ರಾಯಚೂರು: ಅನುಮತಿ ಪಡೆಯದೆ ಎಂಇಪಿ ಪಕ್ಷದ ಪ್ರಚಾರ ಮಾಡುತ್ತಿದ್ದ ವಾಹನ ಜಪ್ತಿ ಮಾಡಲಾಗಿದೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾದಲ್ಲಿ ಗ್ರಾಮದಲ್ಲಿ ವಾಹನವನ್ನು ಜಪ್ತಿ ಮಾಡಲಾಗಿದೆ.
ಪರವಾನಗಿ ಪಡೆಯದೇ ಪ್ರಚಾರಕ್ಕಾಗಿ ವಾಹನ ಬಳಸುತ್ತಿದ್ದ ಎಂಇಪಿ ಪಕ್ಷ
ಮದ್ಯಪ್ರದೇಶ ರಾಜ್ಯದ ನೋಂದಣಿಯ ಎಂಇಪಿ ಪಕ್ಷದ ವಾಹನವಾಗಿದೆ.
ದಾಖಲೆ ಇಲ್ಲದ ಹಿನ್ನೆಲೆಯಲ್ಲಿ ಎಂಇಪಿ ವಾಹನದ ಜೊತೆಯಲ್ಲಿ ಸಂಚಾರ ನಡೆಸುತ್ತಿದ್ದ ಐವರನ್ನು ವಶಕ್ಕೆ ಪಡೆಯಲಾಗಿದೆ.