![images (1)](http://kannada.vartamitra.com/wp-content/uploads/2018/05/images-1-13-678x381.jpg)
ಬಳ್ಳಾರಿ, ಮೇ 23- ನದಿಗೆ ಸ್ನಾನಕ್ಕೆಂದು ತೆರಳಿದ್ದ ಇಬ್ಬರು ಯುವಕರು ನೀರು ಪಾಲಾದ ಘಟನೆ ಜಿಲ್ಲೆಯಲ್ಲಿ ತುಂಗಭದ್ರ ನದಿಯಲ್ಲಿ ಇಂದು ಬೆಳಗಿನಜಾವ ನಡೆದಿದೆ.
ವಿನಯ್ಕುಮಾರ್ (16) ವಸಂತಕುಮಾರ (21)ಮೃತಪಟ್ಟ ಯುವಕರು ಇವರೀರ್ವರೂ ಸ್ನಾನಕ್ಕೆಂದು ತುಂಗಭದ್ರ ನದಿಗೆ ತೆರಳಿದ್ದಾರೆ ಈ ವೇಳೆ ನೀರಿನಲ್ಲಿ ಇಬ್ಬರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ. ತಕ್ಷಣವೇ ಪೆÇಲೀಸರು ಮತ್ತು ಈಜು ತಜ್ಞರು ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಸ್ಥಳಿಯ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.