ವಿಧಾನಸಭೆ ಚುನಾವಣೆ ಮಹಾಸಮರಕ್ಕೆ ಬಹುನಿರೀಕ್ಷಿತ ಬಿಜೆಪಿಯ ಎರಡನೆ ಪಟ್ಟಿ, ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ಧ

ಬೆಂಗಳೂರು, ಏ.15-ರಾಜ್ಯ ವಿಧಾನಸಭೆ ಚುನಾವಣೆ ಮಹಾಸಮರಕ್ಕೆ ಅಂತೂ-ಇಂತೂ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಖೈರುಗೊಂಡಂತಿದೆ.
ಸರಿಸುಮಾರು 200 ಅಭ್ಯರ್ಥಿಗಳ ಹೆಸರನ್ನು ಇಂದು ಕಾಂಗ್ರೆಸ್ ಬಿಡುಗಡೆಗೊಳಿಸಲಿದ್ದು, ಬಿಜೆಪಿ ತನ್ನ ಎರಡನೇ ಪಟ್ಟಿಯನ್ನು ಸಂಜೆ ಪ್ರಕಟಿಸಲಿದೆ. ಜೆಡಿಎಸ್ 126 ಅಭ್ಯರ್ಥಿಗಳನ್ನು ಈಗಾಗಲೇ ಪ್ರಕಟಿಸಿದ್ದು, ನಾಳೆ ಇನ್ನುಳಿದ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸುವ ಸಾಧ್ಯತೆ ಇದೆ.

ಒಟ್ಟಾರೆ ವಿಧಾನಸಭೆ ಚುನಾವಣೆಗೆ ಹುರಿಯಾಳುಗಳ ಪಟ್ಟಿ ಅಖೈರುಗೊಂಡಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್‍ನಿಂದ ಅಧಿಕೃತವಾಗಿ ಪ್ರಕಟಣೆ ಹೊರಬೀಳಲಿದೆ.
ಏ.17 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಮಾ.27 ರಂದು ಚುನಾವಣಾ ದಿನಾಂಕ ಪ್ರಕಟವಾದಾಗಿನಿಂದ ಚಾತಕಪಕ್ಷಿಗಳಂತೆ ಆಕ್ಷಾಂಕಿಗಳು ಕಾಯುತ್ತಿದ್ದು, ಸಂಭಾವ್ಯ ಅಭ್ಯರ್ಥಿಗಳು ಕಳೆದ 20 ದಿನದಿಂದ ನಾನಾ ರೀತಿಯ ಕಸರತ್ತು ನಡೆಸುತ್ತಿದ್ದರು. ತಮ್ಮ ನಾಯಕರೊಂದಿಗೆ ತೀವ್ರ ಲಾಬಿ ನಡೆಸಿದ್ದರು. ಟಿಕೆಟ್ ಕೈ ತಪ್ಪಿದ್ದ ಕೆಲವರು ಪರ್ಯಾಯ ಹಾದಿ ಹಿಡಿದಿದ್ದರು. ಬಂಡಾಯ ಭೀತಿ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಕೊನೆ ಕ್ಷಣದವರೆಗೂ ಅಭ್ಯರ್ಥಿಗಳ ಆಯ್ಕೆ ಘೋಷಣೆ ಮಾಡಿರಲಿಲ್ಲ.

ಇಂದು ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಆಯ್ಕೆ ಘೋಷಣೆ ಮಾಡಿದರು. ಬಿಜೆಪಿ 72 ಅಭ್ಯರ್ಥಿಗಳ ಆಯ್ಕೆ ಘೋಷಣೆ ಮಾಡಿದ್ದು, ಇಂದು ಎರಡನೇ ಪಟ್ಟಿ ಬಿಡುಗಡೆ ಮಾಡಲಿದೆ.
