
ಚಿಕ್ಕಮಗಳೂರು,ಮೇ 15
ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಐದೂ ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದೆ.
ತರೀಕೇರಿಯಲ್ಲ ಸುರೇಶ್ ಮತ್ತು ಶೃಂಗೇರಿಯಲ್ಲಿ ಜೀವರಾಜ್ ಜಯ ಸಾಧಿಸಿದ್ದರೆ, ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಿಟಿ ರವಿ, ಕಡೂರಿನಲ್ಲಿ ಬೆಳ್ಳಿಪ್ರಕಾಶ್, ಶೃಂಗೇರಿಯಲ್ಲಿ ಜೀವರಾಜ್ ಶೃಂಗೇರಿಯಲ್ಲಿ ಜೀವರಾಜ್ ಮುನ್ನಡೆ ಕಾಯ್ದುಕೊಂಡಿದ್ದಾರೆ.