
ಬೆಂಗಳೂರು:ಮೇ-12: ಬೆಂಗಳೂರಿನ ಶೇಷಾದ್ರಿಪುರದ ಗಾಂಧಿನಗರ ಕ್ಷೇತ್ರದ ಮತಗಟ್ಟೆ 78 ರಲ್ಲಿ ಸರಿಯಾದ ಸಮಯಕ್ಕೆ ಮತದಾನ ಆರಂಭವಾಯಿತು.
ಆದರೆ ಪಕ್ಕದಲ್ಲಿರುವ ಮತಗಟ್ಟೆ ಸಖ್ಯೆ 79ರಲ್ಲಿ ಸಿದ್ಧತೆಗಳು ಪೂರ್ಣವಾಗಿರಲಿಲ್ಲ.
ಆದಾಗ್ಯೂ ಮೊದಲರ್ಧಗಂಟೆಯಲ್ಲೇ ಕನಿಷ್ಠ 20 ಮಂದಿ ತಮ್ಮ ಹಕ್ಕು ಚಲಾಯಿಸಿದರು. ಮಹಿಲೆಯರು, ಯುವಕರು, ಯುವತಿಯರು ಹೆಚ್ಚಾಗಿದ್ದರು.