ಬಹುನಿರೀಕ್ಷಿತ ಬಿಜೆಪಿಯ ಎರಡನೆ ಪಟ್ಟಿ (ಲಭ್ಯ ಮಾಹಿತಿ ಪ್ರಕಾರ)
ಶಾಂತಿನಗರ- ವಾಸುದೇವಮೂರ್ತಿ
ಗಾಂಧಿನಗರ- ಎಲ್.ಶಿವಕುಮಾರ್
ಮಹಾಲಕ್ಷ್ಮಿ ಲೇಔಟ್- ಎಂ.ನಾಗರಾಜು
ಸರ್ವಜ್ಞನಗರ- ಎಂ.ಎನ್.ರೆಡ್ಡಿ
ಬ್ಯಾಟರಾಯನಪುರ- ರವಿ/ ರಾಜ್‍ಗೋಪಾಲ್
ವಿಜಯನಗರ- ಅಶ್ವತ್ಥನಾರಾಯಣ
ನೆಲಮಂಗಲ- ನಾಗರಾಜು
ದೊಡ್ಡಬಳ್ಳಾಪುರ- ಜೆ.ನರಸಿಂಹಸ್ವಾಮಿ
ಸೊರಬ- ಕುಮಾರ್‍ಬಂಗಾರಪ್ಪ
ಹೊನ್ನಾಳಿ- ಎಂ.ಪಿ.ರೇಣುಕಾಚಾರ್ಯ
ತೀರ್ಥಹಳ್ಳಿ- ಆರಗ ಜ್ಞಾನೇಂದ್ರ
ತರೀಕೆರೆ- ಸುರೇಶ್
ಹರಿಹರ- ದೇವೇಂದ್ರಪ್ಪ
ಮಾಯಕೊಂಡ- ಬಸವರಾಜನಾಯಕ್
ದಾವಣಗೆರೆ ಉತ್ತರ- ಅರವಿಂದ್ ಜಾದವ್
ಹರಪನಹಳ್ಳಿ- ಕರುಣಾಕರರೆಡ್ಡಿ
ಜಗಳೂರು- ರಾಮಚಂದ್ರ
ಚನ್ನಗಿರಿ- ಮಾಡಾಳು ವೀರೂಪಾಕ್ಷಪ್ಪ
ಮಳವಳ್ಳಿ- ಬಿ.ಸೋಮಶೇಖರ್
ಮದ್ದೂರು- ಶಿವಣ್ಣ
ಚಾಮರಾಜನಗರ- ಪೆÇ್ರ.ಮಲ್ಲಿಕಾರ್ಜುನಪ್ಪ
ಕೊಳ್ಳೇಗಾಲ- ನಂಜುಂಡಸ್ವಾಮಿ
ಹನೂರು- ಪ್ರೀತಮ್‍ಗೌಡ
ಗುಂಡ್ಲುಪೇಟೆ- ನಿರಂಜನ್‍ಕುಮಾರ್
ಬಳ್ಳಾರಿನಗರ- ಸೋಮಶೇಖರರೆಡ್ಡಿ
ಕನಕಗಿರಿ- ಹೇಮಾವತಿ
ಯಲಬುರ್ಗ- ಹಾಲಪ್ಪ ಆಚಾರ್
ಗಂಗಾವತಿ- ವೀರಣ್ಣ
ಮಾಗಡಿ- ರಂಗದಾಮಯ್ಯ
ರಾಮನಗರ- ತೇಜಸ್ವಿನಿ ರಮೇಶ್‍ಗೌಡ/ಪ್ರವೀಣ್‍ಗೌಡ
ಮುಳಬಾಗಿಲು- ಅಂಬರೀಶ್
ಮಾಲೂರು- ಕೃಷ್ಣಯ್ಯಶೆಟ್ಟಿ
ಉಡುಪಿ- ರಘುಪತಿಭಟ್
ಕಾಪು- ಲಾಲ್‍ಜಿಮೆಂಡನ್
ಗೌರಿಬಿದನೂರು- ಜಯಪಾಲ್‍ರೆಡ್ಡಿ
ಬಾಗೇಪಲ್ಲಿ-ಸಂಪಗಿ/ಕೃಷ್ಣಾರೆಡ್ಡಿ
ದೇವನಹಳ್ಳಿ- ನಾಗೇಶ
ಶಿರಾ- ಡಿ.ಪಿ.ಗೌಡ
ಚಿಕ್ಕನಾಯಕನಹಳ್ಳಿ- ಜೆ.ಮಾಧುಸ್ವಾಮಿ
ಮಧುಗಿರಿ- ರಮೇಶ್‍ರೆಡ್ಡಿ
