ಬೆಂಗಳೂರು

ಶಾಸಕ ಗಣೇಶನನ್ನು ಬಂಧಿಸದಂತೆ ಕೆಲವು ಕಾಂಗ್ರೇಸ್ ಮುಖಂಡರ ಒತ್ತಡ

ಬೆಂಗಳೂರು, ಜ.23- ಸರ್ಕಾರದ ಪರವಾಗಿ ಉಪಮುಖ್ಯಮಂತ್ರಿ ಪರಮೇಶ್ವರ್, ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಕಂಪ್ಲಿ ಶಾಸಕ ಗಣೇಶ್ ಬಂಧಿಸುವುದು ಖಚಿತ ಎಂದು ಹೇಳುತ್ತಿದ್ದರಾದರೂ ಗಣೇಶ್‍ನ ಬಂಧನವಾದರೆ ಕಾಂಗ್ರೆಸ್ [more]

ರಾಷ್ಟ್ರೀಯ

ಅಮಿತ್ ಶಾ ವಿರುದ್ಧ ಮಾನನಷ್ಟ ಮೊಖದ್ದಮೆ ಎಚ್ಚರಿಕೆ

ಕೋಲ್ಕತ್ತಾ: ಟಿಎಂಸಿ ನಾಯಕರು ಸಿಂಡಿಕೇಟ್ ತೆರಿಗೆ ಸಂಗ್ರಹಿಸುತ್ತಿದ್ದಾರೆ ಎಂದು ಟೀಕಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದುಕೊಳ್ಳಬೇಕು, ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ [more]

ರಾಷ್ಟ್ರೀಯ

ಮಹಿಳಾ ಅಧಿಕಾರಿ ಸಾರಥ್ಯದಲ್ಲಿ ಈ ಬಾರಿ ಗಣರಾಜ್ಯೋತ್ಸವ ಪರೇಡ್‍

ನವದೆಹಲಿ: ಗಣರಾಜ್ಯೋತ್ಸವ ಪರೇಡ್‍ನಲ್ಲಿ ಇದೇ ಮೊದಲ ಬಾರಿಗೆ ಪುರುಷ ತುಕಡಿಗೆ ಮಹಿಳಾ ಅಧಿಕಾರಿ ಸಾರಥ್ಯ ವಹಿಸಲಿದ್ದಾರೆ. ನವದೆಹಲಿ ರಾಜಪಥ ಮಾರ್ಗದಲ್ಲಿ ಇಡೀ ದೇಶದ ಎದುರು ಲೆಪ್ಟಿನೆಂಟ್ ಭಾವನಾ [more]

ರಾಷ್ಟ್ರೀಯ

ಕರ್ನಾಟಕದ 7 ಮಕ್ಕಳು ಸೇರಿ ದೇಶದ 26 ಮಕ್ಕಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರದಾನ

ನವದೆಹಲಿ: ಕರ್ನಾಟಕದ ಏಳು ಮಕ್ಕಳು ಸೇರಿದಂತೆ ವಿವಿಧ ರಾಜ್ಯಗಳ 26 ಮಕ್ಕಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಲಭಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ [more]

ರಾಷ್ಟ್ರೀಯ

2013ರ ನಂತರದ ಅಂಕಿ-ಅಂಶಗಳ ಪ್ರಕಾರ ಕಾಂಗ್ರೆಸ್‌ಗಿಂತ ಎರಡು ಪಟ್ಟು ಹೆಚ್ಚು ಆದಾಯವನ್ನು ಬಿಜೆಪಿ ಗಳಿಸಿದೆ

ನವದೆಹಲಿ: ನಮ್ಮಲ್ಲಿ ಹಣಬಲಕ್ಕಿಂತ ಜನಬಲವೇ ಮುಖ್ಯವಾಗಿದೆ ಎಂಬ ಹೇಳಿಕೆಗಳನ್ನು ನೀಡುತ್ತ ಪ್ರಧಾನಿ ಮೋದಿಯವರ ಮಾತಿಗೆ ವಿರುದ್ಧವಾದ ಸಂಗತಿ ಬೆಳಕಿಗೆ ಬಂದಿದೆ. ವಿಪಕ್ಷ ಕಾಂಗ್ರೆಸ್ ಗಿಂತಲೂ ಬಿಜೆಪಿಯಲ್ಲಿಯೇ ಹೆಚ್ಚಿನ [more]

