ಬಜೆಟ್ ಮುಖ್ಯಾಂಶಗಳು-2

 

ಕಿದ್ವಾಯಿ ಆಸ್ಪತ್ರೆಯಲ್ಲಿ ಬೋನ್ ಮ್ಯಾರೋ ಟ್ರಾನ್ಸ್ ಪ್ಲಂಟ್ ಘಟಕಕ್ಕೆ 12 ಕೋಟಿ ರೂಪಾಯಿ ಮೀಸಲು

ಹೊಸ ಇಂಡಿರಾ ಕ್ಯಾಂಟೀನ್ ಗಾಗಿ 211 ಕೋಟಿ ಮೀಸಲು ವಿದ್ಯುತ್ ದರ ಪ್ರತಿ ಯೂನಿಟ್ 20 ಪೈಸೆ ಏರಿಕೆ 1.9 ಕೃಷಿ ಹೊಂಡಗಳ ನಿರ್ಮಾಣ

ಸಂಧ್ಯಾ ಸುರಕ್ಷಾ ಯೋಜನೆಯಡಿ ಮೊತ್ತ 600ರಿಂದ 1000 ರೂಪಾಯಿಗಳಿಗೆ ಏರಿಕೆ

ಸರಿಕೆ ಸಂಪರ್ಕ ಕಲ್ಪಿಸಲು 6 ಎಲಿವೇಟೆಡ್ ಕಾರಿಡಾರ್ ಹೋಬಳಿಗೊಂದು ವಸತಿ ಶಾಲೆ 7 ಜಿಲ್ಲೆಗಳಲ್ಲಿ ಕೈಗಾರಿಕಾ ತರಬೇತಿ ನೀಡಲು 500 ಕೋಟಿ ಮೀಸಲು

ರಾಮನಗರದಲ್ಲಿ 300 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು

ಕಾರವಾರ ಯಾದಗಿರಿ ತುಮಕೂರು ಹಾವೇರಿಗಳಲ್ಲಿ ಇಸ್ರೇಲ್ ಮಾದರಿ ಕೃಷಿ ಪದ್ಧತಿ

ವಿದ್ಯುತ್ ಬಳಕೆ ಮೇಲಿನ ತೆರಗೆ ಏರಿಕೆ ಆಂಧ್ರದ ಮಾದರಿಯಲ್ಲಿ ಶೂನ್ಯ ಬಂಡವಾಳ ಸಹಜ ಕೃಷಿ ಪದ್ಧತಿ ಅಳವಡಿಕೆ; 50 ಕೋಟಿ ನಿಗದಿ

ಹಾಸನ ಹಾಲು ಒಕ್ಕೂಟಕ್ಕೆ 50 ಕೋಟಿ ರೂ ಅನುದಾನ

ಅಂಟ್ವಾಳ ಕಾಯಿ ಮರಗಳ ವ್ಯಾಪಕ ಬೇಸಾಯ ಉತ್ತೇಜನಕ್ಕೆ 10 ಕೋಟಿ ರೂ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