ಬೆಂಗಳೂರು

ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ಬೃಹತ್ ಬ್ಯಾನರ್ ಅಳವಡಿಕೆ: ಆಡಳಿತಾರೂಢ ಕಾಂಗ್ರೆಸ್ ನಿಂದಲೇ ನೀತಿ-ಸಂಹಿತೆ ಉಲ್ಲಂಘನೆ

ಬೆಂಗಳೂರು, ಏ.7-ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ಬ್ಯಾನರ್ ಅಳವಡಿಕೆಗೆ ಅವಕಾಶವಿಲ್ಲದಿದ್ದರೂ ಆಡಳಿತಾರೂಢ ಕಾಂಗ್ರೆಸ್ ಪಕ್ಷದವರೇ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ಬೃಹತ್ ಬ್ಯಾನರ್‍ಗಳನ್ನು ಅಳವಡಿಸುವ ಮೂಲಕ [more]

ರಾಷ್ಟ್ರೀಯ

ಕಾಮನ್ ವೆಲ್ತ್ ಕ್ರೀಡಾಕೂಟ: ಭಾರತಕ್ಕೆ ನಾಲ್ಕನೆ ಚಿನ್ನ: ವೇಟ್‌ಲಿಫ್ಟಿಂಗ್‌ನ 85 ಕೆ.ಜಿ. ಪುರುಷರ ವಿಭಾಗದಲ್ಲಿ ಗೋಲ್ಡ್ ಮೆಡಲ್ ಗೆದ್ದ ರಾಗಲ ವೆಂಕಟ್ ರಾಹುಲ್‌

ಗೋಲ್ಡ್‌ಕೋಸ್ಟ್‌:ಏ-7: ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ರಾಗಲ ವೆಂಕಟ್ ರಾಹುಲ್‌ ಶನಿವಾರ ವೇಟ್‌ಲಿಫ್ಟಿಂಗ್‌ನ 85 ಕೆ.ಜಿ. ಪುರುಷರ ವಿಭಾಗದಲ್ಲಿ ಚಿನ್ನದ ಪದಕ ಜಯಸಿದ್ದಾರೆ. [more]

ಬೆಂಗಳೂರು

ಅವ್ಯವಸ್ಥೆ ಆಗರವಾದ ಕಂಠೀರವ ಸ್ಟುಡಿಯೋ ಡಾ.ರಾಜ್ ಪುಣ್ಯಭೂಮಿಯ ಬಸ್ ನಿಲ್ದಾಣ

ಬೆಂಗಳೂರು, ಏ.7- ನಗರದ ನಂದಿನಿ ಬಡಾವಣೆಯ ಕಂಠೀರವ ಸ್ಟುಡಿಯೋ ಡಾ.ರಾಜ್ ಪುಣ್ಯಭೂಮಿಯ ಬಸ್ ನಿಲ್ದಾಣದ ಅವ್ಯವಸ್ಥೆ ಪದೇ ಪದೇ ಸಂಬಂಧಪಟ್ಟವರ ಗಮನ ಸೆಳೆದರೂ ಇನ್ನೂ ದುರಸ್ತಿಯಾಗಿಲ್ಲ ಎಂದು [more]

ರಾಷ್ಟ್ರೀಯ

ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ವಿರುದ್ಧ ಎಫ್ ಐ ಆರ್ ದಾಖಲು

ಚಿತ್ರದುರ್ಗ: ಏ-೭:ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಗುಜರಾತ್‌ನ ವಡಗಾಂವ್ [more]

ಬೆಂಗಳೂರು

ಏ.15ರಂದು 42 ಜಿಲ್ಲಾ ಲಯನ್ಸ್ ಕ್ಲಬ್ ಸಮರ್ಪಣೆ ಸಮಾವೇಶ

  ಬೆಂಗಳೂರು, ಏ.7- ಇಂಟರ್ ನ್ಯಾಷನಲ್ ಲಯನ್ಸ್ ಕ್ಲಬ್ ವತಿಯಿಂದ ನ್ಯಾಷನಲ್ ಲಯನ್ಸ್ ಕ್ಲಬ್‍ವತಿಯಿಂದ 42 ಜಿಲ್ಲಾ ಲಯನ್ಸ್ ಕ್ಲಬ್ ಸಮರ್ಪಣೆ ಸಮಾವೇಶವನ್ನು ಏ.15ರಂದು ವಿಜಯನಗರದ ಭಂಟರ [more]

ಬೆಂಗಳೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪಕ್ಷಕ್ಕೆ ಬೆಂಬಲ: ಜಾಗತಿಕ ಲಿಂಗಾಯಿತ ಮಹಾಸಭಾ ನಿರ್ಣಯ; ಮಾತೆಮಹಾದೇವಿ

ಬೆಂಗಳೂರು, ಏ.7- ಲಿಂಗಾಯಿತ ಧರ್ಮವನ್ನು ಪೆÇ್ರೀತ್ಸಾಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪಕ್ಷವನ್ನು ಬೆಂಬಲಿಸುವುದಾಗಿ ಜಾಗತಿಕ ಲಿಂಗಾಯಿತ ಮಹಾಸಭಾ ನಿರ್ಣಯ ಕೈಗೊಂಡಿದೆ ಎಂದು ಬಸವ ಪೀಠಾಧ್ಯಕ್ಷರಾದ ಮಾತೆಮಹಾದೇವಿ [more]

ಬೆಂಗಳೂರು

ವಿಧಾನಸಭಾ ಚುನಾವಣೆ: ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ ಜನತಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಸ್ಪರ್ಧೆ

ಬೆಂಗಳೂರು, ಏ.7- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ ಜನತಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ನಮ್ಮವರು ಸ್ಪರ್ಧಿಸದೆ ಇರುವ ಕ್ಷೇತ್ರಗಳಲ್ಲಿ ಪಕ್ಷೇತರರನ್ನು ಬೆಂಬಲಿಸುತ್ತೇವೆ ಎಂದು [more]

ಬೆಂಗಳೂರು

ನಲಿ-ಕಲಿ ವ್ಯವಸ್ಥೆಯಿಂದ ಮಕ್ಕಳು ಕನ್ನಡವನ್ನು ಸರಿಯಾಗಿ ಕಲಿಯಲಾಗುತ್ತಿಲ್ಲ: ಮಲ್ಲೇಶ್ವರಂ ಎರಡನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೃಷ್ಣಪ್ಪ ಅಸಮಾಧಾನ

  ಬೆಂಗಳೂರು, ಏ.7-ನಲಿ-ಕಲಿಯಿಂದ ಕನ್ನಡವನ್ನು ಮಕ್ಕಳು ಸರಿಯಾಗಿ ಕಲಿಯಲಾಗುತ್ತಿಲ್ಲ. ಈ ವ್ಯವಸ್ಥೆಯನ್ನು ಕೈಬಿಟ್ಟು ಮೊದಲಿನಂತೆ ಅಕ್ಷರಗಳನ್ನು ಕಲಿಸಿ. ಕಲಿತ ಮೇಲೆ ಮಕ್ಕಳು ನಲಿಯಲಿ ಎಂದು ಮಲ್ಲೇಶ್ವರಂ ಎರಡನೇ [more]

ಬೆಂಗಳೂರು

ಚುನಾವಣಾ ಅಕ್ರಮಗಳ ತಡೆಗೆ ಬೆಂಗಳೂರಿನಾದ್ಯಂತ ಸುಮಾರು 400ಕ್ಕೂ ಹೆಚ್ಚು ಚೆಕ್ಪೋಸ್ಟ್ ನಿರ್ಮಾಣ

  ಬೆಂಗಳೂರು, ಏ.7- ಚುನಾವಣಾ ಅಕ್ರಮಗಳನ್ನು ತಡೆಯುವ ಸಲುವಾಗಿ ಬೆಂಗಳೂರಿನಾದ್ಯಂತ ಸುಮಾರು 400ಕ್ಕೂ ಹೆಚ್ಚು ಚೆಕ್ಪೋಸ್ಟ್ ಗಳನ್ನು ಸ್ಥಾಪಿಸಿ ಕಾನೂನು ಸುವ್ಯವಸ್ಥೆ ರಕ್ಷಣೆಗೆ ಪೆÇಲೀಸ್ ಇಲಾಖೆಯಿಂದ ಬಿಗಿ [more]

ರಾಷ್ಟ್ರೀಯ

ಕಾರು ಮತ್ತು ಲಾರಿ ನಡುವೆ ಅಪಘಾತ 7 ಮಂದಿ ಸಾವು:

ಚೆನ್ನೈ,ಏ.7- ಇನ್ನೋವಾ ಕಾರು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ಕರ್ನಾಟಕ ಮೂಲದ ಇಬ್ಬರು ಮಹಿಳೆಯರು ಸೇರಿದಂತೆ 7 ಮಂದಿ ಸಾವನ್ನಪ್ಪಿರುವ ಘಟನೆ ವಿರುದನಗರ ಜಿಲ್ಲೆಯ ರಾಜ್‍ಂಪಾಳ್ಯ [more]

ಬೆಂಗಳೂರು

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಸಾರಿಗೆ ಇಲಾಖೆಯ ಹಿರಿಯ ಮೋಟಾರು ವಾಹನ ನಿರೀಕ್ಷಕ ಬಿ.ಪಿ.ಮಂಜೇಗೌಡ ರಾಜೀನಾಮೆ ಅಂಗೀಕಾರ ಸಮಂಜಸವಲ್ಲ

  ಬೆಂಗಳೂರು, ಏ.7- ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಸಾರಿಗೆ ಇಲಾಖೆಯ ಹಿರಿಯ ಮೋಟಾರು ವಾಹನ ನಿರೀಕ್ಷಕ ಬಿ.ಪಿ.ಮಂಜೇಗೌಡ ಅವರ ರಾಜೀನಾಮೆಯನ್ನು ಅಂಗೀಕರಿಸುವುದು ಸಮಂಜಸವಲ್ಲ [more]

ರಾಷ್ಟ್ರೀಯ

ಅತ್ಯಾಚಾರ ಸಂತ್ರಸ್ತೆ ಭ್ರೂಣವನ್ನು ಚೀಲದಟ್ಟಿಕೊಂಡು ಪೊಲೀಸ್ ಠಾಣೆಗೆ:

ಸಾತ್ನಾ, ಏ.7- ಇಪ್ಪತ್ತರ ಹರೆಯದ ಸಾಮೂಹಿಕ ಅತ್ಯಾಚಾರ ಸಂತ್ರಸ್ತ ಮಹಿಳೆಯೊಬ್ಬರು ತನ್ನ ನಾಲ್ಕು ತಿಂಗಳ ಭ್ರೂಣವನ್ನು ಚೀಲದಟ್ಟಿಕೊಂಡು ಮಧ್ಯಪ್ರದೇಶದ ಸಾತ್ನಾ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿದ [more]

ಕ್ರೀಡೆ

ಭಾರತ ಮತ್ತು ಪಾಕಿಸ್ತಾನ ಪುರುಷರ ಹಾಕಿ ತಂಡ 2-2 ಸಮ ಗೋಲುಗಳಿಂದ ರೋಚಕ ಡ್ರಾ:

ಗೋಲ್ಡ್‍ಕೋಸ್ಟ್, ಏ.7- ಆಸ್ಟ್ರೇಲಿಯಾದ ಗೋಲ್ಡ್‍ಕೋಸ್ಟ್‍ನಲ್ಲಿ ನಡೆಯುತ್ತಿರುವ 21ನೇ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಮತ್ತು ಪಾಕಿಸ್ತಾನ ಪುರುಷರ ಹಾಕಿ ತಂಡ 2-2 ಸಮ ಗೋಲುಗಳಿಂದ ರೋಚಕ ಡ್ರಾ ಆಗಿದೆ. [more]

ಬೆಂಗಳೂರು

ನಾಳೆ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಲಿರುವ ರಾಹುಲ್‍ಗಾಂದಿ

  ಬೆಂಗಳೂರು, ಏ.7-ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರು ನಾಳೆ ಬೆಳಿಗ್ಗೆ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ [more]

ರಾಷ್ಟ್ರೀಯ

11 ತಿಂಗಳ ಮಗು ಎರಡು ಲಕ್ಷ ರೂ.ಗಳಿಗೆ ಮಾರಾಟ!

