ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದಕೊಂಡ ಆಂಗ್ಲರಿಗೆ ಆರಂಭಿಕ ಬ್ಯಾಟ್ಸ್‍ಮನ್‍ಗಳಾದ ಆಲೆಸ್ಟರ್ ಕುಕ್ ಮತ್ತು ಕಿಟಾನ್ ಜೆನ್ನಿಂಗ್ಸ್ ಮೊದಲ ವಿಕೆಟ್‍ಗೆ 60 ರನ್ ಸೇರಿಸಿದ್ರು. ಆಲೆಸ್ಟರ್ ಕುಕ್ (71) ಮೊಯಿನ್ ಅಲಿ (50) ರನ್ ಬಾರಿಸಿ ಮಿಂಚಿದ್ರು. ಆದರೆ ನಂತರ ಬಂದ ನಾಯಕ ಜೋ ರೂಟ್ (0), ಜಾನಿ ಭೈರ್ ಸ್ಟೋ (0),ಬೆನ್ ಸ್ಟೋಕ್ಸ್ (11), ಸ್ಯಾಮ್ ಕರನ್ (0)ಬೇಗನೆ ಪೆವಿಲಿಯನ್ ಸೇರಿದ್ರು ಜೋಸ್ ಬಟ್ಲರ್ ಅಜೇಯ11, ಆದಿಲ್ ರಶೀದ್ ಅಜೇಯ 4 ರನ್ ಗಳಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡ್ರು.
ಟೀಂ ಇಂಡಿಯಾ ಪರ ಇಶಾಂತ್ ಶರ್ಮಾ 3 , ಬೂಮ್ರಾ ಮತ್ತು ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದು ಮಿಂಚಿದ್ರು.