![ESI-hospital](http://kannada.vartamitra.com/wp-content/uploads/2018/03/ESI-hospital-677x381.jpg)
ಕಾರ್ಮಿಕರ ಭವನ ಮತ್ತು ಇಎಸ್ ಐ ಆಸ್ಪತ್ರೆ ನಿರ್ಮಿಸುವಂತೆ ಒತ್ತಾಯಿಸಿ ಬೈಕ್ ರ್ಯಾಲಿ .
ದೊಡ್ಡಬಳ್ಳಾಪುರ ದಲ್ಲಿ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯಿಂದ ಬೈಕ್ ರ್ಯಾಲಿ ಅಯೋಜನೆ.
ಬಾಶೆಟ್ಟಿಹಳ್ಳಿ ಪ್ಯಾಕ್ಟರಿ ಯಿಂದ ತಾಲೂಕು ಕಚೇರಿ ವೃತ್ತದ ವರೆಗೂ ರ್ಯಾಲಿ ನಡೆಸಿದ ಕನ್ನಡಪರ ಕಾರ್ಯಕರ್ತರು.
ತಹಶೀಲ್ದಾರ್ ಗೆ ಮನವಿ ಸಲಿಸುವ ಮೂಲಕ ಬೇಡಿಕೆ ಈಡೇರಿಕೆಗೆ ಒತ್ತಾಯ.
ಬಾಶೆಟ್ಟಿಹಳ್ಳಿ ಯಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣವಾಗಿ 30 ವರ್ಷವಾದ್ರು ನಿರ್ಮಾಣವಾಗದ ಇಎಸ್ ಐ ಆಸ್ಪತ್ರೆ.