ರಾಜ್ಯ

ಮಹಿಳಾ ಪೊಲೀಸರ ಖಾಕಿ ಸೀರೆ, ಸಲ್ವಾರ್ ಯೂನಿಫಾರ್ಮ್ ಗೆ ಬ್ರೇಕ್!

ಬೆಂಗಳೂರು: ಡೊಳ್ಳು ಹೊಟ್ಟೆ ಪೊಲೀಸರ ವಿರುದ್ಧ ಕ್ರಮಕ್ಕೆ ಮುಂದಾದ ಬೆನ್ನಲ್ಲೇ ಮಹಿಳಾ ಪೊಲೀಸರ ಯೂನಿಫಾರ್ಮ್ ನಲ್ಲಿ ಬದಲಾವಣೆ ತರಲು ಇಲಾಖೆ ನಿರ್ಧರಿಸಿದೆ. ಖಾಕಿ ಸೀರೆ, ಖಾಕಿ ಸಲ್ವಾರ್ [more]

ಕ್ರೀಡೆ

ಆಂಗ್ಲರಿಗೆ ಕುಲ್‍ದೀಪ್ ಭಯ, ಬೌಲಿಂಗ್ ಮಷೀನ್‍ನಲ್ಲಿ ಆಂಗ್ಲರ ಕಠಿಣ ಅಭ್ಯಾಸ

ಕಾರ್ಡಿಫ್: ಮೊದಲ ಪಂದ್ಯದಲ್ಲಿ ಭಾರತ ವಿರುದ್ದ ಹೀನಾಯವಾಗಿ ಸೋಲು ಕಂಡಿರುವ ಇಂಗ್ಲೆಂಡ್ ತಂಡ ಕಾರ್ಡಿಫ್‍ನಲ್ಲಿ ನಡೆಯಲಿರುವ ಎರಡನೆ ಟಿ20 ಪಂದ್ಯಕ್ಕೆ ಕಠಿಣ ಅಭ್ಯಾಸ ಮಾಡುತ್ತಿದೆ. ಪ್ರಮುಖವಾಗಿ ಚೈನಾಮನ್ [more]

ಕ್ರೀಡೆ

ಅತಿ ಕಡಿಮೆ ಮೊತ್ತಕ್ಕೆ ಕುಸಿದ ಬಾಂಗ್ಲಾ

ಆಂಟಿಗುವಾ: ವೇಗಿ ಕೆಮರ್ ರೋಚ್ ಅವರ ಮಾರಕ ದಾಳಿಗೆ ತತ್ತರಿಸಿದ ಬಾಂಗ್ಲದೇಶ ತಂಡ ಆತಿಥೇಯ ವೆಸ್ಟ್‍ಇಂಡೀಸ್ ವಿರುದ್ದದ ಮೊದಲ ಟೆಸ್ಟ್ ನಲ್ಲಿ ಕೇವಲ 42 ರನ್‍ಗಳಿಗೆ ಆಲೌಟ್ [more]

ಕ್ರೀಡೆ

ಸೆಲೆಬ್ರೇಷನ್‍ಗೆ ಕ್ರಿಸ್ಟಿಯಾನೊ ರೊನಾಲ್ಡೊ ಪ್ರೇರಣೆ

ಮ್ಯಾಂಚೆಸ್ಟರ್: ನಾನು ಮತ್ತು ವಿರಾಟ್ ಕೊಹ್ಲಿ ವಿಶೇಷ ರೀತಿಯಲ್ಲಿ ಸೆಲೆಬ್ರೇಷನ್ ಮಾಡಲು ಫುಟ್ಬಾಲ್ ದಂತ ಕತೆ ಕ್ರಿಸ್ಟಿಯಾನೊ ರೊನಾಲ್ಡೊ ಪ್ರೇರಣೆ ಎಂದು ಟೀಂ ಇಂಡಿಯಾದ ಆಟಗಾರ ಕನ್ನಡಿಗ [more]

ಕ್ರೀಡೆ

ಸೆಟ್ಟೇರಲಿದೆ ಧೋನಿ ಜೀನವನ ಆಧಾರಿತ ಮತ್ತೊಂದು ಚಿತ್ರ

ಮುಂಬೈ: ಕಳೆದ ವರ್ಷ ಬಾಕ್ಸ್ ಆಫೀಸ್‍ನಲ್ಲಿ ಭಾರೀ ಸದ್ದು ಮಾಡಿದ್ದ ಟೀಂ ಇಂಡಿಯಾದ ಮಿಸ್ಟರ್ ಕೂಲ್ ಧೋನಿ ಅವರ ಜೀನಧಾರಿತ ಚಿತ್ರ ದಿ ಅನ್ ಟೋಲ್ಡ್ ಸ್ಟೋರಿ [more]

