ರಾಷ್ಟ್ರೀಯ

ಕಂದಕಕ್ಕೆ ಉರುಳಿದ ಬಸ್: 35 ಮಂದಿ ದಾರುಣ ಸಾವು

ಉತ್ತರಾಖಂಡ್:ಜು-1: ಬಸ್ ವೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 35 ಮಂದಿ ಸಾವನ್ನಪ್ಪಿ, ಹಲವರಿಗೆ ಗಾಯವಾಗಿರುವ ಘಟನೆ ಉತ್ತರಾಖಂಡ್’ನ ಪೌರಿ ಗರ್ಹ್ವಾಲ್ ಜಿಲ್ಲೆಯಲ್ಲಿ ಸಂಭವಿಸಿದೆ. ಪೌರಿ ಗರ್ಹ್ವಾಲ್ [more]

ಧಾರವಾಡ

ಕಂದಕಕ್ಕೆ ಉರುಳಿದ ಬೈಕ್- ಸವಾರ ಸ್ಥಳದಲ್ಲೆ ಸಾವು

ಹುಬ್ಬಳ್ಳಿ- ರಸ್ತೆ ಬದಿಯ ಕಂದಕ್ಕೆ ಬೈಕ್ ಉರುಳಿ ಬಿದ್ದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 63ರ ಕಲಘಟಗಿ ತಾಲ್ಲೂಕಿನ ಉಗ್ನಿಕೇರಿ ಬಳಿ ನಡೆದಿದೆ.‌ ಸತೋಷ್‌ಸಿಂಗ್ [more]

ರಾಜ್ಯ

ಲೋಕಸಭೆಯಲ್ಲಿ ಮೂರು ನಾಲ್ಕು ಮಹಿಳೆಯರಿಗೆ ಟಿಕೆಟ್ ನೀಡಿ: ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು:ಜು-1: ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಮೂರು ನಾಲ್ಕು ಮಹಿಳಾ ಅಭ್ಯರ್ಥಿಗಳಿಗಾದರೂ ಟಿಕೆಟ್ ನೀಡಬೇಕು ಎಂದು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ‌ಹೆಬ್ಬಾಳ್ಕರ್ ಕಾಂಗ್ರೆಸ್ ಹೈಕಮಾಂಡ್ ಅನ್ನು [more]

ರಾಜ್ಯ

ರೌಡಿಗಳ ವಿರುದ್ಧ ಕ್ಷೀಪ್ರ ಕಾರ್ಯಚರಣೆ

ಹುಬ್ಬಳ್ಳಿ- ಧಾರವಾಡ: ವಾಣಿಜ್ಯ ನಗರದಲ್ಲಿ ಇತ್ತೀಚಿಗೆ ರೌಡಿಸಂ, ಗಲಾಟೆ, ಚಾಕು ಇರಿತ ಹಾಗೂ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ನಗರದ ಜನತೆಯಲ್ಲಿ ಭಯದ ವಾತಾವರಣ ನಿರ್ಮಣವಾಗಿದ್ದು, ಪೊಲೀಸರು [more]

ರಾಜ್ಯ

ವಿಶ್ವ ಸಾಮಾಜಿಕ ಜಾಲತಾಣ ದಿನ

ಬೆಂಗಳೂರು:ಜು-1: ವಿಶ್ವ ಸಾಮಾಜಿಕ ಜಾಲತಾಣ ದಿನವನ್ನು ಬಿಜೆಪಿ ಬೆಂಗಳೂರು ನಗರ ಕಾರ್ಯಾಲಯದಲ್ಲಿ ಆಚರಣೆ ಮಾಡಲಾಯಿತು. ಬಿಜೆಪಿ ಬೆಂಗಳೂರು ಮಹಾನಗರ ಅಧ್ಯಕ್ಷರಾದ ಪಿ.ಎನ್.ಸದಾಶಿವ ರವರು, ಸಾಮಾಜಿಕ ಜಾಲತಾಣ ಪ್ರಕೋಷ್ಠ [more]

ರಾಜ್ಯ

ಸಿದ್ದರಾಮಯ್ಯಗೆ ಸಂದೇಶ ರವಾನಿಸಿದ ಹೈಕಮಾಂಡ್

ಬೆಂಗಳೂರು: ಮುಂದಿನ ದಿನಗಳಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಏನೇ ತೊಂದರೆಗಳಾದರೆ, ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಡಿಸಿಎಂ ಜಿ.ಪರಮೇಶ್ವರ್ ಜೊತೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಿ ಎಂದು [more]

ರಾಷ್ಟ್ರೀಯ

ಒಂದೇ ದೇಶ ಒಂದೇ ತೆರಿಗೆಗೆ ಒಂದು ವರ್ಷ: 10 ಲಕ್ಷ ಕೋಟಿ ರೂಪಾಯಿಯಷ್ಟು ಜಿಎಸ್‍ಟಿ ಸಂಗ್ರಹ

ಬೆಂಗಳೂರು: ಒಂದೇ ದೇಶ ಒಂದೇ ತೆರಿಗೆ ಅಥವಾ ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿ ಇಂದಿಗೆ ಒಂದು ವರ್ಷ. ಕಳೆದ ವರ್ಷ ಜೂನ್ 30ರಂದು ಸಂಸತ್ ಭವನದಲ್ಲಿ ನಡೆದಿದ್ದ [more]