
ಮುಂಬೈ:ಜೂ-29: ಬಾಲಿವುಡ್ ನಟಿ ಕತ್ರಿನಾ ಕೈಫ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬ್ಲ್ಯಾಕ್ ಅಂಡ್ ವೈಟ್ ಫೋಟೋ ಗಳನ್ನು ಪೋಸ್ಟ್ ಮಾಡಿದ್ದು, ಈಗ ಅದು ವೈರಲ್ ಆಗಿದೆ.
ಈ ಫೋಟೋದಲ್ಲಿ ಸಖತ್ ಹಾಟ್ ಆಗಿ ಕಾಣುತ್ತಿರುವ ಕತ್ರಿನಾ ಬ್ಲ್ಯಾಕ್ ಆಂಡ್ ವೈಟ್ ಇಮೇಜ್ ನಲ್ಲಿ ಕಂಗೊಳಿಸಿದ್ದಾರೆ. ಹಿಂಭಾಗದಲ್ಲಿ ದಟ್ಟವಾದ ಹೊಗೆ, ಡ್ರಮಾಟಿಕ್ ಲೈಟಿಂಗ್ ಸೆಟ್ಟಿಂಗ್ನಲ್ಲಿ ನೀಡಿರುವ ಬೋಲ್ಡ್ ಲುಕ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ.
katrina kaif, black and white hot pose