ರಾಷ್ಟ್ರೀಯ

ಉತ್ತರ ಪ್ರದೇಶ ಪೂರ್ವ ವಿಭಾಗದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಪ್ರೀಯಾಂಕಾ ಗಾಂಧಿ ನೇಮಕ

ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಸಕ್ರಿಯ ರಾಜಕಾರಣಕ್ಕೆ ಪ್ರಿಯಾಂಕಾ ಗಾಂಧಿ ಪದಾರ್ಪಣೆ ಮಾಡಲಿದ್ದು, ಉತ್ತರ ಪ್ರದೇಶ ಪೂರ್ವ ವಿಭಾಗಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಕಾಂಗ್ರೆಸ್ [more]

ರಾಷ್ಟ್ರೀಯ

ಇವಿಎಂ ಹ್ಯಾಕಿಂಗ್ ಕುರಿತು ಆರೋಪ: ಸೈಬರ್ ತಜ್ಞ ಸೈಯ್ಯದ್ ಶುಜಾ ವಿರುದ್ಧ ಎಫ್​ಐಆರ್

ನವದೆಹಲಿ: ವಿದ್ಯುನ್ಮಾನ ಮತಯಂತ್ರ(ಇವಿಎಂ) ಹ್ಯಾಕಿಂಗ್ ಕುರಿತು ಆರೋಪ ಮಾಡಿದ್ದ ಸೈಬರ್ ತಜ್ಞ ಸೈಯ್ಯದ್ ಶುಜಾ ವಿರುದ್ಧ ಕೇಂದ್ರ ಚುನಾವಣಾ ಆಯೋಗ ಎಫ್​ಐಆರ್ ದಾಖಲಿಸಿದೆ. ಇವಿಎಂ ಹ್ಯಾಕಿಂಗ್ ಮೂಲಕ [more]

ರಾಷ್ಟ್ರೀಯ

ನೇತಾಜಿ ಸುಭಾಷ್‌ ಚಂದ್ರ ಬೋಸ್‌ 122ನೇ ಜನ್ಮ ದಿನ: ರಾಷ್ಟ್ರಪತಿ, ಪ್ರಧಾನಿಯಿಂದ ಗೌರವ ನಮನ

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಸುಭಾಷ್‌ ಚಂದ್ರ ಬೋಸ್‌ ಅವರ 122ನೇ ಜನ್ಮ ದಿನದ ಹಿನ್ನಲೆಯಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಪ್ರಧಾನ ಮಂತ್ರಿ ನರೇಂದ್ರ ಮೋದಿ ಗೌರವ ಸಲ್ಲಿಸಿದರು. [more]

ರಾಜ್ಯ

ಶಿವಕುಮಾರ ಶ್ರೀಗಳ ಗದ್ದುಗೆಗೆ ಬೆಳಗ್ಗೆಯಿಂದ ಪೂಜಾ ವಿಧಿವಿಧಾನ

ತುಮಕೂರು: ಸಿದ್ಧಗಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಇಂದು ಬೆಳಗ್ಗೆಯಿಂದ ವಿವಿಧ ಪೂಜಾ ವಿಧಿವಿಧಾನಗಳು ಆರಂಭಗೊಂಡಿವೆ. ಶಿವಕುಮಾರ ಸ್ವಾಮೀಜಿ ಗದ್ದುಗೆ ಪೂಜೆಗೆ ತೆರಳಿದ ಮಠದ ಸಿದ್ಧಲಿಂಗ ಸ್ವಾಮೀಜಿ [more]

ರಾಜ್ಯ

ರೆಸಾರ್ಟ್​ ಹಲ್ಲೆ ಪ್ರಕರಣ; ಕಾಂಗ್ರೆಸ್​ ನಾಯಕರಿಗೆ ಹೈಕಮಾಂಡ್​ ತರಾಟೆ; ಆರೋಪಿ ಶಾಸಕನ ನೆರವಿಗೆ ಧಾವಿಸದಂತೆ ಸೂಚನೆ

