
RR ನಗರ ಚುನಾವಣೆ ಮುಂದಕ್ಕೆ … ನಾಳೆ ನಡೆಯ ಬೇಕಿದ್ದ RRನಗರದ ಚುನಾವಣೆ ಮೇ 28ಕ್ಕೆ ಮುಂದೂಡಿಕೆ.. 10ಸಾವಿರ ವೋಟರ್ ಐಡಿ ಪತ್ತೆ ಹಿನ್ನೆಲೆ ಚುನಾವಣೆ 28ಕ್ಕೆ ಮುಂದೂಡಿಕೆ ಚುನಾವಣಾ ಆಯೋಗ ದಿಂದ ಅಧಿಕೃತ ಪ್ರಕಟಣೆ…ಮೇ 31ಕ್ಕೆಮತ ಎಣಿಕೆ(RRನಗರ ಕ್ಷೇತ್ರಕ್ಕೆ ಮಾತ್ರ)
ಈ ಮಧ್ಯೆ ಮುನಿರತ್ನ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಾಗಿದೆ