ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಗೆಲುವಿಗಾಗಿ ನಾಡಿನ ಜನತೆ, ಕಾರ್ಯಕರ್ತರು ಹಾಗೂ ಬಿಎಸ್‍ಪಿಗೆ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಮಂಡ್ಯ ಮೈಸೂರು, ಹಾಸನ, ಹುಣಸೂರು, ರಾಮನಗರ ಜಿಲ್ಲೆಯ ಜನತೆಗೆ ವಿಶೇಷವಾಗಿ ಕೃತಜ್ಞತೆ ಹೇಳಿದರು.
ನಾಮಪತ್ರ ಸಲ್ಲಿಸಿ ಪ್ರಚಾರಕ್ಕೆ ಹೋಗದಿದ್ದರೂ ರಾಮನಗರ, ಚನ್ನಪಟ್ಟಣ ಜನತೆ ಚುನಾಯಿಸಿದ್ದಾರೆ. ಅವರೆಡೂ ಅವಳಿ ನಗರಗಳನ್ನು ದೊಡ್ಡ ಮಟ್ಟದಲ್ಲಿ ಅಭಿವೃದ್ದಿ ಪಡಿಸುವುದಾಗಿ ಕುಮಾರಸ್ವಾಮಿ ಹೇಳಿದರು.