ಕಡೂರು- ಬೆಳ್ಳಿಪ್ರಕಾಶ್/ಡಾ.ವಿಶ್ವನಾಥ್
ಬೀದರ್ ಉತ್ತರ- ಸೂರ್ಯವಂಶಿನಾಗಮಾರಪಲ್ಲಿ
ಗದಗ- ಅನಿಲ್‍ಮೆಣಸಿನಕಾಯಿ
ನರಗುಂದ- ಸಿ.ಸಿ.ಪಾಟೀಲ್
ನವಲಗುಂದ- ಶಂಕರ್‍ಪಾಟೀಲ್ ಮುನೇನಕೊಪ್ಪ
ರೋಣ-ಕಳಕಪ್ಪ ಬಂಡಿ
ಶಿರಹಟ್ಟಿ- ರಾಮಪ್ಪಲಮಾಣಿ
ವಿರಾಜಪೇಟೆ- ಕೆ.ಜಿ.ಬೋಪಯ್ಯ
ಬೀಳಗಿ- ಮುರುಗೇಶ್ ನಿರಾಣಿ
ತೆರದಾಳ-ಸಿದ್ದು ಸವದಿ
ಬಾಗಲಕೋಟೆ- ವೀರಣ್ಣ ಚರಂತಿ ಮಠ
ಗುಲ್ಬರ್ಗಾ ಗ್ರಾಮಾಂತರ- ರೇವೂ ನಾಯಕ ಬೆಳಮಗಿ
ಬೆಳಗಾವಿ ಉತ್ತರ -ರಮೇಶ್ ಕತ್ತಿ
ಬೆಳಗಾವಿ ದಕ್ಷಿಣ- ಅಭಯ್ ಪಾಟೀಲ

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ (ಲಭ್ಯ ಮಾಹಿತಿ ಪ್ರಕಾರ)
ಅಫ್ಜಲ್‍ಪುರಎಂ.ವೈ.ಪಾಟೀಲ್
ಅಳಂದಬಿ.ಆರ್.ಪಾಟೀಲ್
ಆನೇಕಲ್‍ಬಿ.ಶಿವಣ್ಣ
ಅರಕಲಗೂಡುಎ.ಮಂಜು
ಔರಾದ್‍ಭೀಮಸೇನರಾವ್ ಸಿಂಧೆ
ಬಿ.ಟಿ.ಎಂ.ಲೇಔಟ್‍ರಾಮಲಿಂಗಾರೆಡ್ಡಿ
ಬಬಲೇಶ್ವರಎಂ.ಬಿ.ಪಾಟೀಲ್
ಬಾದಾಮಿಸಿದ್ದರಾಮಯ್ಯ
ಬಾಗಲಕೋಟೆಎಚ್.ವೈ.ಮೇಟಿ
ಬಂಗಾರಪೇಟೆನಾರಾಯಣಸ್ವಾಮಿ
ಬಂಟ್ವಾಳರಮಾನಾಥ್ ರೈ
ಬಸವನಬಾಗೇವಾಡಿಶಿವಾನಂದ ಪಾಟೀಲ್
ಬಳ್ಳಾರಿಎನ್.ವೈ.ಗೋಪಾಲಕೃಷ್ಣ
ಬಳ್ಳಾರಿನಗರಅನಿಲ್ ಲಾಡ್
ಬೆಳ್ತಂಗಡಿಕೆ.ವಸಂತ ಬಂಗೇರ
ಬಾಲ್ಕಿಈಶ್ವರ್ ಖಂಡ್ರೆ
ಬೀದರ್‍ರಹೀಂ ಖಾನ್
ಬಿಜಾಪುರನಗರಮಕ್ಬುಲ್ ಭಾಗವಾನ್
ಬೀಳಗಿಜಿ.ಟಿ.ಪಾಟೀಲ್
ಬ್ಯಾಡಗಿಬಸವರಾಜ ನೀಲಪ್ಪ ಶಿವಣ್ಣನವರ್
ಬ್ಯಾಟರಾಯನಪುರಕೃಷ್ಣ ಬೈರೇಗೌಡ
ಬೈಂದೂರುಗೋಪಾಲ ಪೂಜಾರಿ
ಚಳ್ಳಕೆರೆಟಿ.ರಘುಮೂರ್ತಿ
ಚಾಮರಾಜ(ಮೈ)ವಾಸು
ಚಾಮರಾಜನಗರಸಿ.ಪಾಂಡುರಂಗ ಶೆಟ್ಟಿ