ಪಣಜಿ, ಏ.7-ತನ್ನ 11 ತಿಂಗಳ ಮಗುವನ್ನು ಎರಡು ಲಕ್ಷ ರೂ.ಗಳಿಗೆ ಮಾರಾಟ ಮಾಡಿದ ಆರೋಪದ ಮೇಲೆ ತಾಯಿ ಸೇರಿ ನಾಲ್ವರನ್ನು ಗೋವಾ ಪೆÇಲೀಸರು ಬಂಧಿಸಿದ್ದಾರೆ. ಮಗುವಿನ ತಾಯಿ [more]

ಬೆಂಗಳೂರು

ಹೈ ವೋಲ್ಟೇಜ್ ಕ್ಷೇತ್ರಗಳತ್ತ ಮತದಾರರ ಚಿತ್ತ

ಬೆಂಗಳೂರು, ಏ.7-ಎಲ್ಲಾ ಮತದಾರರಿಗೆ ಹೈ ವೋಲ್ಟೇಜ್ ಕ್ಷೇತ್ರಗಳತ್ತ ಚಿತ್ತ. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಲು ನಿರ್ಧರಿಸಿರುವ ಚಾಮುಂಡೇಶ್ವರಿ, ಕುಮಾರಸ್ವಾಮಿ ಕಣಕ್ಕಿಳಿಯಲು ಮುಂದಾಗಿರುವ ಚನ್ನಪಟ್ಟಣ, ರಾಮನಗರ, ಯಡಿಯೂರಪ್ಪನವರ ಕ್ಷೇತ್ರವಾದ ಶಿಕಾರಿಪುರದತ್ತಲೇ [more]

ರಾಷ್ಟ್ರೀಯ

ರನ್‍ವೇನಲ್ಲಿ ತೆರಳುತ್ತಿದ್ದ ವಿಮಾನ ನಿಲ್ಲಿಸಿ ಆಭರಣ ಉದ್ಯಮಿಯನ್ನು ಬಂಧಿಸಿ 16 ಕೋಟಿ ರೂ. ಮೌಲ್ಯದ ಚಿನ್ನ ವಶ:

ಕೊಲ್ಕತ್ತಾ, ಏ.7- ಇದು ಸಿನಿಮಾದ ದೃಶ್ಯವೊಂದನ್ನು ನೆನೆಪಿಸುವ ಕಾರ್ಯಾಚರಣೆ. ರನ್‍ವೇನಲ್ಲಿ ತೆರಳುತ್ತಿದ್ದ ವಿಮಾನವೊಂದನ್ನು ನಿಲ್ಲಿಸಿ ಆಭರಣ ಉದ್ಯಮಿಯೊಬ್ಬನನ್ನು ಬಂಧಿಸಿ 16 ಕೋಟಿ ರೂ. ಮೌಲ್ಯದ ಚಿನ್ನ ವಶಪಡಿಸಿಕೊಂಡ [more]

ಬೆಂಗಳೂರು

ಎಲ್ಲಾ ಮತಗಟ್ಟೆಗಳಲ್ಲಿ ಮತದಾರರ ಸೇವಾಕೇಂದ್ರಕ್ಕೆ ಚುನಾವಣಾ ಆಯೋಗದಿಂದಲೇ ವ್ಯವಸ್ಥೆ

ಬೆಂಗಳೂರು, ಏ.7- ರಾಜ್ಯವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರ ಸೇವಾಕೇಂದ್ರವನ್ನು ಈ ಬಾರಿ ಭಾರತದ ಚುನಾವಣಾ ಆಯೋಗವೇ ವ್ಯವಸ್ಥೆ ಮಾಡಲಿದೆ. ಮತದಾರರಿಗೆ ಅನುಕೂಲವಾಗುವಂತೆ ಸೇವಾ ಕೇಂದ್ರವನ್ನು [more]

ಬೆಂಗಳೂರು

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್‍ಗಾಗಿ ಹೆಚ್ಚಿದ ಒತ್ತಡ

ಬೆಂಗಳೂರು, ಏ.7-ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರೆಂಬುದನ್ನು ಏ.13 ರಂದು ಪ್ರಕಟಿಸುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನಿರ್ಧರಿಸಿರುವ ಬೆನ್ನಲ್ಲೇ ಟಿಕೆಟ್‍ಗಾಗಿ ಒತ್ತಡ ಹೇರುವ [more]

ಕ್ರೀಡೆ

ಚುಟುಕು ಕ್ರಿಕೆಟ್ ಟಿ-20 ಮಿನಿ ಮಹಾಸಮರದಲ್ಲಿ ಭಾರೀ ಬೆಟ್ಟಿಂಗ್!

