ಹಣ ದುರ್ಬಳಕೆ ಪತ್ರಕರ್ತ ಉಪೇಂದ್ರ ರಾಯ್ ವಿರುದ್ಧ ಜಾರಿ ನಿರ್ದೇಶನಲಯ (ಇಡಿ) ದೂರು:

ನವದೆಹಲಿ ,ಮೇ11- ಹಣ ದುರ್ಬಳಕೆ ಹಿನ್ನೆಲೆಯಲ್ಲಿ ಪತ್ರಕರ್ತ ಉಪೇಂದ್ರ ರಾಯ್ ಮತ್ತು ಅವರ ಸಹೋದ್ಯೋಗಿಗಳ ವಿರುದ್ಧ ಜಾರಿ ನಿರ್ದೇಶನಲಯ (ಇಡಿ) ದೂರು ದಾಖಲಿಸಿದ್ದು, ಅವರಿಗೆ ಸೇರಿದ ದೆಹಲಿ ಹಾಗೂ ನೋಯ್ಡ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.
ಮುಂಬೈ ಮೂಲದ ಉದ್ಯಮಿಯೊಬ್ಬರ ವಿರುದ್ಧ ಆದಾಯ ತೆರಿಗೆ ಇಲಾಖೆ ಕೇಸು ಹಾಕಿದ್ದ ಸಂದರ್ಭದಲ್ಲಿ ರಾಯ್ ಬೆದರಿಕೆ ಹಾಕಿಹಣ ದುರುಪಯೋಗ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಿಬಿ ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