ಬೆಂಗಳೂರು: ಈಗಲ್ಟನ್​ ರೆಸಾರ್ಟ್​ನಲ್ಲಿ ಶಾಸಕ ಆನಂದ್​ ಸಿಂಗ್​ ಮೇಲೆ ಕಂಪ್ಲಿ ಶಾಸಕ ಜೆಎನ್​ ಗಣೇಶ್​ ಹಲ್ಲೆ ನಡೆಸಿರುವುದು ರಾಜ್ಯ ನಾಯಕರಿಗೆ ಮಾತ್ರವಲ್ಲದೇ, ಹೈಕಮಾಂಡ್​ಗೂ ಮುಜುಗರ ಉಂಟಾಗಿದೆ. ಯಾವುದೇ ಕಾರಣಕ್ಕೂ [more]

ತುಮಕೂರು

ತಟ್ಟೆಯಲ್ಲಿ ಅನ್ನ ಬಿಟ್ಟು ಹೋಗುತ್ತಿದ್ದ ಭಕ್ತನನ್ನು ತಡೆದ ಸಿದ್ಧಗಂಗಾ ಮಠದ ಬಾಲಕ ಹೇಳಿದ್ದೇನು ಗೊತ್ತೆ?

ಬೆಂಗಳೂರು: ನಡೆದಾಡುವ ದೈವ ಎಂದೇ ಕರೆಸಿಕೊಳ್ಳುತ್ತಿದ್ದ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾಗಿ ಇಂದಿಗೆ ಒಂದು ದಿನ ಕಳೆದಿದೆ. 500 ಮಂದಿ ವಿದ್ಯಾರ್ಥಿಗಳೊಂದಿಗೆ ಶ್ರೀಗಳು ಮಠ ಆರಂಭಿಸಿದಾಗ ಊರೂರಿಗೆ ತೆರಳಿ, ಆಹಾರ [more]

ರಾಷ್ಟ್ರೀಯ

ನಾಳೆ ಕಾಂಗ್ರೆಸ್​​-ಜೆಡಿಎಸ್​​ ಸಮನ್ವಯ ಸಮಿತಿ ಸಭೆ; ಏನಿದರ ಮಹತ್ವ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಾಳೆ ಕಾಂಗ್ರೆಸ್​​-ಜೆಡಿಎಸ್​​ ಸಮನ್ವಯ ಸಮಿತಿಯ ಮಹತ್ವದ ಸಭೆ ನಡೆಯಲಿದೆ. ಮೈತ್ರಿ ಸರ್ಕಾರವನ್ನ ಬೆಂಬಿಡದಂತೆ ಕಾಡುತ್ತಿರುವ ಆಪರೇಷನ್​​ ಕಮಲದ ಸಂಕಷ್ಟದ ನಡುವೆಯೂ ಮತ್ತೊಂದು [more]

ರಾಷ್ಟ್ರೀಯ

ಇವಿಎಂಗಳನ್ನು ಹ್ಯಾಕ್ ಮಾಡಲಾಗಿದೆ ಸಚಿವ ರವಿಶಂಕರ್ ಪ್ರಸಾದ್

ನವದೆಹಲಿ, ಜ.22- ಬಿಜೆಪಿ ಪ್ರಚಂಡ ಜಯ ದಾಖಲಿಸಿದ 2014ರ ಲೋಕಸಭಾ ಚುನಾವಣೆಯಲ್ಲಿನ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳನ್ನು ಹ್ಯಾಕ್ ಮಾಡಲಾಗಿದೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಈ ಸಂಬಂಧ [more]

ರಾಷ್ಟ್ರೀಯ

ಪತ್ರಕರ್ತೆ ವಿರುದ್ಧ ಮಾನಹಾನಿ ದಾವೆ ಪ್ರಕರಣ ತೀರ್ಪನ್ನು ಕಾಯ್ದಿರಿಸಿದ ಕೋರ್ಟ್

ನವದೆಹಲಿ, ಜ.22- ಕೇಂದ್ರದ ಮಾಜಿ ಸಚಿವ ಮತ್ತು ಮಾಜಿ ಸಂಪಾದಕ ಎಂ.ಜೆ.ಅಕ್ಬರ್ ಪತ್ರಕರ್ತೆಯೊಬ್ಬರ ವಿರುದ್ಧ ಹೂಡಿರುವ ಮಾನಹಾನಿ ಪ್ರಕರಣ ಸಂಬಂಧ ಆಕೆಗೆ ಸಮನ್ಸ್ ಜಾರಿಗೊಳಿಸುವ ಕುರಿತ ತನ್ನ [more]

