ಏಷ್ಯನ್ ಗೇಮ್ಸ್ 2018: 10 ಮೀ. ಏರ್ ಪಿಸ್ತೂಲ್‍ನಲ್ಲಿ ಕಂಚಿನ ಪದಕಕ್ಕೆ ತೃಪ್ತಿ ಪಟ್ಟ ಹೀನಾ ಸಿಧು
August 24, 2018VDಕ್ರೀಡೆComments Off on ಏಷ್ಯನ್ ಗೇಮ್ಸ್ 2018: 10 ಮೀ. ಏರ್ ಪಿಸ್ತೂಲ್‍ನಲ್ಲಿ ಕಂಚಿನ ಪದಕಕ್ಕೆ ತೃಪ್ತಿ ಪಟ್ಟ ಹೀನಾ ಸಿಧು
Seen By: 58
ಪಲೆಂಬಂಗ್: ಏಷ್ಯನ್ ಗೇಮ್ಸ್ 2018ರ ಮಹಿಳೆಯರ 10 ಮೀಟರ್ ರೈಫಲ್ ಅಂತಿಮ ಪಂದ್ಯದಲ್ಲಿ ಭಾರತದ ಅನುಭವಿ ಶೂಟರ್ ಹೀನಾ ಸಿಧು ಕಂಚಿನ ಪದಕಕ್ಕೆ ತೃಪ್ತರಾಗಿದ್ದಾರೆ.ಹೀನಾ ಸಿಧು ಅರ್ಹತಾ ಸುತ್ತಿನಲ್ಲಿ 13 ಮತ್ತು 17ನೇ ಸ್ಥಾನ ಗಳಿಸಿ ಭರವಸೆ ಮೂಡಿಸಿದ್ದರೂ ಕೂಡ ಅಂತಿಮ ಸುತ್ತಿನಲ್ಲಿ 219.3 ಮೂಲಕ ಕಂಚಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆದರೆ ಇವರು ಮತ್ತು ಚಿನ್ನ ಗೆದ್ದವರ ಮಧ್ಯೆ ಇದ್ದ ಅಂತರ ಕೇವಲ 0.1 ಮಾತ್ರ.ಕಾಮನ್ ವೆಲ್ತ್ ನಲ್ಲಿ ಚಿನ್ನ ಗಳಿಸಿದ್ದ 16 ವರ್ಷದ ಮನು ಭಕೆರ್ 176.2 ಅಂಕ ಗಳಿಸುವ ಮೂಲಕ 5 ನೇ ಸ್ಥಾನಕ್ಕೆ ಜಾರಿದರು.
Seen By: 64 ಜಕಾರ್ತ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿಸಿ ಸಿಂಧು ಅವರು ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ನಿರಾಸೆ ಮೂಡಿಸಿ ಬೆಳ್ಳಿ [more]
August 24, 2018VDಕ್ರೀಡೆComments Off on ಏಷ್ಯನ್ ಗೇಮ್ಸ್ 2018: ರೋಯಿಂಗ್ನಲ್ಲಿ ಭಾರತಕ್ಕೆ 1 ಚಿನ್ನ, 2 ಕಂಚು!
Seen By: 132 ಜಕಾರ್ತ: 2018ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪುಟಗಳು ಚಿನ್ನದ ಬೇಟೆ ಮುಂದುವರೆಸಿದ್ದಾರೆ. ಕ್ವಾಡ್ರುಪಲ್ ಸ್ಕಲ್ಸ್ ರೋಯಿಂಗ್ ನಲ್ಲಿ ಭಾರತದ ಪುರುಷರ ತಂಡ ಚಿನ್ನದ [more]