ಬೆಂಗಳೂರು: 2018 ಆಗಸ್ಟ್ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ಕೆಳಗಡೆ ಕೊಡಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್ಗಳಲ್ಲಿ ಭಾನುವಾರದಂದು, ಎರಡನೇ ಹಾಗೂ ನಾಲ್ಕನೇ ಶನಿವಾರ ಮತ್ತು ಸಾರ್ವತ್ರಿಕ ರಜಾ ದಿನಗಳು ಸೇರಿದಂತೆ ಒಂಬತ್ತರಷ್ಟು ದಿನಗಳ ಕಾಲ ಬ್ಯಾಂಕ್ಗಳಿಗೆ ರಜಾ ದಿನವಾಗಿರಲಿದೆ.
ಹಾಗಾಗಿ ಬ್ಯಾಂಕ್ ಸಂಬಂಧಿತ ಕೆಲಸ ಕಾರ್ಯಗಳನ್ನು ಮುಗಿಸಲು ಇಚ್ಛಿಸುವವರು ಸೂಕ್ತ ಪೂರ್ವ ಯೋಜನೆಯನ್ನು ಮಾಡುವುದು ಅವಶ್ಯಕ.
ರಜಾ ದಿನದ ಬಳಿಕ ಬ್ಯಾಂಕ್ ತೆರೆದುಕೊಳ್ಳುವಾಗ ಹೆಚ್ಚಿನ ನೂಕುನಗ್ಗಲು ಕಂಡುಬರುವ ಸಾಧ್ಯತೆಯ ಹಿನ್ನಲೆಯಲ್ಲಿ ಬ್ಯಾಂಕ್ ಕೆಲಸ ಕಾರ್ಯಗಳಿಗಾಗಿ ಇತರೆ ದಿನಗಳನ್ನು ಆಯ್ಕೆ ಮಾಡುವುದು ಸೂಕ್ತ.
ಬ್ಯಾಂಕ್ ರಜಾ ದಿನಗಳು ಆಗಸ್ಟ್ 2018
ಆಗಸ್ಟ್ 05: ಭಾನುವಾರ
ಆಗಸ್ಟ್ 11: ಎರಡನೇ ಶನಿವಾರ
ಆಗಸ್ಟ್ 12: ಭಾನುವಾರ
ಆಗಸ್ಟ್ 15: ಬುಧವಾರ, ಸ್ವಾತಂತ್ರ್ಯ ದಿನಾಚರಣೆ
ಆಗಸ್ಟ್ 17: ಶುಕ್ರವಾರ, ಪಾರ್ಸಿ ಹೊಸ ವರ್ಷ (ಕೆಲವು ಬ್ಯಾಂಕ್ಗಳಿಗೆ)
ಆಗಸ್ಟ್ 19: ಭಾನುವಾರ
ಆಗಸ್ಟ್ 22: ಬುಧವಾರ, ಬಕ್ರೀದ್ (ಕೆಲವು ಬ್ಯಾಂಕ್ಗಳಿಗೆ)
ಆಗಸ್ಟ್ 25: ನಾಲ್ಕನೇ ಶನಿವಾರ
ಆಗಸ್ಟ್ 26: ಭಾನುವಾರ
ಆಗಸ್ಟ್ 11: ಎರಡನೇ ಶನಿವಾರ
ಆಗಸ್ಟ್ 12: ಭಾನುವಾರ
ಆಗಸ್ಟ್ 15: ಬುಧವಾರ, ಸ್ವಾತಂತ್ರ್ಯ ದಿನಾಚರಣೆ
ಆಗಸ್ಟ್ 17: ಶುಕ್ರವಾರ, ಪಾರ್ಸಿ ಹೊಸ ವರ್ಷ (ಕೆಲವು ಬ್ಯಾಂಕ್ಗಳಿಗೆ)
ಆಗಸ್ಟ್ 19: ಭಾನುವಾರ
ಆಗಸ್ಟ್ 22: ಬುಧವಾರ, ಬಕ್ರೀದ್ (ಕೆಲವು ಬ್ಯಾಂಕ್ಗಳಿಗೆ)
ಆಗಸ್ಟ್ 25: ನಾಲ್ಕನೇ ಶನಿವಾರ
ಆಗಸ್ಟ್ 26: ಭಾನುವಾರ