ಬೀದರ್: ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಮತದಾನ ಮಾಡಿದರು.ಬೀದರ್ ನಗರದ ಹೌಸಿಂಗ್ ಬೋರ್ಡ್ ಬಡಾವಣೆಯ ಬೂತ್ ನಲ್ಲಿ ಎಂಎಲ್ಸಿ ವಿಜಯಸಿಂಗ್ ಹಕ್ಕು ಚಲಾಯಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಸೇರಿದಂತೆ ಜನಪ್ರತಿನಿಧಿಗಳು ಆಯಾ ಬೂತ್ ನಲ್ಲಿ ಮತದಾನ ಮಾಡಿದರು.
ಎಲ್ಲ ಕಡೆ ಮತದಾನ ವ್ಯವಸ್ಥಿತವಾಗಿ ಸಾಗಿದೆ. ಮತದಾನ ಶಾಂತಿಯುತ ನಡೆದಿದೆ. ಎಲ್ಲೆಡೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ.