ಫಿಫಾ ವಿಶ್ವಕಪ್ 2018: ಐಸ್ಲ್ಯಾಂಡ್ ಮಣಿಸಿದ ನೈಜಿರಿಯಾ, ಮನೆಯ ದಾರಿ ಹಿಡಿದ ಅರ್ಜೇಂಟಿನಾ

ಮಾಸ್ಕೋ(ರಷ್ಯಾ): 2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ನೈಜಿರಿಯಾ ತಂಡ ಐಸ್ಲ್ಯಾಂಡ್ ತಂಡವನ್ನು ಮಣಿಸಿದೆ.
ಪಂದ್ಯಾವಳಿಯ ಡಿ ಗುಂಪಿನ ಪಂದ್ಯದಲ್ಲಿ ನೈಜಿರಿಯಾ ತಂಡ ಐಸ್ಲ್ಯಾಂಡ್ ತಂಡವನ್ನು 2-0 ಗೋಲುಗಳಿಂದ ಮಣಿಸಿದೆ.
ಡಿ ಗುಂಪಿನಲ್ಲಿ ಕ್ರೊಯೇಷಿಯಾ ಮತ್ತು ನೈಜಿರಿಯಾ ಮೊದಲೆರೆಡು ಸ್ಥಾನಗಳಲ್ಲಿ ಭದ್ರವಾಗಿದ್ದು ಮುಂದಿನ ಹಂತಕ್ಕೆ ಸುಲಭ ಎಂಟ್ರಿ ಪಡೆದಿದ್ದು ಇದೇ ಗುಂಪಿನಲ್ಲಿದ್ದ ಅರ್ಜೇಂಟಿನಾ ಮನೆಯ ದಾರಿ ಹಿಡಿದಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