ಕ್ರೀಡೆ

ಸೆಮಿಫೈನಲ್ ತಲುಪುವ ಆಸೆ ಹೊತ್ತಿದ್ದ ರಷ್ಯಾದ ಅದೃಷ್ಟ ಕೈತಪ್ಪಿದೆ

ಸೋಚಿ, ಜು.8-ಭಾರೀ ನಿರೀಕ್ಷೆ ಮೂಡಿಸಿ ಸೆಮಿಫೈನಲ್ ತಲುಪುವ ಆಸೆ ಹೊತ್ತಿದ್ದ ರಷ್ಯಾದ ಅದೃಷ್ಟ ಕೈತಪ್ಪಿದೆ. ನಿರೀಕ್ಷೆ ಮೀರಿದ ಪ್ರದರ್ಶನ ನೀಡಿ ಕ್ರೊವೇಷಿಯಾ ವಿಶ್ವ ಕಪ್ ಗೆಲ್ಲುವ ಕನಸು [more]

ರಾಷ್ಟ್ರೀಯ

ಸಂಪುಟ ವಿಸ್ತರಣೆಗೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಗ್ರೀನ್ ಸಿಗ್ನಲ್

ನವದೆಹಲಿ, ಜು.8-ಸಚಿವ ಸಂಪುಟ ವಿಸ್ತರಣೆಗೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಎಂಟು ವರ್ಷಗಳ ಕಾಲ ದಾಖಲೆಯ ಅವಧಿ ಕೆಪಿಸಿಸಿ ಅಧ್ಯಕ್ಷ ಹುದ್ದೆ ಜವಾಬ್ದಾರಿ ನಿಭಾಯಿಸಿದ [more]

ರಾಷ್ಟ್ರೀಯ

ಬಜೆಟ್ ಅಧಿವೇಶನದ ನಂತರ ನಿಗಮ ಮಂಡಳಿ ನೇಮಕ – ರಾಹುಲ್ ಗಾಂಧಿ

ನವದೆಹಲಿ, ಜು.8-ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದ ನಂತರ ನಿಗಮ ಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಮಾಡಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಸಮ್ಮತಿ ಸೂಚಿಸಿದ್ದಾರೆ. ಎಂಟು ವರ್ಷಗಳ ಕಾಲ [more]

ರಾಷ್ಟ್ರೀಯ

ಪಿ.ಚಿದಂಬರಂ ಮನೆಯಲ್ಲಿ ಬೆಲೆಬಾಳುವ ವಸ್ತುಗಳ ಕಳವು

ಚೆನ್ನೈ, ಜು.8- ಕೇಂದ್ರದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರ ನಿವಾಸದಲ್ಲಿ 1.5 ಲಕ್ಷ ನಗದು ಹಾಗೂ 1 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಚೋರರು ದೋಚಿರುವ [more]

ರಾಷ್ಟ್ರೀಯ

ಮಹಿಳಾ ಪೆÇಲೀಸ್ ಪೇದೆಯೊಂದಿಗೆ ಅನುಚಿತ ವರ್ತನೆ, ಬಂಧನ

ಮುಜಾಫರ್‍ನಗರ್ (ಉತ್ತರಪ್ರದೇಶ), ಜು.8- ಮಹಿಳಾ ಪೆÇಲೀಸ್ ಪೇದೆಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿದ್ದವನನ್ನು ರಾಮ್‍ರಾಜ್ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಅಮಿತ್‍ಕುಮಾರ್ (26)ಬಂಧಿತ ಆರೋಪಿ. ಮಹಿಳಾ ಪೇದೆ ನಿನ್ನೆ ಕರ್ತವ್ಯ ಮುಗಿಸಿಕೊಂಡು [more]

ರಾಷ್ಟ್ರೀಯ

ಜೈಪುರದಲ್ಲಿ ಭೂಕಂಪನ!

ಜೈಪುರ, ಜು.8- ಅರಮನೆಗಳ ನಗರಿ ಎಂದೇ ಬಿಂಬಿಸಿಕೊಂಡಿರುವ ಜೈಪುರದಲ್ಲಿ ಇಂದು ಭೂಮಿ ಕಂಪಿಸಿದ್ದು ಜನರು ಭಯಭೀತರಾಗಿದ್ದಾರೆ. ಇಂದು ಬೆಳಗ್ಗೆ 9.43ರ ಸುಮಾರಿನಲ್ಲಿ ಸಂಭವಿಸಿದ ಭೂಕಂಪನದ ತೀವ್ರತೆಯು 4.3ರಷ್ಟಿದ್ದು [more]