ರಾಷ್ಟ್ರೀಯ

ಶ್ರೀಗಳನ್ನು ನೆನೆದು ಭಾವುಕರಾದ ಪ್ರಧಾನಿ ಮೋದಿ

ವಾರಾಣಸಿ, ಜ.22- ತುಮಕೂರಿನ ಸಿದ್ದಗಂಗಾ ಮಠದ ಶತಾಯುಷಿ , ಕರ್ನಾಟಕ ರತ್ನ ಡಾ.ಶಿವಕುಮಾರ ಸ್ವಾಮೀಜಿಯವರು ನನ್ನನ್ನು ಮಗನಂತೆ ನೋಡಿಕೊಳ್ಳುತ್ತಿದ್ದರು. ಅವರ ಸಮಾಜಸೇವೆ ನಾಗರೀಕ ಸಮಾಜಕ್ಕೆ ಎಂದೆಂದಿಗೂ ಆದರ್ಶಪ್ರಾಯ [more]

ರಾಷ್ಟ್ರೀಯ

ತೆರಿಗೆ ಮಿತಿಯನ್ನು ಎರಡೂವರೆ ಲಕ್ಷದಿಂದ 5 ಲಕ್ಷಕ್ಕೆ ಏರಿಸಲು ಸರ್ಕಾರದ ಚಿಂತನೆ

ನವದೆಹಲಿ, ಜ.22- ಮಾಸಿಕ ಆದಾಯ ತೆರಿಗೆ ಮಿತಿಯನ್ನು ಈಗಿನ ಎರಡೂವರೆ ಲಕ್ಷ ರೂಪಾಯಿಂದ 5 ಲಕ್ಷಕ್ಕೆ ಏರಿಸಲು ಕೇಂದ್ರ ಸರ್ಕಾರ ಚಿಂತಿಸಿದೆ. ಸದ್ಯ ಎರಡೂವರೆ ಲಕ್ಷ ರೂಪಾಯಿವರೆಗಿನ [more]

ದಾವಣಗೆರೆ

ಬಸ್ಸಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಸಾವು

ದಾವಣಗೆರೆ, ಜ.22-ಕೆಎಸ್‍ಆರ್‍ಟಿಸಿ ಬಸ್‍ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಸಂಚಾರಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ಹಳೆಕುಂದವಾಡ [more]

ತುಮಕೂರು

ಇಬ್ಬರು ಮನೆಗಳ್ಳರನ್ನು ಬಂಧಿಸಿದ ಪೊಲೀಸರು

ಮೈಸೂರು, ಜ.22-ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳವು ಮಾಡುತ್ತಿದ್ದ ಇಬ್ಬರು ಮನೆಗಳ್ಳರನ್ನು ಮಂಡಿ ಠಾಣೆ ಪೆÇಲೀಸರು ಬಂಧಿಸಿ 2.32 ಲಕ್ಷ ರೂ.ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ವಾಲ್ಮೀಕಿ ನಗರದ [more]

ತುಮಕೂರು

ಅಂತಿಮ ದರ್ಶನ ಪಡೆದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಿದ ಶ್ರೀಮಠ

ತುಮಕೂರು, ಜ.22-ತಮ್ಮ ಜೀವಮಾನದುದ್ದಕ್ಕೂ ಅನ್ನದಾಸೋಹಕ್ಕೆ ಹೆಚ್ಚು ಮಹತ್ವ ನೀಡಿದ ಸಿದ್ದಗಂಗಾ ಶ್ರೀಗಳು ತಾವು ಇಹಲೋಕ ತ್ಯಜಿಸಿದ ನಂತರವೂ ಅನ್ನದಾಸೋಹ ನಿಲ್ಲಬಾರದೆಂಬ ಸೂಚನೆ ನೀಡಿದ್ದರು. ಶ್ರೀಗಳ ಆಶಯದಂತೆ ಇಂದು [more]

ತುಮಕೂರು

ಶ್ರೀಗಳ ಆದರ್ಶಗಳನ್ನು ನಾವೆಲ್ಲರೂ ಪಾಲಿಸೂಣ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ತುಮಕೂರು, ಜ.22-ಪರಮಾತ್ಮ ಸ್ವರೂಪಿಯಾಗಿದ್ದ ಕರ್ನಾಟಕ ರತ್ನ ಡಾ.ಶ್ರೀ ಶಿವಕುಮಾರಸ್ವಾಮೀಜಿ ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸೋಣ ಎಂದು ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು. ಲಿಂಗೈಕ್ಯರಾದ ಸಿದ್ಧಗಂಗಾ [more]

ಮತ್ತಷ್ಟು

ಪ್ರಸ್ತುತ ಭಾರತದಲ್ಲಿಯೇ ವಿಶ್ವ ದರ್ಜೆ ಮಟ್ಟದ ವಿಶ್ವವಿದ್ಯಾಲಯಗಳಿವೆ : ಸುಷ್ಮಾ ಸ್ವರಾಜ್

ವಾರಣಾಸಿ, ಜ.22- ಉನ್ನತ ಶಿಕ್ಷಣದಲ್ಲಿ ಉತ್ತಮ ಅವಕಾಶದ ಹುಡುಕಾಟಕ್ಕಾಗಿ ಅನೇಕ ಮಂದಿ ಭಾರತ ತೊರೆಯುತ್ತಿದ್ದಾರೆ. ಪ್ರಸ್ತುತ ಭಾರತದಲ್ಲಿಯೇ ವಿಶ್ವ ದರ್ಜೆ ಮಟ್ಟದ ವಿಶ್ವವಿದ್ಯಾಲಯಗಳ ಸೌಕರ್ಯ ಹಾಗೂ ಐಐಟಿ, [more]

ತುಮಕೂರು

ಶ್ರೀಗಳ ಕ್ರಿಯಾಸಮಾಧಿ ಕಾರ್ಯದಲ್ಲಿ ಪಾಲ್ಗೊಳ್ಳಲಿರುವ ಗಣ್ಯರು

ತುಮಕೂರು, ಜ.22- ಲಿಂಗೈಕ್ಯರಾದ ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಕ್ರಿಯಾಸಮಾಧಿ ನೆರವೇರಿಸುವ ಕಾರ್ಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ [more]

ತುಮಕೂರು

ಕನ್ನಡ ಚಿತ್ರರಂಗದಿಂದ ಸಂಫೂರ್ಣ ಚಿತ್ರೋದ್ಯಮ ಬಂದ್

ತುಮಕೂರು, ಜ.22- ಸಂಪೂರ್ಣ ಚಿತ್ರೋದ್ಯಮವನ್ನು ಬಂದ್ ಮಾಡಿದ ಕನ್ನಡ ಚಿತ್ರರಂಗದ ಗಣ್ಯರು, ನಟರು, ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಸೇರಿದಂತೆ ಎಲ್ಲರೂ ಇಂದು ತುಮಕೂರಿಗೆ ತೆರಳಿ ಸಿದ್ಧಗಂಗಾ [more]

ತುಮಕೂರು

ಭಕ್ತರಿಗೆ ಕೆಲವು ಹೋಟೆಲ್ಗಳಲ್ಲಿ ಉಚಿತ ತಿಂಡಿ-ಊಟದ ವ್ಯವಸ್ಥೆ

ತುಮಕೂರು, ಜ.22- ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಅಂತಿಮ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ತುಮಕೂರಿನ ಕೆಲವು ಹೋಟೆಲ್‍ಗಳಲ್ಲಿ ಉಚಿತವಾಗಿ ತಿಂಡಿ- ಊಟದ ವ್ಯವಸ್ಥೆ ಮಾಡಲಾಗಿದೆ. [more]

ತುಮಕೂರು

ಭಕ್ತರು ಮಠಕ್ಕೆ ಆಗಮಿಸುವುದಕ್ಕೆ ಸುಲಭವಾಗಲೆಂದು ಎಲ್ಲಾ ಟೋಲ್ ಗೇಟ್ ತೆರೆದಿರುವಂತೆ ಸೂಚನೆ

ತುಮಕೂರು, ಜ.22- ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಶ್ರೀಗಳಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಬೆಂಗಳೂರಿನಿಂದ -ತುಮಕೂರಿನ ಕ್ಯಾತಸಂದ್ರದ ತನಕ ಇಂದು ಬೆಳಗ್ಗೆ 5 ರಿಂದ ಮಧ್ಯರಾತ್ರಿ 12 [more]