ನವದೆಹಲಿ/ಮುಂಬೈ, ಏ.7-ಕ್ರೀಡಾ ಕ್ಷೇತ್ರವನ್ನು ತಲ್ಲಣಗೊಳಿಸಿದ ಆಸ್ಟ್ರೇಲಿಯಾ ಕ್ರಿಕೆಟ್ ಪಟುಗಳ ಚೆಂಡು ವಿರೂಪ ಪ್ರಕರಣದ ಕರಾಳ ಛಾಯೆ ನಡುವೆ ಇಂದಿನಿಂದ ಆರಂಭವಾಗಲಿರುವ ಚುಟುಕು ಕ್ರಿಕೆಟ್ ಟಿ-20 ಮಿನಿ ಮಹಾಸಮರದಲ್ಲಿ [more]

ಕ್ರೀಡೆ

ಲಿಯಾಂಡರ್ ಪೇಸ್‍ರವರು ಡೇವಿಸ್ ಕಪ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಡಬಲ್ ಆಟಗಾರ ಎಂಬ ಕೀರ್ತಿಗೆ ಪಾತ್ರ:

ಟಿಯಾನ್‍ಜಿನ್, ಏ.7-ಭಾರತೀಯ ಟೆನಿಸ್ ಕ್ರೀಡಾರಂಗದ ವಯೋರಹಿತ ಅದ್ಭುತ ಪಟು ಎಂದೇ ಖ್ಯಾತಿ ಪಡೆದಿರುವ ಲಿಯಾಂಡರ್ ಪೇಸ್ ಇಂದು ಡೇವಿಸ್ ಕಪ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಡಬಲ್ ಆಟಗಾರ [more]

ಅಂತರರಾಷ್ಟ್ರೀಯ

ಅರೇಬಿಯಾದ ಜಿದ್ದಾದಲ್ಲೂ ಮತ ಬೇಟೆ:

ಜಿದ್ದಾ, ಏ.7-ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಧುರೀಣರಾದ ಯು.ಟಿ. ಖಾದರ್ ಮತ್ತು ಮೊಯುದ್ದೀನ್ ಬಾವಾ ಅವರು ಸೌದಿ ಅರೇಬಿಯಾದ ಜಿದ್ದಾದಲ್ಲೂ ಮತ ಬೇಟೆಯಲ್ಲಿ ತೊಡಗಿ ಹುಬ್ಬೇರಿಸುವಂತೆ [more]

ರಾಷ್ಟ್ರೀಯ

ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿದೇಶ ಪ್ರವಾಸ:

ನವದೆಹಲಿ, ಏ.7-ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದಿನಿಂದ ಆಫ್ರಿಕಾದ ಗಿನಿಯಾ, ಸ್ವಾಜಿಲ್ಯಾಂಡ್ ಮತ್ತು ಜಿಂಬಾಬ್ವೆ ದೇಶಗಳ ಪ್ರವಾಸ ಆರಂಭಿಸಿದ್ದಾರೆ. ಕೋವಿಂದ್ ಅವರೊಂದಿಗೆ ಅವರ ಪತ್ನಿ ಸವಿತಾ ಅವರೂ [more]

ರಾಷ್ಟ್ರೀಯ

ಭಾರತ ಮತ್ತು ನೇಪಾಳ ನಡುವೆ ರಕ್ಷಣೆ ಮತ್ತು ಭದ್ರತೆ ಉತ್ತಮವಾಗಿದೆ – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಏ.7-ಭಾರತ ಮತ್ತು ನೇಪಾಳ ನಡುವೆ ರಕ್ಷಣೆ ಮತ್ತು ಭದ್ರತೆ ವಿಷಯದಲ್ಲಿ ನಿಕಟ ಸಂಪರ್ಕವಿದ್ದು, ಉಭಯ ದೇಶಗಳ ಗಡಿ ದುರ್ಬಳಕೆಗೆ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ [more]

ರಾಷ್ಟ್ರೀಯ

ಟ್ರಕ್ಕೊಂದು ಎರಡು ಆಟೋರಿಕ್ಷಾಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಜನ ಸಾವು:

ಕಟ್ನಿ (ಮ.ಪ್ರ.), ಏ.7-ಅತಿ ವೇಗದ ಟ್ರಕ್ಕೊಂದು ಎರಡು ಆಟೋರಿಕ್ಷಾಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಮೃತಪಟ್ಟು, ಇತರ ಐವರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ [more]