ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜೂನ್ 21ರಿಂದ ಪೂರಕ ಪರೀಕ್ಷೆ

ಬೆಂಗಳೂರು, ಏ.30- ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜೂನ್ 21 ರಿಂದ 28ರ ವರೆಗೆ ಪೂರಕ ಪರೀಕ್ಷೆ ನಡೆಸಲಾಗುತ್ತಿದೆ.

ಜೂನ್ 21ರಂದು ಬೆಳಗ್ಗೆ 9.30 ರಿಂದ 12.30ರ ವರೆಗೆ ಗಣಿತ ಮತ್ತು ಸಮಾಜಶಾಸ್ತ್ರ. ಜೂನ್ 22ರಂದು ಎಲಿಮೆಂಟ್ ಆಫ್ ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಎಲಿಮೆಂಟ್ ಆಫ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಎಲಿಮೆಂಟ್ ಆಫ್ ಕಂಪ್ಯೂಟರ್ ಸೈನ್ಸ್ ಬೆಳಗ್ಗೆ 9.30 ರಿಂದ 12.45. ಅರ್ಥಶಾಸ್ತ್ರ ಬೆಳಗ್ಗೆ 9.30 ರಿಂದ 12.30.ಎಂಜಿನಿಯರಿಂಗ್ ಗ್ರಾಫಿಕ್-2 ಮಧ್ಯಾಹ್ನ 2 ರಿಂದ ಸಂಜೆ 5.15.

ಜೂನ್ 24ರಂದು ವಿಜ್ಞಾನ, ರಾಜ್ಯಶಾಸ್ತ್ರ ಬೆಳಗ್ಗೆ 9.30 ರಿಂದ 12.30. ಕರ್ನಾಟಕ ಸಂಗೀತ/ಹಿಂದೂಸ್ಥಾನಿ ಸಂಗೀತ ಮಧ್ಯಾಹ್ನ 2 ರಿಂದ ಸಂಜೆ 5.15.

ಜೂನ್ 25ರಂದು ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕøತ ಬೆಳಗ್ಗೆ 9.30 ರಿಂದ 12.30.

ಜೂನ್ 26ರಂದು ಸಮಾಜ ವಿಜ್ಞಾನ ಬೆಳಗ್ಗೆ 9.30 ರಿಂದ 12.30.

ಜೂನ್ 27ರಂದು ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ ಬೆಳಗ್ಗೆ 9.30 ರಿಂದ 12 ಗಂಟೆ ವರೆಗೆ.

ಜೂನ್ 28ರಂದು ತೃತೀಯ ಭಾಷೆ ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕøತ, ಕೊಂಕಣಿ ಬೆಳಗ್ಗೆ 9.30 ರಿಂದ 12 ಗಂಟೆವರೆಗೆ.

ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್‍ಕೇರ್, ಬ್ಯೂಟಿ ಅಂಡ್ ವೆಲ್‍ನೆಸ್ 9.30 ರಿಂದ 11.45ರ ವರೆಗೆ ಪೂರಕ ಪರೀಕ್ಷೆಗಳು ನಡೆಯುತ್ತವೆ.

ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಗಳನ್ನು ಪಡೆಯಲು ಮೇ 2ರಿಂದ 13ರ ನಡುವೆ ಅರ್ಜಿ ಸಲ್ಲಿಸಬಹುದಾಗಿದೆ.

ಮರುಮೌಲ್ಯಮಾಪನಕ್ಕೆ ಜೂನ್ 6 ರಿಂದ 17ರ ನಡುವೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.ಜೆರಾಕ್ಸ್ ಪ್ರತಿಗೆ 405ರೂ., ಮೌಲ್ಯಮಾಪನದ ಒಂದು ವಿಷಯಕ್ಕೆ 805 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಪೂರಕ ಪರೀಕ್ಷೆ ಒಂದು ವಿಷಯಕ್ಕೆ 290, ಎರಡು ವಿಷಯಕ್ಕೆ 350, ಮೂರು ಅಥವಾ ಮೇಲ್ಪಟ್ಟ ವಿಷಯಗಳಿಗೆ 470 ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.

ಅತ್ಯುನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳು
ಹೆಸರು ಶಾಲೆ
1ನೇ ರ್ಯಾಂಕ್
ಸೃಜನ ಡಿ. ಸೆಂಟ್ ಫಿಲೋಮಿನಾ ಇಂಗ್ಲಿಷ್ ಹೈಸ್ಕೂಲ್, ಅತ್ತಿಬೆಲೆ
ನಾಗಾಂಜಲಿ ವಿಠೋಬಾ ಶಾನುಭೋಗ ಸಿವಿಎಸ್‍ಕೆ ಹೈಸ್ಕೂಲ್, ಕುಮುಟ
2ನೇ ರ್ಯಾಂಕ್
ಭಾವನಾ ಯು.ಎಸ್. ಸೆಂಟ್‍ಜಾನ್ ಇಂಗ್ಲಿಷ್ ಹೈಸ್ಕೂಲ್, ಪಾಪರೆಡ್ಡಿಪಾಳ್ಯ
ಸಾಯಿರಾಮ್ ಎಸ್. ಲಿಟ್ಲ್‍ಲಿಲ್ಲಿ ಇಂಗ್ಲಿಷ್ ಸ್ಕೂಲ್, ವಿದ್ಯಾರಣ್ಯಪುರ
ಶಾಂಭವಿ ಎಚ್.ವಿ. ಸಮಾಜಸೇವಾ ಮಂಡಳಿ ಹೈಸ್ಕೂಲ್, ತ್ಯಾಗರಾಜನಗರ
ಹರ್ಷಿತಾ ಸಿ. ಶ್ರೀ ಸಿದ್ಧಗಂಗಾ ಇಂಗ್ಲಿಷ್ ಮಾಧ್ಯಮ ಶಾಲೆ, ಸಿದ್ಧಗಂಗಾ ಮಠ
ಸಿಂಚನಾ ಲಕ್ಷ್ಮಿವಿವೇಕಾನಂದ ಇಂಗ್ಲಿಷ್ ಮಿಡಿಯಮ್ ಸ್ಕೂಲ್, ಪುತ್ತೂರು
ಕೃಪಾ ಕೆ.ಆರ್.ಕುಮಾರಸ್ವಾಮಿ ಇಂಗ್ಲಿಷ್ ಮಿಡಿಯಮ್ ಸ್ಕೂಲ್, ಸೂಳ್ಯ
ಅನುಪಮಾ ಕಾಮತ್ ವೆಂಕಟರಮಣಸ್ವಾಮಿ ಇಂಗ್ಲಿಷ್ ಸ್ಕೂಲ್, ಬಂಟ್ವಾಳ
ಚಿನ್ಮಯಿ ವಿಠಲ ಜಾಯಿಸ್ ಇಂಗ್ಲಿಷ್ ಸ್ಕೂಲ್, ಬಂಟ್ವಾಳ
ಪ್ರಗತಿ ಎಂ.ಗೌಡ ವಿಜಯ ಸ್ಕೂಲ್, ಹಾಸನ
ಅಬಿನ್ ಬಿ.ವಿಜಯ ಸ್ಕೂಲ್, ಹಾಸನ

ಶಾಲಾವಾರು ಫಲಿತಾಂಶ
ಶಾಲೆಗಳವಿಧ ಒಟ್ಟು ಹಾಜರಾದವರು ಉತ್ತೀರ್ಣ ಶೇಕಡ
ಸರ್ಕಾರಿ 5202 278544 216844 77.84
ಅನುದಾನಿತ 3243 200888 155111 77.21
ಅನುದಾನರಹಿತ 6002 259137 214360 82.72
ಒಟ್ಟು 14447 738569 586315 79.38

ಒಟ್ಟಾರೆ ಫಲಿತಾಂಶ
ವರ್ಷ ಹಾಜರಾದವರು ಉತ್ತೀರ್ಣರಾದವರು ಶೇಕಡ
2018-19 825468 608336 73.70
2017-18 838088 602802 71.93

ಲಿಂಗವಾರು ಫಲಿತಾಂಶ
2018-19
ಹಾಜರಾದವರು ಉತ್ತೀರ್ಣರಾದವರು ಶೇಕಡ
ಗಂಡು 437557 299587 68.46
ಹೆಣ್ಣು 387911 308749 79.59
2017-2018
ಗಂಡು 445402 296475 66.56
ಹೆಣ್ಣು 392686 306327 78.01

