ಇದೇ ಕ್ಷೇತ್ರದ ಮತ್ತೊಂದು ಮತಗಟ್ಟೆಯಲ್ಲಿ ಸಾಮಾಜಿಕ ಕಾರ್ಯಕರ್ತರು, ರೈತಮುಖಂಡರು, ಮತಚಲಾಯಿಸಿದರು. ಮಳೆ ಹಿನ್ನಲೆಯಲ್ಲಿ ವಾತಾವರಣ ತಂಪಾಗಿದ್ದು, ಉತ್ಸಾಹದ ವಾತಾವರಣ ಕಂದುಬಂದಿದೆ.
ಮತದಾನದಲ್ಲೂ ಉತ್ಸಹಾ ಜ್=ಕಾಣುತ್ತಿದೆೆ ಯಾರೇ ಅಧಿಕಾರಕ್ಕೆ ಬಂದರೂ ರಾಜ್ಯಕ್ಕೆ, ಸಮಾಜಕ್ಕೆ ಒಳ್ಳೆಯದಾಗಲಿ ಎಂದು ಶಿಕ್ಷಣ ತಜ್ನ ಜಿ ಆರ್ ಜಗದೀಶ್ ಹಾರೈಸಿದರು.
ಇದೇ ವೇಳೆ ರೈತಮುಖಂಡ, ಭಾರತೀಯ ಕಿಸಾನ್ ಸಂಘದ ಮುಖ್ಯಸ್ಥ ಪುಟ್ಟಸ್ವಾಮಿ, ಮಳೆಯ ತಂತುವಿನಲ್ಲಿ ನಡೆದ ಉತ್ಸಾಹದ ಮತದಾನದಿಂದ ರೈತರಿಗೆ,ಕೃಷಿ ಸಮುದಾಯಕ್ಕೆ ಒಳಿತಾಗಲಿ ಎಂದು ಹಾರೈಸಿದರು.
ಹಿರಿಯ ನಾಗರೀಕ, ಶಿಕ್ಷಣ ತಜ್ನ ಜಿ ಎಸ್ ಕೃಷ್ನಮೂರ್ತಿ, ತಮ್ಮ ಮತ ಚಲಾಯಿಸಿ, ಶುಭ ಹಾರೈಸಿದರು.