ಚಾಮರಾಜಪೇಟೆಬಿ.ಝಡ್.ಜಮೀರ್ ಅಹಮದ್ ಖಾನ್
ಚಾಮುಂಡೇಶ್ವರಿಸಿದ್ದರಾಮಯ್ಯ
ಚನ್ನಗಿರಿವಡ್ನಾಳ್ ರಾಜಣ್ಣ
ಚನ್ನಪಟ್ಟಣಶರತ್‍ಚಂದ್ರ
ಚಿಕ್ಕಪೇಟೆಆರ್.ವಿ.ದೇವರಾಜ್
ಚಿಕ್ಕಬಳ್ಳಾಪುರಡಾ.ಕೆ.ಸುಧಾಕರ್
ಚಿಕ್ಕೊಡಿ-ಸದಲಗಗಣೇಶ್ ಹುಕ್ಕೇರಿ
ಚಿಂಚೋಳಿಡಾ.ಉಮೇಶ್ ಜಾದವ್
ಚಿತ್ತಾಪುರಪ್ರಿಯಾಂಕ್ ಖರ್ಗೆ
ದಾವಣಗೆರೆ ಉತ್ತರಎಸ್.ಎಸ್.ಮಲ್ಲಿಕಾರ್ಜುನ್
ದಾವಣಗೆರೆ ದಕ್ಷಿಣಶಾಮನೂರು ಶಿವಶಂಕರಪ್ಪ
ದೇವದುರ್ಗರಾಜಶೇಖರ್ ನಾಯಕ್
ದೇವನಹಳ್ಳಿನಾರಾಯಣಸ್ವಾಮಿ
ಧಾರವಾಡವಿನಯಕುಲಕರ್ಣಿ
ದೊಡ್ಡಬಳ್ಳಾಪುರಟಿ.ವೆಂಕಟರಮಣಯ್ಯ
ಗದಗಎಚ್.ಕೆ.ಪಾಟೀಲ್
ಗಾಂಧಿನಗರದಿನೇಶ್ ಗುಂಡೂರಾವ್
ಗಂಗಾವತಿಇಕ್ಬಾಲ್ ಅನ್ಸಾರಿ
ಗೌರಿಬಿದನೂರುಎಚ್.ಎನ್.ಶಿವಶಂಕರ ರೆಡ್ಡಿ
ಗೋಕಾಕ್‍ರಮೇಶ್ ಜಾರಕಿಹೊಳಿ
ಗೋವಿಂದರಾಜನಗರಪ್ರಿಯಾಕೃಷ್ಣ
ಕಲಬುರ್ಗಿಗ್ರಾಮಾಂತರಜಿ.ರಾಮಕೃಷ್ಣ
ಗುಂಡ್ಲುಪೇಟೆಗೀತಾ ಮಹದೇವಪ್ರಸಾದ್
ಗುರುಮಿಟ್ಕಲ್‍ಬಾಬುರಾವ್ ಚಿಂಚನಸೂರ್
ಹೂವಿನಹಡಗಲಿಪಿ.ಟಿ.ಪರಮೇಶ್ವರ್ ನಾಯಕ್
ಹಳಿಯಾಳಆರ್.ವಿ.ದೇಶಪಾಂಡೆ
ಹನೂರುಆರ್.ನರೇಂದ್ರ
ಹಾವೇರಿರುದ್ರಪ್ಪ ಮಾನಪ್ಪ ಲಮಾಣಿ
ಹೆಬ್ಬಾಳಬೈರತಿ ಸುರೇಶ್
ಹಿರೇಕೆರೂರುಬಿ.ಸಿ.ಪಾಟೀಲ್
ಹಿರಿಯೂರುಡಿ.ಸುಧಾಕರ್
ಹೊಳಲ್ಕೆರೆಎಚ್.ಆಂಜನೇಯ
ಹೊನ್ನಾಳಿಜಿ.ಶಾಂತನಗೌಡ
ಹೊಸದುರ್ಗಬಿ.ಜಿ.ಗೋವಿಂದಪ್ಪ
ಹೊಸಕೋಟೆಎಂ.ಟಿ.ಬಿ.ನಾಗರಾಜ್
ಹು-ಧಾ ಪೂರ್ವಅಬ್ಬಯ್ಯ ಪ್ರಸಾದ್
ಹುನಗುಂದವಿಜಯಾನಂದ ಕಾಶಪ್ಪನವರ್
ಹುಣಸೂರುಎಚ್.ಪಿ.ಮಂಜುನಾಥ್
ಇಂಡಿವೈ.ವಿ.ಪಾಟೀಲ್
ಜಗಳೂರುಎಚ್.ಪಿ.ರಾಜೇಶ್
ಜಮಖಂಡಿಸಿದ್ದುನ್ಯಾಮೇಗೌಡ
