
ಬೆಂಗಳೂರು: ಸೂರಿ ನಿರ್ದೇಶನದ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾಆರಂಭವಾಗಿದ್ದು, ಧನಂಜಯ ನಿವೇದಿತಾ, ಅಮೃತಾ,ಸಪ್ತಮಿ ಮುಂತಾದವರು ನಟಿಸಿದ್ದಾರೆ.
ನಿವೇದಿತಾ ಭಾಗದ ಶೂಟಿಂಗ್ ಆರಂಭವಾಗಿದ್ದು, ಧನಂಜಯ್ ಮುಂದಿನ ದಿನಗಳಲ್ಲಿ ಚಿತ್ರ ತಂಡ ಸೇರಲಿದ್ದಾರೆ.
ಮೊದಲ ಹಂತವಾಗಿ 38 ದಿನಗಳು ಶೂಟಿಂಗ್ ನಡೆಯಲಿದೆ, ಹುಬ್ಬಳ್ಳಿ, ಶಿವಮೊಗ್ಗ ಮತ್ತು ಮುಂಬಯಿಯಿ ಪ್ರಮುಖ ಸ್ಥಳಗಳಲ್ಲಿ ಶೂಟಿಂಗ್ ಮಾಡಲಾಗುತ್ತದೆ.