ರಾಯ್ಪುರ, ಮಾ.20-ಛತ್ತೀಸ್ಗಢದಲ್ಲಿ ನಕ್ಸಲರ ಅಟ್ಟಹಾಸ ಮುಂದುವರಿದಿದ್ದು, ಕೊಂಡಗಾಂವ್ ಜಿಲ್ಲೆಯಲ್ಲಿ ಇಬ್ಬರು ಗ್ರಾಮಸ್ಥರನ್ನು ಮಾವೋವಾದಿ ಬಂಡುಕೋರರು ಹತ್ಯೆ ಮಾಡಿದ್ದಾರೆ. ಬಾಯನಗರ್ ಪೆÇಲೀಸ್ ಠಾಣೆ ವ್ಯಾಪ್ತಿಯ ಆದ್ನರ್ ಗ್ರಾಮದಲ್ಲಿ ನಿನ್ನೆ ಮಧ್ಯರಾತ್ರಿ ಈ ಹತ್ಯೆ ನಡೆದಿದೆ ಎಂದು ಹೆಚ್ಚುವರಿ
ಪೆÇಲೀಸ್ ಅಧಿಕಾರಿ ಮಹೇಶ್ವರ ನಾಗ್ ತಿಳಿಸಿದ್ದಾರೆ. ರಾಯ್ಪುರ್ನಿಂದ 40 ಕಿ.ಮೀ.ದೂರದಲ್ಲಿರುವ ಗ್ರಾಮಕ್ಕೆ ನುಗ್ಗಿದ್ದ ಶಸ್ತ್ರಸಜ್ಜಿತ ನಕ್ಸಲರು ