
ಹುಬ್ಬಳ್ಳಿ- ಲಂಚ ಸ್ವೀಕರಿಸುತ್ತಿದ್ದ ತಾಲೂಕು ಪಂಚಯಾತ್ ಕಾರ್ಯನಿರ್ವಹಣಾಧಿಕಾರಿ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಲೆಗೆ ಬಿದಿದ್ದಾರೆ. ಕಲಘಟಗಿ ತಾಲೂಕು ಪಂಚಾಯತ್ ಇಓ ಶ್ಯಾಮಸುಂದರ ಕಾಂಬ್ಳೆ ಎಂಬುವರು 24 ಸಾವಿರ ಲಂಚ ಸ್ವಿಕರಿಸುತ್ತಿದ್ದಾಗ ಕಚೇರಿಯಲ್ಲೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರ. ಗುತ್ತಿಗೆದಾರ ನೂರ್ ಅಹ್ಮದ ಎಂಬವರಿಗೆ ಬಿಲ್ ಕ್ಲೀಯರ್ ಬಿಲ್ಮಾಡಲು ಲಂಚ ಕೇಳಿದ್ದರು. ಇಂದು ಲಂಚ ಸ್ವಿಕರಿಸುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಧಾರವಾಡ ಎಸಿಬಿ ಡಿವೈಎಸ್ ಪಿ ವಿಜಯಕುಮಾರ್ ಬಿಸನಳ್ಳಿ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದೆ.