ಬೀದರ್

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ವಿವಾದ: ನಾಯ್ಡು ಸಂಪುಟಕ್ಕೆ ಬಿಜೆಪಿ ಸಚಿವರ ರಾಜೀನಾಮೆ

ಅಮರಾವತಿ:ಮಾ-8: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಬೇಡಿಕೆ ಈಡೇರಿಸದ ಹಿನ್ನಲೆಯಲ್ಲಿ ತೆಲುಗು ದೇಶಂ ಪಕ್ಷ ಹಾಗೂ ಬಿಜೆಪಿ ನಡುವಿನ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಆಂಧ್ರ ಸರ್ಕಾರದಲ್ಲಿ ಸಚಿವರಾಗಿದ್ದ [more]

ರಾಷ್ಟ್ರೀಯ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಹಾನಿರ್ದೇಶರಿಗೆ ಭ್ರಷ್ಟಚಾರ ದಳದಿಂದ ವಿಚಾರಣೆ:

ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಹಾನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಸುನಿಲ್ ಮೇಹ್ತಾ, ಇಂದು ಭ್ರಷ್ಟಚಾರನಿಗ್ರಹ ಧಳದ ಮುಂದೆ ಹಾಜರದರು. ಪಿಎನ್ಬಿ ಹಗರಣ ಕುರಿತಂತೆ ಸುನಿಲ್ ಮೇಹ್ತಾರವರಿಗೆ [more]

ರಾಜ್ಯ

ನಿರ್ಮಾಪಕ ಸುಂದರ್ ಗೌಡ ಹಾಗೂ ಶಾಸಕರ ಪುತ್ರಿ ಲಕ್ಷ್ಮಿ ನಾಯ್ಕ್ ವಿವಾಹವಾಗಿದ್ದಾರೆ: ನಟ ದುನಿಯಾ ವಿಜಯ್

ಬೆಂಗಳೂರು:ಮಾ-8: ಮಾಯಕೊಂಡ ಕ್ಷೇತ್ರದ ಶಾಸಕ ಶಿವಮೂರ್ತಿ ನಾಯ್ಕ್‌ ಅವರ ಮಗಳನ್ನು ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಗೌಡ ಮೈಸೂರಿನಲ್ಲಿ ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ. ಸುಂದರ್ ಗೌಡ ಮತ್ತು [more]

ರಾಷ್ಟ್ರೀಯ

ಲೆನಿನ್, ಪೆರಿಯಾರ್ ಬಳಿಕ ಶ್ಯಾಮ್ ಪ್ರಸಾದ್ ಪ್ರತಿಮೆ ಧ್ವಂಸ

ನವದೆಹಲಿ: ತ್ರಿಪುರಾದಲ್ಲಿ ಲೆನಿನ್, ತಮಿಳುನಾಡಿನಲ್ಲಿ ಪೆರಿಯಾರ್ ಪ್ರತಿಮೆ ಧ್ವಂಸ ಬಳಿಕ ಪಶ್ಚಿಮ ಬಂಗಾಳದ ಕೊಲ್ಕೊತ್ತಾದ ಕಾಳಿಘಾಟ್​​ನಲ್ಲಿ ಜನಸಂಘದ ಸಂಸ್ಥಾಪಕ ಶ್ಯಾಮಾ ಪ್ರಸಾದ್ ಮುಖರ್ಜಿಯವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ. ಜಾಧವಪುರ ವಿವಿ [more]

ರಾಷ್ಟ್ರೀಯ

ಮೋದಿಗೆ ಬೆದರಿ ಶರಣಾಗತಿಗೆ ಒಪ್ಪಿದನೇ ದಾವೂದ್?

ಹೊಸದಿಲ್ಲಿ: ಮುಂಬೈ ಸರಣಿ ಸ್ಫೋಟದ ರೂವಾರಿ ಹಾಗೂ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಭಾರತ ಸರರ್ಕಾರದ ಮುಂದೆ ಶರಣಾಗಲು ಒಪ್ಪಿದ್ದಾನಂತೆ. ಶರಣಾಗತಿಗೆ ಕೆಲ ಷರತ್ತುಗಳನ್ನು ಹಾಕಿದ್ದಾನೆಯಾದರೂ, ಪ್ರಧಾನಿ [more]

ರಾಷ್ಟ್ರೀಯ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ಫಾರೂಕ್ ಟಕ್ಲಾ ಬಂಧನ; ಮುಂಬೈಗೆ ಕರೆತಂದ ಸಿಬಿಐ ಅಧಿಕಾರಿಗಳು

ಮುಂಬೈ:ಮಾ-8: ಭೂಗತ ಪಾತಕಿ ದಾವೂದ್‌‌ ಇಬ್ರಾಹಿಂ ಆಪ್ತ, ಗ್ಯಾಂಗ್‌ಸ್ಟರ್‌ ಫಾರೂಕ್‌ ಟಕ್ಲಾನನ್ನು ಸಿಬಿಐ ಅಧಿಕಾರಿಗಳು ಬಂಧಿಸಿ ಮುಂಬೈಗೆ ಕರೆ ತಂದಿದ್ದಾರೆ. ದುಬೈನಲ್ಲಿ ಫಾರೂಕ್‌ ಟಕ್ಲಾ ನನ್ನು ಬಂಧಿಸಲಾಗಿದೆ. [more]

ವಾಣಿಜ್ಯ

ಸ್ವರಾಜ್ ಸರಣಿಯ 963ಎಫ್‍ಇ ಟ್ರ್ಯಾಕ್ಟರ್ ಭಾರತೀಯ ಮಾರುಕಟ್ಟೆಗೆ

ಚಂಡೀಗಢ, ಮಾ.7-ರೈತರಿಗೆ ತೀರಾ ಹತ್ತಿರ ಹಾಗೂ ಗುಣಮಟ್ಟದಲ್ಲಿ ದೇಶೀಯವಾಗಿ ಹಿರಿಮೆ ಗಳಿಸಿರುವ ಸ್ವರಾಜ್ ಈಗ ತನ್ನ ಸರಣಿಯ 963ಎಫ್‍ಇ ಟ್ರ್ಯಾಕ್ಟರ್ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. 1974ರಲ್ಲಿ ಆರಂಭಗೊಂಡ [more]

ರಾಷ್ಟ್ರೀಯ

ಪ್ರಧಾನಿ ನರೇಂದ್ರಮೋದಿಯವರಿಗೆ ಅವಮಾನ – ಸಂಜೀವ್‍ಕುಮಾರ್ ಎಂಬ ಬಿಎಸ್‍ಎಫ್ ಯೋಧನ ಒಂದು ವಾರದ ವೇತನಕ್ಕೆ ಕತ್ತರಿ

ನವದೆಹಲಿ, ಮಾ.7- ಪ್ರಧಾನಿ ನರೇಂದ್ರಮೋದಿಯವರಿಗೆ ಅವಮಾನ ತೋರಿದ ಹಿನ್ನೆಲೆಯಲ್ಲಿ ಸಂಜೀವ್‍ಕುಮಾರ್ ಎಂಬ ಬಿಎಸ್‍ಎಫ್ ಯೋಧನ ಒಂದು ವಾರದ ವೇತನಕ್ಕೆ ಕತ್ತರಿ ಹಾಕಲಿದೆ. ಫೆಬ್ರುವರಿ 21 ರಂದು ಪಶ್ಚಿಮ [more]

ಮನರಂಜನೆ

ಬಾಲಿವುಡ್ ನಟಿ ರವೀನಾಟಂಡನ್ ವಿರುದ್ಧ ಲಿಂಗರಾಜು ಪೆÇಲೀಸ್ ಠಾಣೆಯಲ್ಲಿ ಎಫ್‍ಐಆರ್

ಒಡಿಸ್ಸಾ, ಮಾ.7- ಬಾಲಿವುಡ್ ನಟಿ ರವೀನಾಟಂಡನ್ ವಿರುದ್ಧ ಲಿಂಗರಾಜು ಪೆÇಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಭುವನೇಶ್ವರದ ಲಿಂಗರಾಜು ಪ್ರದೇಶದ ದೇವಸ್ಥಾನವೊಂದರಲ್ಲಿ ಶೂಟಿಂಗ್ ನಿರ್ಬಂಧಿತ ಸ್ಥಳದಲ್ಲಿ ರವೀನಾಟಂಡನ್ ಅವರು [more]

ವಾಣಿಜ್ಯ

ಬೆಂಬಲ ಬೆಲೆ ನೀಡಿ ತೊಗರಿ ಬೇಳೆಯ ಖರೀದಿಗೆ ಹಾಕಲಾಗಿದ್ದ ಮಿತಿಯನ್ನು ಕೇಂದ್ರಸರ್ಕಾರ ವಿಸ್ತರಿಸಿದೆ

ನವದೆಹಲಿ,ಮಾ.7-ಬೆಂಬಲ ಬೆಲೆ ನೀಡಿ ತೊಗರಿ ಬೇಳೆಯ ಖರೀದಿಗೆ ಹಾಕಲಾಗಿದ್ದ ಮಿತಿಯನ್ನು ಕೇಂದ್ರಸರ್ಕಾರ ವಿಸ್ತರಿಸಿದೆ. ಇದರಿಂದ ರಾಜ್ಯದ ಬೆಳೆಗಾರರಿಗೆ ಅನುಕೂಲವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ [more]

ರಾಷ್ಟ್ರೀಯ

ಪ್ರತಿಮೆ ಧ್ವಂಸಗೊಳಿಸಿರುವ ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ತೀವ್ರ ವಿರೋಧ

ನವದೆಹಲಿ,ಮಾ.7-ತ್ರಿಪುರದಲ್ಲಿ ಕಮ್ಯೂನಿಸ್ಟ್ ನಾಯಕ ಲೆನಿನ್ ಅವರ ಎರಡು ಪ್ರತಿಮೆಗಳು ಹಾಗೂ ತಮಿಳುನಾಡಿನಲ್ಲಿ ದ್ರಾವಿಡ ಮುಖಂಡ ಪೆರಿಯಾರ್ ಪ್ರತಿಮೆ ಧ್ವಂಸಗೊಳಿಸಿರುವ ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ತೀವ್ರ [more]

ಮನರಂಜನೆ

ಬಾಲಿವುಡ್‍ಲ್ಲಿ ಮಿಂಚುತ್ತಿರುವ ಕನ್ನಡತಿ ದೀಪಿಕಾ ಪಡುಕೋಣೆ ಹಾಗೂ ರಬೀರ್ ಕಪೂರ್ 3-4 ತಿಂಗಳಲ್ಲಿ ಮದುವೆ

ಮುಂಬೈ,ಮಾ.7-ಬಾಲಿವುಡ್‍ಲ್ಲಿ ಮಿಂಚುತ್ತಿರುವ ಕನ್ನಡತಿ ದೀಪಿಕಾ ಪಡುಕೋಣೆ ಹಾಗೂ ರಬೀರ್ ಕಪೂರ್ 3-4 ತಿಂಗಳಲ್ಲಿ ಸತಿ-ಪತಿಗಳಾಗುತ್ತಾರೆ. ಇಬ್ಬರ ಮದುವೆಗೆ ಸಂಬಂಧಪಟ್ಟಂತೆ ಪ್ರಕಾಶ್ ಪಡುಕೋಣೆ ಹಾಗೂ ಉಜ್ಜಲಾ ಪಡುಕೋಣೆ ಕಳೆದ [more]

ಹಳೆ ಮೈಸೂರು

ಇಬ್ಬರು ಅಪ್ರಾಪ್ತರು ಸೇರಿ ನಾಲ್ಕು ಮಂದಿ ಮನೆಗಳ್ಳರ ಬಂಧನ

ಮೈಸೂರು, ಮಾ.7- ಇಬ್ಬರು ಅಪ್ರಾಪ್ತರು ಸೇರಿ ನಾಲ್ಕು ಮಂದಿ ಮನೆಗಳ್ಳರನ್ನು ನಗರದ ವಿದ್ಯಾರಣ್ಯಪುರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಜೆ.ಪಿ.ನಗರದ ವಾಸಿ ಶ್ರೀಕಾಂತ್ (19), ವಿಜೇಂದ್ರ (19) ಇನ್ನಿಬ್ಬರು [more]

ಅಂತರರಾಷ್ಟ್ರೀಯ

ರಷ್ಯಾದ ಸೇನೆಗೆ ಸೇರಿದ ವಿಮಾನವೊಂದು ಪತನ 39 ಮಂದಿ ಸಾವು

ಇದ್ಲಿಬ್, ಮಾ.7-ರಷ್ಯಾದ ಸೇನೆಗೆ ಸೇರಿದ ವಿಮಾನವೊಂದು ಪತನಗೊಂಡು ಅದರಲ್ಲಿದ್ದ ಎಲ್ಲ 39 ಮಂದಿ ಸಾವಿಗೀಡಾದ ದುರಂತ ಸಿರಿಯಾದ ಹೀಮಿಮ್ ವಾಯುನೆಲೆಯಲ್ಲಿ ನಿನ್ನೆ ಸಂಭವಿಸಿದೆ. ಈ ವಿಮಾನದಲ್ಲಿ 6 [more]

ಹಳೆ ಮೈಸೂರು

ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ಲಕ್ಷಾಂತರ ಮೌಲ್ಯದ ವಸ್ತುಗಳು ನಾಶ

ಮೈಸೂರು, ಮಾ.7-ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ಬಿದ್ದು ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಹೋಗಿರುವ ಘಟನೆ ಕುವೆಂಪುನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಮಕೃಷ್ಣ ನಗರದ ಇ ಅಂಡ್ [more]

ಹಳೆ ಮೈಸೂರು

ಸ್ಕೂಟರ್ ಸವಾರರನ್ನು ಅಡ್ಡಗಟ್ಟಿ ಬ್ಲೇಡ್‍ನಿಂದ ಕೊಯ್ದು ಸಾವಿರಾರು ರೂ. ದರೋಡೆ

ಮೈಸೂರು, ಮಾ.7-ಸ್ಕೂಟರ್ ಸವಾರರನ್ನು ಅಡ್ಡಗಟ್ಟಿ ಬ್ಲೇಡ್‍ನಿಂದ ಕೊಯ್ದು ಅವರ ಬಳಿ ಇದ್ದ ಸಾವಿರಾರು ರೂ. ನಗದು ದೋಚಿರುವ ಘಟನೆ ನಗರದ ಎನ್.ಆರ್.ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. [more]

ರಾಷ್ಟ್ರೀಯ

ಆಂಧ್ರಪ್ರದೇಶಕ್ಕೆ ವಿಶೇಷ ವರ್ಗದ ಸ್ಥಾನಮಾನ ನೀಡಲು ಸಾಧ್ಯವಿಲ್ಲ – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ/ವಿಜಯವಾಡ, ಮಾ.7-ಆಂಧ್ರಪ್ರದೇಶಕ್ಕೆ ವಿಶೇಷ ವರ್ಗದ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿರುವುದರಿಂದ ಎನ್‍ಡಿಎ ಮಿತ್ರ ಪಕ್ಷವಾದ ತೆಲುಗು ದೇಶಂ [more]

ಹಳೆ ಮೈಸೂರು

ಆಂಗ್ಲ ಮಾದ್ಯಮ ಶಾಲೆಯಲ್ಲಿ ಡೊನೇಷನ್ ಹೆಸರಿನಲ್ಲಿ ಹೆಚ್ಚುವರಿ ಹಣ ವಸೂಲಿ

ಕೊಳ್ಳೇಗಾಲ,ಮಾ.7- ಪಟ್ಟಣದ ಎಸ್.ಡಿ.ಎ ಆಂಗ್ಲ ಮಾದ್ಯಮ ಶಾಲೆಯಲ್ಲಿ ಡೊನೇಷನ್ ಹೆಸರಿನಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳ ಪೆÇೀಷಕರು ಶಾಲೆಯ ಮುಂದೆ ಕುಳಿತು ಧರಣಿ [more]

ತುಮಕೂರು

ಕಾಲೇಜಿನ ಬೀಗ ಒಡೆದು ಲ್ಯಾಪ್‍ಟಾಪ್‍ಗಳನ್ನು ಕಳ್ಳತನ ಮಾಡಿದ್ದ ಕಾಲೇಜು ವಿದ್ಯಾರ್ಥಿ

ತುಮಕೂರು,ಮಾ.7-ಕಾಲೇಜಿನ ಬೀಗ ಒಡೆದು ಲ್ಯಾಪ್‍ಟಾಪ್‍ಗಳನ್ನು ಕಳ್ಳತನ ಮಾಡಿದ್ದ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಪಾವಗಡ ಪಟ್ಟಣ ಠಾಣೆ ಪೆÇಲೀಸರು ಬಂಧಿಸಿ 26 ಲ್ಯಾಪ್‍ಟಪ್, 5 ಕಂಪ್ಯೂಟರ್ ಸೆಟ್‍ಗಳು, ಪೆÇೀಡಿಯಂ ಸ್ಪೀಕರ್, [more]

ಅಂತರರಾಷ್ಟ್ರೀಯ

120 ಶತಕೋಟಿ ಡಾಲರ್ ಆಸ್ತಿಗಳ ಒಡೆಯ ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೊಸ್ ಜಗತ್ತಿನ ಅತಿ ಸಿರಿವಂತ

ವಾಷಿಂಗ್ಟನ್, ಮಾ.7-ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯನ್ನು ಫೆÇೀಬ್ರ್ಸ್ ನಿಯತಕಾಲಿಕ ನಿನ್ನೆ ರಾತ್ರಿ ಪ್ರಕಟಿಸಿದ್ದು, ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೊಸ್ ಜಗತ್ತಿನ ಅತಿ ಸಿರಿವಂತ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. [more]

ಕೊಡಗು

ಹುಲಿರಾಯನ ಆರ್ಭಟ ಹಸುವೊಂದು ಬಲಿ

ಕೊಡಗು,ಮಾ.7-ಜಿಲ್ಲೆಯಲ್ಲಿ ಹುಲಿರಾಯನ ಆರ್ಭಟಕ್ಕೆ ಹಸುವೊಂದು ಬಲಿಯಾಗಿರುವ ಘಟನೆ ನಡೆದಿದೆ. ವಿರಾಜಪೇಟೆ ತಾಲ್ಲೂಕಿನ ಮಲ್ದಾರೆ ಗ್ರಾಮದ ಬಳಿ ಹುಲಿ ಆಗಾಗ ಕಾಣಿಸಿಕೊಳುತಿತ್ತು. ಇದರಿಂದ ಜನರು ಆತಂಕಕ್ಕೀಡಾಗಿದ್ದರು. ಈ ನಡುವೇ [more]

ರಾಷ್ಟ್ರೀಯ

ತಮಿಳುನಾಡಿನ ಕೊಯಮತ್ತೂರಿನ ಬಿಜೆಪಿ ಕಚೇರಿ ಮೇಲೆ ಇಂದು ಬೆಳಗಿನ ಜಾವ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್‍ಗಳ ದಾಳಿ

ಕೊಯಮತ್ತೂರು, ಮಾ.7- ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ನಡುವೆ ಘರ್ಷಣೆ, ದಾಂಧಲೆ ಮತ್ತು ಹಿಂಸಾಚಾರಗಳ ಬೆನ್ನಲ್ಲೇ ಕೆಲವು ರಾಜ್ಯಗಳಲ್ಲಿ ಅಹಿತಕರ ಘಟನೆಗಳು ಮರುಕಳಿಸುತ್ತಿವೆ. [more]

ಮುಂಬೈ ಕರ್ನಾಟಕ

ಬಾಲಕಿ ಮೇಲಿನ ಅತ್ಯಾಚಾರ ಯತ್ನ ಪ್ರಕರಣ – ಮುದ್ದೇಬಿಹಾಳ ಬಂದ್

ಮುದ್ದೇಬಿಹಾಳ, ಮಾ.7-ಬಾಲಕಿ ಮೇಲಿನ ಅತ್ಯಾಚಾರ ಯತ್ನ ಪ್ರಕರಣವನ್ನು ಖಂಡಿಸಿ ಇಂದು ಸ್ಥಳೀಯ ನಿವಾಸಿಗಳು ಮುದ್ದೇಬಿಹಾಳ ಪಟ್ಟಣದಲ್ಲಿ ಬಂದ್ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ನಿನ್ನೆ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಯ [more]

ರಾಷ್ಟ್ರೀಯ

ಆಧಾರ್ ಕಾರ್ಡ್ ಸಂಖ್ಯೆಯನ್ನು ಸೇರಿಸಲು ನಿಗದಿಗೊಳಿಸಲಾಗಿರುವ ಮಾರ್ಚ್ 31ರ ಗಡುವು ವಿಸ್ತರಣೆಯಾಗುವ ಸಾಧ್ಯತೆ

ನವದೆಹಲಿ, ಮಾ.7-ಬ್ಯಾಂಕ್ ಖಾತೆಗಳು, ಮೊಬೈಲ್ ಫೆÇೀನ್‍ಗಳು ಹಾಗೂ ಇತರ ಸೇವೆಗಳಿಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಸೇರಿಸಲು ನಿಗದಿಗೊಳಿಸಲಾಗಿರುವ ಮಾರ್ಚ್ 31ರ ಗಡುವು ವಿಸ್ತರಣೆಯಾಗುವ ಸಾಧ್ಯತೆ ಇದೆ. ಕಾಲಾವಧಿ [more]

ಕೋಲಾರ

ಪಡಿತರ ಚೀಟಿ ದುರ್ಬಳಕೆಯಾಗಿರುವ ಬಗ್ಗೆ ಮಾಹಿತಿ ನೀಡಿದರೆ ಬಹುಮಾನ – ಸಚಿವ ಯು.ಟಿ.ಖಾದರ್

ಕೋಲಾರ, ಮಾ.7- ಪಡಿತರ ಚೀಟಿ ದುರ್ಬಳಕೆಯಾಗಿರುವ ಬಗ್ಗೆ ಮಾಹಿತಿ ನೀಡಿದರೆ 400ರೂ. ಬಹುಮಾನ ಕೊಡುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಘೋಷಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ [more]