ಬೆಂಗಳೂರು, ಜು.15- ಐಪಿಎಸ್ ಅಧಿಕಾರಿಯೊಬ್ಬರು ಸಮವಸ್ತ್ರದಲ್ಲೇ ಮ”ಳೆಯೊಬ್ಬರೊಂದಿಗೆ ರಾಸಲೀಲೆಯಲ್ಲಿ ತೊಡಗಿಕೊಂಡಿರುವುದು ಬೆಳಕಿಗೆ
ಬಂದಿದೆ.
ಐಪಿಎಸ್ ಅಧಿಕಾರಿ ತನ್ನ ಪತ್ನಿಯೊಂದಿಗೆ ಲೈಂಗಿಕ ಸಂಬಂಧ ಇರಿಸಿಕೊಂಡಿದ್ದಾಳೆ ಎಂದು ಸ್ವತಃ ಸಂತ್ರಸ್ತ ಮ”ಳೆಯ ಪತಿಯೇ ಆರೋಪಿಸಿದ್ದಾರೆ.
ಆದರೆ ಈ ಆರೋಪವನ್ನು ನಿರಾಕರಿಸಿರುವ ಸಂತ್ರಸ್ತ ಮ”ಳೆ, ಪತಿ ನನಗೆ ದೈ”ಕ ಕಿರುಕುಳ ನೀಡುತ್ತಿದ್ದ. “ೀಗಾಗಿ “ಚ್ಛೇದನ ಕೇಳಿದ್ದೆ. ಇದರಿಂದ ನನ್ನ “ರುದ್ಧ ಆತ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಖಾಸಗಿ ಸುದ್ದಿವಾ”ನಿಯೊಂದರಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ತನ್ನ ಪತ್ನಿಯನ್ನು ಐಪಿಎಸ್ ಅಧಿಕಾರಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಟೆಕ್ಕಿ ತಮ್ಮ ಅಳಲು ತೋಡಿಕೊಂಡರಲ್ಲದೆ, ಐಪಿಎಸ್ ಅಧಿಕಾರಿ “ರುದ್ಧ ಪೆÇಲೀಸ್ “ರಿಯ ಅಧಿಕಾರಿಗಳಿಗೆ ದೂರು ಕೊಟ್ಟರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ನಿಮ್ಮ ಮುಂದೆ ಬಂದಿದ್ದೇನೆ. ನನಗೆ ನ್ಯಾಯ ಬೇಕು ಎಂದು ಆ ವ್ಯಕ್ತಿ ದುಃಖ ವ್ಯಕ್ತಪಡಿಸಿದ್ದಾರೆ.
ತಮ್ಮ ಪತ್ನಿ ಹಾಗೂ ಐಪಿಎಸ್ ಅಧಿಕಾರಿ ನಡು”ನ ಸಂಬಂಧವನ್ನು ಬ”ರಂಗಪಡಿಸಬಾರದು ಎಂಬ ಬೆದರಿಕೆ ಕೂಡ ಒಡ್ಡಿದ್ದರು. ಅಲ್ಲದೆ, ಐಪಿಎಸ್ ಅಧಿಕಾರಿ ನಮಗೆ ಟಾರ್ಚರ್ ನೀಡುತ್ತಿದ್ದರು. ಈ “ಷಯ ಬ”ರಂಗಪಡಿಸಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದರು ಎಂದು ಅವರು ಖಾಸಗಿ ವಾ”ನಿಯೊಂದರಲ್ಲಿ ತಮ್ಮ ನೋವು ತೋಡಿಕೊಂಡರು.
ಇದೇ ಸಂದರ್ಭದಲ್ಲಿ ಆ ವ್ಯಕ್ತಿಯ ಪತ್ನಿ ನನಗೆ ಐಪಿಎಸ್ ಅಧಿಕಾರಿುಂದ ಯಾವುದೇ ಟಾರ್ಚರ್ ಆಗಿಲ್ಲ, ಯಾವುದೇ ಬೆದರಿಕೆ ಇಲ್ಲ. ನನ್ನ ಪತಿುಂದಲೇ ನನಗೆ ಮಾನಸಿಕ “ಂಸೆಯಾಗುತ್ತಿದೆ. ನನ್ನ ಮೇಲೆ ಅವರು ಹಲ್ಲೆ ನಡೆಸಿದ್ದಾರೆ. ವಾ”ನಿಯಲ್ಲಿ ಪ್ರಸಾರವಾದ “ಡಿಯೋಗೂ ನನಗೂ ಯಾವುದೇ ಸಂಬಂಧ”ಲ್ಲ. ನನ್ನ ಪತಿುಂದಲೇ ನನಗೆ ನಿರಂತರ ಕಿರುಕುಳವಾಗುತ್ತಿತ್ತು. ನನ್ನ ಹಾಗೂ ಐಪಿಎಸ್ ಅಧಿಕಾರಿ ನಡುವೆ ಯಾವುದೇ ಸಂಬಂಧ”ಲ್ಲ. ನನ್ನ ಮೇಲೆ ನಿರಂತರ ದೌರ್ಜನ್ಯ ಮಾಡುತ್ತಿರುವ ನನ್ನ ಪತಿುಂದ ಬಿಡುಗಡೆ ಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಗೃಹ ಇಲಾಖೆುಂದ ಮಾ”ತಿ: ಐಪಿಎಸ್ ಅಧಿಕಾರಿ ರಾಸಲೀಲೆ ಪ್ರಕರಣದ ಸುದ್ದಿ ಮಾಧ್ಯಮದಲ್ಲಿ ಬಿತ್ತರವಾಗುತ್ತಿದ್ದಂತೆ ಗೃಹ ಇಲಾಖೆ ಮಾ”ತಿ ಪಡೆದಿರುವುದು ತಿಳಿದುಬಂದಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವರು ರಾಸಲೀಲೆ ಪ್ರಕರಣದ ಬಗ್ಗೆ ಯಾವುದೇ ಮಾ”ತಿ ಇಲ್ಲ. ಮಾ”ತಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.