ಜೇವರ್ಗಿಅಜಯ್ ಧರ್ಮಸಿಂಗ್
ಕೆ.ಆರ್.ಪುರಂಬೈರತಿ ಬಸವರಾಜ್
ಕಲಘಟಗಿಸಂತೋಷ್ ಲಾಡ್
ಕನಕನಗಿರಿಶಿವರಾಜ್ ತಂಗಡಗಿ
ಕನಕಪುರಡಿ.ಕೆ.ಶಿವಕುಮಾರ್
ಕಾಪುವಿನಯ್‍ಕುಮಾರ್‍ಸೊರಕೆ
ಕಿತ್ತೂರುಡಿ.ಬಿ.ಇನಾಂದಾರ್
ಕೊಳ್ಳೆಗಾಲಎಸ್.ಜಯಣ್ಣ
ಕೊಪ್ಪಳರಾಘವೇಂದ್ರ ಹಿಟ್ನಾಳ್
ಕೊರಟಗೆರೆಡಾ.ಜಿ.ಪರಮೇಶ್ವರ್
ಕೃಷ್ಣರಾಜಎಂ.ಕೆ.ಸೋಮಶೇಖರ
ಕೂಡ್ಲಗಿನಾಗೇಂದ್ರ
ಕುಂದಗೋಳಸಿ.ಎಸ್.ಶಿವಳ್ಳಿ
ಮಧುಗಿರಿಕೆ.ಎನ್.ರಾಜಣ್ಣ
ಮಾಗಡಿಬಾಲಕೃಷ್ಣ
ಮಳವಳ್ಳಿಪಿ.ಎಂ.ನರೇಂದ್ರ ಸ್ವಾಮಿ
ಮಲ್ಲೇಶ್ವರಂಬಿ.ಕೆ.ಶಿವರಾಮ್
ಮಂಡ್ಯಅಂಬರೀಶ್
ಮಂಗಳೂರುಯು.ಟಿ.ಖಾದರ್
ಮಂಗಳೂರುದಕ್ಷಿಣಜೆ.ಆರ್.ಲೋಬೋ
ಮಂಗಳೂರುಉತ್ತರಬಿ.ಎ.ಮೊಯಿದ್ದೀನ್ ಬಾವ
ಮಾನ್ವಿಹಂಪಾನಾಯಕ
ಮಸ್ಕಿಪ್ರತಾಪಗೌಡ ಪಾಟೀಲ್
ಮಾಯಕೊಂಡಕೆ.ಶಿವಮೂರ್ತಿ
ಮೂಡಬಿದರೆಕೆ.ಅಭಯಚಂದ್ರ ಜೈನ್
ಮುದ್ದೇಬಿಹಾಳಅಪ್ಪಾಜಿನಾಡಗೌಡ
ಮುದೋಳ್‍ಆರ್.ಬಿ.ತಿಮ್ಮಾಪುರ್
ಮೂಡಿಗೆರೆಮೋಟಮ್ಮ
ಮುಳಬಾಗಿಲುಕೊತ್ತನೂರು ಮಂಜುನಾಥ್
ನಾಗಮಂಗಲಚಲುವರಾಯಸ್ವಾಮಿ
ನಾಗಠಾಣರಾಜುಅಲಗೂರು
ನಂಜನಗೂಡುಕಳಲೆ ಕೇಶವಮೂರ್ತಿ
ನರಸಿಂಹರಾಜತನ್ವೀರ್‍ಸೇಠ್
ನರಗುಂದಬಿ.ಆರ್.ಯಾವಗಲ್
ಪಾವಗಡವೆಂಕಟರವಣಪ್ಪ
ಪಿರಿಯಾಪಟ್ಟಣಕೆ.ವೆಂಕಟೇಶ್
ಪುತ್ತೂರುಶಕುಂತಲಾ ಶೆಟ್ಟಿ
ರಾಜರಾಜೇಶ್ವರಿನಗರಮುನಿರತ್ನ
ರಾಮದುರ್ಗಪಿ.ಎಂ.ಅಶೋಕ್
ರಾಣಿಬೆನ್ನೂರುಕೆ.ಬಿ.ಕೋಳಿವಾಡ
ರೋಣಜಿ.ಎಸ್.ಪಾಟೀಲ್
ಸಾಗರಕಾಗೋಡು ತಿಮ್ಮಪ್ಪ
ಸಂಡೂರುಇ.ತುಕಾರಾಂ
ಸರ್ವಜ್ಞನಗರಕೆ.ಜೆ.ಜಾರ್ಜ್
ಸೇಡಂಡಾ.ಶರಣಪ್ರಕಾಶ್ ಪಾಟೀಲ್
ಶಾಂತಿನಗರಎನ್.ಎ.ಹ್ಯಾರಿಸ್