ಅತಿ ಹೆಚ್ಚು ಅಂಕ ಗಳಿಸಿದವರು
ಅಂಕ ವಿದ್ಯಾರ್ಥಿಗಳ ಸಂಖ್ಯೆ
625 2
624 11
623 19
622 39
621 43
620 56

ನಗರ ಮತ್ತು ಗ್ರಾಮೀಣ ಫಲಿತಾಂಶ
2018-19
ಹಾಜರಾದವರು ಉತ್ತೀರ್ಣರಾದವರು ಶೇಕಡ
ನಗರ 371045 259927 70.05
ಗ್ರಾಮೀಣ 454423 348409 76.67
2018-17
ನಗರ 376191 260998 69.38
ಗ್ರಾಮೀಣ 461897 341804 74.00

ಶ್ರೇಣಿವಾರು ಫಲಿತಾಂಶ
ಶ್ರೇಣಿ ವಿದ್ಯಾರ್ಥಿಗಳ ಶೇ.
ಎ+ 35118 4.25
ಎ 109316 1.24
ಬಿ+ 154001 18.65
ಬಿ 162892 19.73
ಸಿ+ 107165 12.98
ಸಿ 17823 25.15

ಉತ್ತಮ-ಕಳಪೆ ಶಾಲೆಗಳು
ಶೇ.100 ಫಲಿತಾಂಶ ಶೂನ್ಯ ಫಲಿತಾಂಶ
ಸರ್ಕಾರಿ 5930 0
ಅನುದಾನಿತ 1309 9
ಅನುದಾನ ರಹಿತ 90337 37
ಒಟ್ಟು 162646 46

ಜಿಲ್ಲಾವಾರು ಫಲಿತಾಂಶ ಶೇಕಡವಾರು ಸ್ಥಾನ
ಜಿಲ್ಲೆ ಶೇ. ಕ್ರಮಾಂಕ
ಹಾಸನ 89.33 1
ರಾಮನಗರ 88.49 2
ಬೆಂ.ಗ್ರಾಮಾಂತರ 88.34 3
ಉತ್ತರ ಕನ್ನಡ 88.12 4
ಉಡುಪಿ 87.97 5
ಚಿತ್ರದುರ್ಗ 87.46 6
ಮಂಗಳೂರು 86.73 7
ಕೋಲಾರ 86.71 8
ದಾವಣಗೆರೆ 85.94 9
ಮಂಡ್ಯ 85.65 10
ಮಧುಗಿರಿ 84.81 11
ಶಿರಸಿ 84.09 12
ಚಿಕ್ಕೋಡಿ 84.09 13
ಚಿಕ್ಕಮಗಳೂರು 82.76 14
ಚಾಮರಾಜನಗರ 80.58 15
ಕೊಪ್ಪಳ 80.45 16
ಮೈಸೂರು 80.32 17
ತುಮಕೂರು 79.92 18
ಹಾವೇರಿ 79.75 19
ಚಿಕ್ಕಬಳ್ಳಾಪುರ 79.69 20
ಶಿವಮೊಗ್ಗ 79.13 21
ಕೊಡಗು 78.81 22
ಬಳ್ಳಾರಿ 77.98 23
ಬೆಳಗಾವಿ 77.43 24
ವಿಜಯಪುರ 77.36 25
ಬೆಂಗಳೂರು ಉತ್ತರ 76.21 26
ಬಾಗಲಕೋಟೆ 75.28 27
ಧಾರವಾಡ 75.04 28
ಕಲಬುರಗಿ 74.65 29
ಗದಗ 74.05 30
ಬೆಂಗಳೂರು ದಕ್ಷಿಣ 68.83 31
ರಾಯಚೂರು 65.33 32
ಯಾದಗಿರಿ 53.95 33

ವಿಷಯವಾರು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು
ವಿಷಯ ಗರಿಷ್ಠಅಂಕಗಳು ವಿದ್ಯಾರ್ಥಿಗಳು ಸಂಖ್ಯೆ
ಪ್ರಥಮ ಭಾಷೆ 125 8602
ದ್ವಿತೀಯ ಭಾಷೆ 100 3404
ತೃತೀಯ ಭಾಷೆ 100 8138
ಗಣಿತ 100 1626
ವಿಜ್ಞಾನ 100 226
ಸಮಾಜವಿಜ್ಞಾನ 100 3141

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