲ್ಲಿ ಸತತ ಬರ ಹಾಗೂ ಮುಂಗಾರು ಮಳೆ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಸಮಾರೋಪಾದಿಯಲ್ಲಿ ಪರಿಹಾರ ಕಾಮಗಾರಿ ಕೈಗೊಳ್ಳಲು ಸಜ್ಜಾಗುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ [more]

ಬೆಂಗಳೂರು

ಬೆಳಗಾವಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಹೆಚ್ಚು ಮಳೆ-ಮುನ್ನೆಚರಿಕೆ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚನೆ

ಬೆಂಗಳೂರು,ಜೂ.24-ಹೆಚ್ಚು ಮಳೆಯಾಗುತ್ತಿರುವ ಬೆಳಗಾವಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಬೆಳಗಾವಿ ಹಾಗೂ ಬೀದರ್ ಜಿಲ್ಲೆಯಲ್ಲಿ ನಿನ್ನೆ ಹೆಚ್ಚು ಮಳೆಯಾಗಿರುವ [more]

ಬೆಂಗಳೂರು

ಸಿದ್ದರಾಮಯ್ಯನವರಿಂದ ಮಗನ ರಾಜಕೀಯ ಭವಿಷ್ಯ ರೂಪಿಸಲು ಸಿದ್ದತೆ

ಬೆಂಗಳೂರು,ಜೂ.24- ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದಿಲ್ಲ ಎಂದು ಹೇಳುತ್ತಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಂತರ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆಯೇ…? ತಮ್ಮ ಮಗನ ಭವಿಷ್ಯ ರೂಪಿಸಲು ಸಿದ್ದತೆ ಮಾಡುತ್ತಿದ್ದಾರೆಯೇ…? [more]

ಬೆಂಗಳೂರು

ಐಎಂಎ ಹಗರಣವನ್ನು ಸಿಬಿಐಗೆ ವಹಿಸಲಿ-ಶಾಸಕ ಡಾ.ಆಶ್ವಥ್ ನಾರಾಯಣ

ಬೆಂಗಳೂರು, ಜೂ.24- ಬಹುಕೋಟಿ ವಂಚನೆ ಆರೋಪದ ಐಎಂಎ ಜ್ಯುವೆಲರ್ಸ್ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಶಾಸಕ ಡಾ.ಅಶ್ವಥ್ ನಾರಾಯಣ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದ [more]

ಬೆಂಗಳೂರು

ಜಿಂದಾಲ್‍ಗೆ ಲೀಜ್ ಮೇಲೆ ಭೂಮಿ ನೀಡಲಿ-ಜಯ ಕರ್ನಾಟಕ ಸಂಘಟನೆ

ಬೆಂಗಳೂರು, ಜೂ.24- ಜಿಂದಾಲ್ ಕಂಪೆನಿಗೆ ಭೂಮಿ ಪರಭಾರೆ ಮಾಡುವುದು ಹಾಗೂ ಕಂಠೀರವ ಕ್ರೀಡಾಂಗಣವನ್ನು ಆ ಸಂಸ್ಥೆಯ ಉಸ್ತುವಾರಿಗೆ ನೀಡಲು ಮುಂದಾಗಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಜಯ ಕರ್ನಾಟಕ [more]

ಬೆಂಗಳೂರು

ಮುಂಗಾರು ಆಗಮನ ವಿಳಂಬ ಹಿನ್ನಲೆ-ರಾಜ್ಯದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುವ ಆತಂಕ

ಬೆಂಗಳೂರು, ಜೂ.24- ಮುಂಗಾರು ಆಗಮನ ವಿಳಂಬದಿಂದ ಈ ವರ್ಷ ಕರ್ನಾಟಕ ಜನತೆಗೆ ನೀರಿಗೆ ತೊಂದರೆಯಾಗುವ ಸಾಧ್ಯತೆಯಿದೆ. ರಾಜ್ಯಾದ್ಯಂತ ಇರುವ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು ಆಗಸ್ಟ್, ಸೆಪ್ಟೆಂಬರ್ [more]