ರಾಷ್ಟ್ರೀಯ

ಮೇಘಾಲಯದ ಮಾಜಿ ರಾಜ್ಯಪಾಲ ಎಂ.ಎಂ.ಜಾಕೋಬ್ ನಿಧನ

ಕೊಟ್ಟಾಯಂ, ಜು.8- ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮೇಘಾಲಯದ ಮಾಜಿ ರಾಜ್ಯಪಾಲ ಎಂ.ಎಂ.ಜಾಕೋಬ್ ಅವರು ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನವಾಗಿದ್ದಾರೆ. ಕೆಲವು ದಿನಗಳಿಂದ ಜಾಕೋಬ್ (92) [more]

ಅಂತರರಾಷ್ಟ್ರೀಯ

ಭಾರತೀಯ ವಿದ್ಯಾರ್ಥಿಯ ಗುಂಡಿಕ್ಕಿ ಹತ್ಯೆ

ವಾಷಿಂಗ್ಟನ್, ಜು.8- ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಅಮೆರಿಕದ ಮುಸೂರಿ ರಾಜ್ಯದ ಕನಸಸ್ ನಗರದಲ್ಲಿ ನಡೆದಿದೆ. ಮುಸೂರಿ ಕನಸಸ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯಾಗಿದ್ದ ಶರತ್ ಕೊಪ್ಪು [more]

ಅಂತರರಾಷ್ಟ್ರೀಯ

ಜಪಾನ್‍ನಲ್ಲಿ ಭಾರೀ ಮಳೆ 50ಕ್ಕೂ ಹೆಚ್ಚು ಸಾವು

ಹಿರೋಶಿಮಾ(ಎಎಫ್‍ಪಿ), ಜು.8- ಜಪಾನ್‍ನ ಹಿರೋಶಿಮಾ ವಲಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಉಂಟಾಗಿರುವ ಪ್ರವಾಹದಲ್ಲಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಕಳೆದ ಹಲವು [more]

ಹಳೆ ಮೈಸೂರು

ಸರ್ಕಾರಿ ವೇತನ ಶ್ರೇಣಿಗೆ ಆಗ್ರಹಿಸಿ ಸಿಬ್ಬಂದಿ ಪ್ರತಿಭಟನೆ

ಮೈಸೂರು, ಜು.8-ನಗರ ಸಮೀಪದಲ್ಲಿರುವ ಪ್ರತಿಷ್ಠಿತ ದೇವಾಲಯವಾದ ಚಾಮುಂಡೇಶ್ವರಿ ದೇವಸ್ಥಾನದ ನೌಕರರು ಹಾಗೂ ಸಿಬ್ಬಂದಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಸರ್ಕಾರಿ ವೇತನ ಶ್ರೇಣಿಗೆ ಆಗ್ರಹಿಸಿ ದೇವಸ್ಥಾನದ ಚಾಮುಂಡೇಶ್ವರಿ ಅಮ್ಮನವರ [more]

ಹಳೆ ಮೈಸೂರು

ಹೆಣ್ಣು ಮಗು ಹೆತ್ತು ಕೆರೆಗೆ ಬಿಸಾಡಿದ ತಾಯಿ!

ಟಿ.ನರಸೀಪುರ, ಜು.8 – ಹೆಣ್ಣೆಂದು ತಾನು ಹೆತ್ತ ಮಗುವನ್ನೇ ತಾಯಿ ಕೆರೆಗೆ ಬಿಸಾಡಿರುವ ಹೃದಯ ವಿದ್ರಾವಕ ಘಟನೆ ಟಿ.ನರಸೀಪುರ ಸಮೀಪದ ಮಾರನಪುರದಲ್ಲಿ ನಡೆದಿದೆ. ಗ್ರಾಮದ ಪ್ರಭಾವತಿ ಎಂಬಾಕೆ [more]

ಉತ್ತರ ಕನ್ನಡ

ಸಮ್ಮಿಶ್ರ ಸರ್ಕಾರ ಯಾವುದೇ ಕ್ಷಣದಲ್ಲಿ ಪತನವಾಗಬಹುದು – ಡಿ.ವಿ.ಸದಾನಂದಗೌಡ

ಮಂಗಳೂರು, ಜು.8- ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಯಾವುದೇ ಕ್ಷಣದಲ್ಲಿ ಪತನವಾಗಬಹುದು ಎಂದು ಕೇಂದ್ರ ಕಾರ್ಯಕ್ರಮ ಅನುಷ್ಠಾನ ಹಾಗೂ ಸಾಂಖ್ಯಿಕ ಸಚಿವ ಡಿ.ವಿ.ಸದಾನಂದಗೌಡ ಇಂದಿಲ್ಲಿ ಭವಿಷ್ಯ ನುಡಿದಿದ್ದಾರೆ. [more]

