
ಕೊಚ್ಚಿ: ಕೊಚ್ಚಿ ನೌಕಾ ನೆಲೆಯಲ್ಲಿ ಹೆಲಿಕ್ಯಾಪ್ಟರ್ ಹ್ಯಾಂಗರ್ ಕಳಚಿ ಬಿದ್ದ ಪರಿಣಾಮ ಇಬ್ಬರು ನೌಕಾ ಸಿಬ್ಬಂದಿ ಮೃತಪಟ್ಟಿರುವ ಘಟನೆ ನಡೆದಿದೆ.
ಸೇನೆಯ ಹೆಲಿಕಾಪ್ಟರ್ಗಳ ಕಾರ್ಯ ನಿರ್ವಹಣಾ ಸ್ಥಳ ಐಎ ಎಸ್ ಗರುಡದಲ್ಲಿರುವ ವಾಯು ನೆಲೆಯಲ್ಲಿ ಈ ದುರಂತ ಸಂಭವಿಸಿದೆ. ಹೆಲಿಕ್ಯಾಪ್ಟರ್ ಮೇಲಕ್ಕೆ ಹಾರುತ್ತಿದ್ದಂತೆಯೇ ಹೆಲಿಕಾಪ್ಟರ್ ಬಾಗಿಲಿಗೆ ಅಳವಡಿಸುವ ಹ್ಯಾಂಗರ್ ಕಳಚಿ ನೌಕಾ ಸಿಬ್ಬಂದಿಗಳ ಮೆಲೆ ಬಿದ್ದದೆ.
ಪರಿಣಾಮ ಇಬ್ಬರು ನೌಕಾ ಸಿಬ್ಬಂದಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
2 sailors died, helicopter hangar fell on them,Kochchi