ಶಿಕಾರಿಪುರಎಚ್.ಎಸ್.ಶಾಂತವೀರಪ್ಪಗೌಡ
ಶಿವಮೊಗ್ಗಕೆ.ಬಿ.ಪ್ರಸನ್ನಕುಮರ್
ಶಿರಹಟ್ಟಿರಾಮಕೃಷ್ಣ ದೊಡ್ಡಮನಿ
ಶಿವಾಜಿನಗರಆರ್.ರೋಷನ್ ಬೇಗ್
ಸುರಪುರರಾಜಾವೆಂಕಟಪ್ಪ ನಾಯಕ
ಶ್ರೀರಂಗಪಟ್ಟಣರಮೇಶ್ ಬಂಡಿಸಿದ್ದೇಗೌಡ
ಸಿಂಧನೂರುಹಂಪನಗೌಡ ಬಾದರ್ಲಿ
ಶಿರಾಟಿ.ಬಿ.ಜಯಚಂದ್ರ
ಶಿರಗೊಪ್ಪಬಿ.ಎಂ.ನಾಗರಾಳ
ಶ್ರೀನಿವಾಸಪುರಕೆ.ಆರ್.ರಮೇಶ್ ಕುಮಾರ್
ಟಿ.ನರಸೀಪುರಎಚ್.ಸಿ.ಮಹದೇವಪ್ಪ
ತರಿಕೆರೆಜಿ.ಎಚ್.ಶ್ರೀನಿವಾಸ
ತೆರದಾಳಉಮಾಶ್ರೀ
ತಿಪಟೂರುಕೆ.ಷಡಕ್ಷರಿ
ತೀರ್ಥಹಳ್ಳಿಕಿಮ್ಮನೆ ರತ್ನಾಕರ್
ತುಮಕೂರು ನಗರಡಾ.ರಫಿಕ್ ಅಹಮದ್
ಉಡುಪಿಪ್ರಮೋದ್ ಮದ್ವರಾಜ್
ವರುಣಾ ಡಾ.ಯತೀಂದ್ರ
ವಿಜಯನಗರಎಂ.ಕೃಷ್ಣಪ್ಪ
ವಿಜಯನಗರ(ಹೊಸಪೇಟೆ) ಆನಂದ್ ಸಿಂಗ್
ಯಾದಗಿರಿಎ.ಬಿ.ಮಾಲಕರೆಡ್ಡಿ
ಯಲಬುರ್ಗಬಸವರಾಜ್ ರಾಯರೆಡ್ಡಿ
ಯಲ್ಲಾಪುರಶಿವರಾಮ್ ಹೆಬ್ಬಾರ್
ಯಮಕನಮರಡಿಸತೀಶ್ ಜಾರಕಿಹೊಳಿ
ಯಶವಂತಪುರಎಸ್.ಟಿ.ಸೋಮಶೇಖರ್
ಹುಮ್ನಾಬಾದ್‍ರಾಜಶೇಖರ್ ಪಾಟೀಲ್
ಅರಸೀಕೆರೆಬಿ.ಶಿವರಾಮು
ಬೆಳಗಾವಿ(ಗ್ರಾಮಾಂತರ)ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ (ಉತ್ತರ)ಫಿರೋಜ್ ಸೇಠ್
ಬಟ್ಕಳಮಂಕಾಳ ಸುಬ್ಬ ವೈದ್ಯ
ಹೊಳೆನರಸೀಪುರಮಂಜೇಗೌಡ
ಕಾರವಾರಸತೀಶ್ ಶೈಲ್
ರಾಜಾಜೀನಗರಪದ್ಮಾವತಿ
ಶಹಾಪುರಶರಣಬಸಪ್ಪ ದರ್ಶನಾಪುರ
ಶಿಡ್ಲಘಟ್ಟವಿ.ಮುನಿಯಪ್ಪ
ರಾಮನಗರಇಕ್ಬಾಲ್ ಹುಸೇನ್
ಹೆಗ್ಗಡದೇವನಕೊಟೆಅನಿಲ್ ಚಿಕ್ಕಮಾದು
ಜಯನಗರಸೌಮ್ಯರೆಡ್ಡಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