ಬೆಂಗಳೂರು ಏ 25: ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 26 ರಂದು ಬೆಳಿಗ್ಗೆ 9:00 ರಿಂದ, ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು, ಕಚೇರಿ ಧಾರಕರು ಹಾಗು ಕಾರ್ಯಕರ್ತರೊಂದಿಗೆ ಚರ್ಚೆಯನ್ನು ಅವರ ಮೊಬೈಲ್ ಆಪ್ ಮುಖಾಂತರ ನಡೆಸುವರು. ಈ ಚರ್ಚೆಯನ್ನು ನೀವು ಇಲ್ಲಿ ನೋಡಬಹುದು.
ನರೇಂದ್ರ ಮೋದಿ ಆಪ್ ಅನ್ನು ಡೌನ್ಲೋಡ್ ಮಾಡಲು http://www.narendramodi.in/downloadapp