
ಬೆಂಗಳೂರು,ಮೇ 18
ಜೇಷ್ಠತೆ ಆಧಾರದಲ್ಲಿ ಹಿರಿಯ ಶಾಸಕರೊಬ್ಬರನ್ನು ಹಂಗಾಮಿ ಸ್ಪೀಕರ್ ಅನ್ನಾಗಿ ಆಯ್ಕೆ ಮಾಡಲಾಗುತ್ತದೆ.
ವಿಧಾನಸಭೆಯ ಸಚಿವಾಲಯ ನೀಡಿದ ಶಾಸಕರ ಪಟ್ಟಿಯನ್ನು ಆಧರಿಸಿದ ರಾಜ್ಯಪಾಲರು ಹಂಗಾಮಿ ಸ್ಪೀಕರ್ ಅನ್ನು ನೇಮಕ ಮಾಡುತ್ತಾರೆ.
ಹಂಗಾಮಿ ಸ್ಪೀಕರ್ ಗೆ ಪ್ರತಿಜ್ಞಾವಿಧಿಯನ್ನು ರಾಜ್ಯಪಾಲರು ಬೋಧಿಸುತ್ತಾರೆ. ಈ ಎಲ್ಲಾ ಪ್ರಕ್ರಿಯೆ ಬಳಿಕ ಹಂಗಾಮಿ ಸ್ಪೀಕರ್ ಶಾಸಕರಿಗೆ ಪ್ರಮಾಣ ವಚನ ಬೋಧಿಸುತ್ತಾರೆ.