
ಬೆಳಗಾವಿ:ಜು-18:ಬೆಳಗಾವಿ ಜಿಲ್ಲೆ ಕರಾಟೆ ಡು ಮತ್ತು ಬಾಕ್ಸಿಂಗ್ ಅಸೋಶಿಯೆಷನ (ರಿ) ವತಿಯಿಂದ ಅಥಣಿ ತಾಲೂಕಿನ ತಂಗಡಿ ಗ್ರಾಮದಲ್ಲಿ ಜಾಗ್ರತಿ ಜಾಥಾ ನಡೆಸಲಾಯಿತು
ಕರಾಟೆ ಸಿಕಾಓ ಬೇಟಿ ಬಚಾಓ ಎಂಬ ಘೋಷಣೆ ಕೂಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗ್ರಾಮ ಪಂಚಾಯತ್ ಆವರಣದಲ್ಲಿ ಕಾರಾಟೆ ಚಾಂಪಿಯನ್ ಗಳಿಗೆ ಬೆಲ್ಟ ಮತ್ತು ಪ್ರಮಾಣ ಪತ್ರ ನೀಡಿ ಸತ್ಕರಿಸಲಾಯಿತು
ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರ ಖಂಡಿಸಿ ಇವತ್ತು ಈ ಕರಾಟೆ ಚಾಂಪಿಯನ್ ಅಸೋಸಿಯೇಷನ್ ವತಿಯಿಂದ ಈ ಕಾರ್ಯಕ್ರಮದ ಏರ್ಪಡಿಸಿದರು. ಇದರಿಂದ ಹೆಣ್ಣು ಮಕ್ಕಳ ಮೇಲೆ ನಡೆದ ಅತ್ಯಾಚಾರ ನಡೆಯುಧನ ತಡೆಗಟ್ಟಲು ಸಾಧ್ಯಇದೆ. ಸುಮಾರು 150 ಕ್ಕು ಹೆಚ್ಚು ಮಕ್ಕಳು ಕರಾಟೆ ಕಲಿಯಲು ಮುಂದಾಗಿದ್ದಾರೆ.
belagam,awareness program