Beekays ನಿಂದ ಆಲ್ಖೋಹಾಲ್ ರಹಿತ ಕ್ರಿಸ್ ಮಸ್ ಕೇಕ್ ನ ಆವೃತಿ

ಕ್ರಿಸ್ ಮಸ್ ಹಬ್ಬ ಒಂದು ಅಳವಡಿಸಿ ಕೊಂಡಿರುವ ಹಬ್ಬವಾದರೂ ಎಲ್ಲರೂ ಆಚರಿಸಿ ಸಂಭ್ರಮಪಡುವ ಹಬ್ಬ . ಈ ಸಂದರ್ಭದಲ್ಲಿ ಕ್ರಿಸ್ ಮಸ್ ಕೇಕ್ ಗೆ ಮೊದಲ ಪ್ರಾಮುಖ್ಯತೆ ನಂತರ ಸಾಂಟಾಗೆ. ಕ್ರಿಸ್ಮಸ್ ಸಂಭ್ರಮಿಸಲು ಈ ಎರಡು ಕಾರಣಗಳು ಸಾಕಲ್ಲವೇ? ಜಗತ್ತಿನ ಯಾವುದೇ ಭಾಗದಲ್ಲಾದರೂ ಕ್ರಿಸ್ಮಸ್ ಗಾಗಿ ಉಡುಗೊರೆ ನೀಡುವುದು,ಸಮುದಾಯಕ್ಕೆ ಸಹಾಯಹಸ್ತ ನೀಡುವುದು ವಿಶೇಷ. ಮರವನ್ನು ಅಲಂಕರಿಸಿ ಹಣ್ಣುಗಳನ್ನು ತೋಯಿಸಿ ಸಂಭ್ರಮಿಸಲು ಜನರು ತಯಾರಿ ನಡೆಸುತ್ತಿದ್ದಾರೆ.  ಈ ಎಲ್ಲ ಸಡಗರದ ಮಧ್ಯ್ಶೆ ಕೇರಳ ಶೈಲಿಯ ಪ್ಲಮ್ ಕೇಕ್ ಗಾಗಿ ಜನ ಕಾತುರರಾಗಿರುತ್ತಾರೆ. ದಾಲ್ಚಿನ್ನಿ, ಲವಂಗ ಇವುಗಳ ಸುವಾಸನೆ, ಒಣ ಹಣ್ಣುಗಳ ಮಿಶ್ರಣ ದೊoದಿಗೆ ಒಂದು ವಿಶಿಷ್ಟವಾದ ತಯಾರಿ. ಇದೆಲ್ಲದರ ಜೊತೆಗೆ ಕೊಂಚ ವೆನಿಲಾ ಕಿತ್ತಳೆಸಿಪ್ಪೆ ಸೇರಿಸಿ ತಯಾರಿಸಿದ ಈ ಪ್ಲಮ್ ಕೇಕ್ ಬೇರೆಲ್ಲ ಕೇಕ್ ಗಳಿಗಿಂತ ವಿಭಿನ್ನವಾಗಿ ಮೃದುವಾಗಿ ಸ್ವಾದಿಸಲು ಹಿತವಾಗಿರುವುದು. ನಮ್ಮ ಹಲವಾರು ಪ್ರಯತ್ನ , ಪ್ರಯೋಗಗಳ ನಂತರ ಸಿದ್ಧವಾಗಿರುವ ಮೊಟ್ಟೆರಹಿತ, ಆಲ್ಕೋಹಾಲ್ ರಹಿತ ಕ್ರಿಸ್ಮಸ್ ಪ್ಲಮ್ ಕೇಕ್ ನ ವಿಶೇಷ ತಯಾರಿಕಾ ವಿಧಾನ ನಿಮಗೋಸ್ಕರ ಇಲ್ಲಿದೆ.

Beekays ಅವರು ಹಣ್ಣುಗಳನ್ನು ನೆನೆಸಿ ಅನೇಕವಿಧಾನಗಳನ್ನು ಪ್ರಯತ್ನಿಸಿದಾಗ ಕೇಕ್ ಗಳಲ್ಲಿ ಅಲ್ಖೋಹಾಲ್ ರುಚಿ ಅನುಭವವಾಗಿ ಅನೇಕರಿಗೆ ಹಿಡಿಸಲಿಲ್ಲ.ನಂತರ ಬಂದಿದ್ದೇ ಒಂದು ಸರಳ ಪರಿಹಾರ. ಈಗ ನೂತನ ಮೊಟ್ಟೆರಹಿತ, ಆಲ್ಖೋಹಾಲ್ ರಹಿತ ಕ್ರಿಸ್ ಮಸ್ ಕೇಕ್ ನ ಆವೃತಿ.

Beekays ತಯಾರಿಕೆಯ ಈ ಪ್ಲಮ್ ಕೇಕ್ ಬೆಂಗಳೂರಿನಲ್ಲಿ ಹೆಚ್ಚು ಜನಪ್ರಿಯವಾಗಿದೆ. ೧೦೦ ಗ್ರಾಂ ನಿಂದ ೧ ಕಿಲೋ ಪ್ಯಾಕ್ ಗಳಲ್ಲಿ ಲಭ್ಯವಿದೆ. ಅನೇಕರಿಗೆ ಈ ಪ್ಲಮ್ ಕೇಕ್ ಉಳಿದೆಲ್ಲಾ  ಕೇಕ್ ಗಳಿಗಿಂತ ಉತ್ತಮ ಎಂದು ಮನವರಿಕೆಯಾಗಿದೆ. Beekays ಅವರ ವಿಶೇಷ ಪ್ಲಮ್ ಕೇಕ್ ನ್ನು ನಿಮ್ಮ ಹತ್ತಿರದ ಅಂಗಡಿಗಳಲ್ಲಿ ಪಡೆಯಿರಿ ಹಾಗೂ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮ ಸಂತೋಷದಿಂದ ಆಚರಿಸಿ.

 

ವ್ಯಾಪಾರ ವಿಚಾರಣೆಗಾಗಿ ಸಂಪರ್ಕಿಸಿ  080-2328811/9880779141.

Email.   beekays@bakeryindia.com

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