
ಬೆಂಗಳೂರು : ಬೆಂಗಳೂರು ಮಹಾನಗರದ ಉಪ ಮೇಯರ್ ಆಗಿ ಕಳೆದ ವಾರವಷ್ಟೆ ಆಯ್ಕೆಯಾಗಿದ್ದ ರಮೀಳಾ(44) ತೀವ್ರ ಹೃದಯಘಾತದಿಂದ ನಿಧನ ಹೊಂದಿದ್ದಾರೆ
ಬೆಂಗಳುರಿನ ಕಾವೇ
ರಿಪುರ ವಾರ್ಡ್ ನ ಕಾರ್ಪೋರೇಟರ್ ಆಗಿ ಆಯ್ಕೆಯಾಗಿದ್ದ ಅವರು ಸೆಪ್ಟೇಂಬರ್ 28 ರಂದು ಉಪಮೇಯರ್ ಆಗಿ ಆಯ್ಕೆಯಾಗಿದ್ದರು ನೆನ್ನೆ ಯಷ್ಟೆ ಮೆಟ್ರೊ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಮನೆಗೆ ವಾಪಸ್ಸಾದ ಮೇಲೆ ತೀವ್ರ ಹೃದಯಾಘಾತವಾಗಿದೆ ನಿಧನ ಸುದ್ದಿ ಕೇಳಿದ ಮಾಜಿ ಪ್ರಧಾನಿ ದೇವೇಗೌಡರು ನಗರದ ಅಭಿವೃದ್ಧಿ ಬಗ್ಗೆ ಉತ್ತಮ ಕಾಳಜಿ ಹೊಂದಿದ್ದರು ಅವರ ನಿಧನದಿಂದ ನಮ್ಮ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಸಂತಾಪ ವ್ಯಕ್ತಪಡಿಸಿದ್ದಾರೆ