
ನಗರದ ನಂದಿನಿ ಬಡಾವಣೆಯ ಇಂಡಿಯನ್ ನ್ಯಾಷನಲ್ ಹೈಸ್ಕೂಲ್ ವಿದ್ಯಾರ್ಥಿನಿ ಕುಮಾರಿ ಹೃತಿಕಾ ಎನ್.ಎಸ್ ಎಸ್ಸೆಸ್ಸೆಲ್ಸಿಯಲ್ಲಿ 622 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 4ನೇ ರ್ಯಾಂಕ್ ಗಳಿಸಿದ್ದಾರೆ.
ಇದೇ ಹೈಸ್ಕೂಲ್ ನ ತೇಜಸ್ ಗೌಡ.ಎಲ್ 614, ಮಂಜುನಾಥ್ ಬಿ.ಹೆಚ್ 612, ಮನೋಜ್ ಬಿ. ಬಂಡಾರೆ 603, ರೋಹಿತ್ ಶ್ರೀನಿವಾಸ್ 589, ಮೇಘನಾ ಡಿ.ಜಿ 598 ಅಂಕ ಪಡೆಯುವ ಮೂಲಕ ಡಿಸ್ಟಿಂಕ್ಷನ್ ಪಡೆದಿದ್ದಾರೆ.