
ದಾಂಡೇಲಿ :
ನಗರದಲ್ಲಿ ಸೋಮವಾರ ಸಂಜೆ ಧಾರಕಾರವಾಗಿ ಸುರಿದ ಮಳೆಯಿಂದಾಗಿ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡಚಣೆಯಾಯಿತು. ಚಿತ್ರದಲ್ಲಿರುವುದು ನಗರದ ಹಳೆದಾಂಡೇಲಿಯ ಸದಾನಂದ ನಾಯ್ಕರವರ ಮನೆ ಮುಂದೆ ರಸ್ತೆಗೆ ಗಟಾರ ನೀರು ಹಾಗೂ ಮಳೆ ನೀರು ಹರಿದು ಸಂಚಾರಕ್ಕೆ ಅಡಚಣೆಯಾಗಿರುವುದು.
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