ಹಳೆ ಮೈಸೂರು

ಬೈಕ್‍ನಲ್ಲಿ ಬಂದು ಸರ ಕದ್ದ ಯುವಕರು

ಮಂಡ್ಯ,ಜು.8-ವಿಳಾಸ ಕೇಳುವ ನೆಪದಲ್ಲಿ ಬೈಕ್‍ನಲ್ಲಿ ಬಂದ ಮೂವರು ಯುವಕರು ಮಹಿಳೆಯ ಒಂದು ಲಕ್ಷ ಮೌಲ್ಯದ ಅವಲಕ್ಕಿ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಕೆ.ಎಂ.ದೊಡ್ಡಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ [more]

ತುಮಕೂರು

ಬಸ್‍ಗಳ ನಡುವೆ ಅಪಘಾತ ಓರ್ವ ಸಾವು

ತುಮಕೂರು,ಜು.8-ಕೆಎಸ್‍ಆರ್‍ಟಿಸಿಯ ಎರಡು ಬಸ್‍ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು , 8ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಪಶ್ಚಿಮ ವಲಯ ಸಂಚಾರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ [more]

ಹಾಸನ

ಕಾಡಾನೆಗಳ ಹಾವಳಿ ಬೆಳೆ ನಾಶ

ಹಾಸನ,ಜು.8-ಜಿಲ್ಲೆಯಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಇಂದು ಕೂಡ ಆನೆಗಳು ಕಾಣಿಸಿಕೊಂಡು ಜನರಲ್ಲಿ ಆತಂಕವನ್ನುಂಟು ಮಾಡಿವೆ. ಸಕಲೇಶಪುರ ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಇಂದು ಬೆಳಗ್ಗೆ ಮರಿಯಾನೆಯೊಂದಿಗೆ 15ಕ್ಕೂ ಹೆಚ್ಚು [more]

ದಾವಣಗೆರೆ

ಕುಂದುಕೊರತೆ ಸಭೆಯಲ್ಲಿ ದೂರುಗಳ ಮಾರ್ಧನಿ

ದಾವಣಗೆರೆ,ಜು.8-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಎಸ್ಸಿ-ಎಸ್ಟಿ ಜನಾಂಗದವರ ಕುಂದುಕೊರತೆಯ ಸಭೆಯಲ್ಲಿ ಅಕ್ರಮ ಮದ್ಯ ಮಾರಾಟ, ಜೂಜಾಟಗಳ ದೂರುಗಳೇ ಮಾರ್ಧನಿಸಿದವು. ಜಿಲ್ಲೆಯ ಎಲ್ಲ [more]

ಹಳೆ ಮೈಸೂರು

ಗರ್ಭಿಣಿಯ ಕೊಂದ ಪತಿ

ಮೈಸೂರು,ಜು.8- ಏಳು ತಿಂಗಳ ಗರ್ಭಿಣಿಯನ್ನು ಪತಿಯೇ ಕೊಲೆಗೈದಿರುವ ಅಮಾನವೀಯ ಘಟನೆ ನಡೆದಿದೆ. ನಂಜನಗೂಡು ಪಟ್ಟಣದ ನೀಲಕಂಠ ಬಡಾವಣೆ ನಿವಾಸಿ ಲಕ್ಷ್ಮಿ(21) ಕೊಲೆಯಾದ ದುರ್ದೈವಿ. ಕಳೆದ 10 ತಿಂಗಳ [more]

ದಾವಣಗೆರೆ

ಮೂಲಭೂತ ಸೌಕರ್ಯಗಳ ಪೂರೈಕೆಗೆ ಆದ್ಯತೆ

ದಾವಣಗೆರೆ ಜು.8- ನಗರದ ಜನತೆಗೆ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತಸೌಕರ್ಯಗಳ ಪೂರೈಕೆಗೆ ಆದ್ಯತೆ ನೀಡಬೇಕೆಂದು ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಅವರಿಗೆ ಶಾಸಕ ಎಸ್.ಎ.ರವೀಂದ್ರನಾಥ್ [more]

ದಕ್ಷಿಣ ಕನ್ನಡ

ಜಿಲ್ಲೆಯಾದ್ಯಂತ ಭಾರೀ ಮಳೆ

ದಕ್ಷಿಣ ಕನ್ನಡ,ಜು.8- ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರಿನ ಮೇಲೆ ಎರಡು ಮರಗಳು ಬಿದ್ದಿದ್ದು, ಅದೃಷ್ಟ ವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ [more]

ಮುಂಬೈ ಕರ್ನಾಟಕ

ಲೋಕಸಭೆ ಚುನಾವಣೆಯನ್ನು ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಎದುರಿಸಲಿವೆ – ಸಚಿವ ಶಿವಾನಂದ ಪಾಟೀಲ್

ಬಾಗಲಕೋಟೆ,ಜು.8- ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರುವುದರಿಂದ ಮುಂದಿನ ಲೋಕಸಭೆ ಚುನಾವಣೆಯನ್ನು ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಎದುರಿಸಲಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ. [more]