
ಬೀದರ್ . ಗೀತಾ ಈಶ್ವರ್ ಖಂಡ್ರೆ ಅವರು ಸೇಡಂ ತಾಲೂಕಿನ ಮೊತಕಪಳಿ ಗ್ರಾಮದ ಪ್ರಸಿದ ಬಲಭೀಮಸೇನಾ ಮಂದಿರ ಮೊತ್ತಕಫಳ್ಳಿ ಭೇಟಿಯಾಗಿ ಹನುಮಾನ ದೇವರ ದರ್ಶನ ಪಡೆದರು. ನಂತರ ಯನಾಗುಂದಿಯ ಮಾತೆ ಮಾಣಿಕೇಶ್ವರಿ ದರ್ಶನ ಸಹ ಡಾ. ಗೀತಾ ಪಡೆದರು.
ಈಶ್ವರ ಖಂಡ್ರೆ ಅವರ ಹಿರಿಯ ಸಹೋದರಿ ನಾಗಮ್ಮ ಪಾಟೀಲ್, ಪಪ್ಪು ಪಾಟೀಲ್ ಖಾನಾಪುರ, ಧನರಾಜ ಪಾಟೀಲ್ ಹಲಬರ್ಗಾ, ಜೈಶ್ರೀ ಬಸವರಾಜ ಸಜನಶೆಟ್ಟಿ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರು ಗುಲ್ಬರ್ಗ ಹಾಗೂ ಇತರರು ಇದ್ದರು.