ಬೆಂಗಳೂರು, ಫೆ.14- ನಗರದ ಅಸೆಟ್ಜ್ ಪ್ರಾಪರ್ಟಿ ಗ್ರೂಪ್ನಿಂದ ವೈಟ್ಫೀಲ್ಡ್ನಲ್ಲಿ ಸುಮಾರು 22ಎಕರೆ ಪ್ರದೇಶದಲ್ಲಿ 2ನೇ ಹಂತದ ಟೌನ್ ಷಿಪ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಂಪನಿಯ ಸಿಇಒ ಅಕ್ಷಯ ದೇವಾನಿ ನಮ್ಮ ಸಂಸ್ಥೆಯಿಂದ ಪ್ರಮುಖ ಯೋಜನೆ ಇದಾಗಿದ್ದು ಮಾರ್ಕ್-2 ಎಂಬ ಈ ಟೌನ್ ಷಿಪ್ನಲ್ಲಿ 3ಮತ್ತು ನಾಲ್ಕು ಬಿಎಚ್ಕೆ ಅತ್ಯಾಧುನಿಕ ವಸತಿಸಮುಚ್ಛಯಗಳ ನಿರ್ಮಿಸಲಾಗುತ್ತಿದ್ದು. ಆರಂಭಿಕ 88ಲಕ್ಷ ರೂ.ಮೇಲ್ಪಟ್ಟ ದರವನ್ನು ನಿಗದಿಪಡಿಸಲಾಗಿದ್ದು. ಇಲ್ಲಿ ಹಸಿರು ವಾತಾವರಣಕ್ಕೆ ಹೆಚ್ಚು ಒತ್ತು ನೀಡುವ ಜೊತೆಗೆ ವ್ಯಾಯಾಮಶಾಲೆ ಆಧುನಿಕ ಸೌಲಭ್ಯಗಳು ಕೂಡ ಸಿಗಲಿದೆ ಎಂದು ತಿಳಿಸಿದರು.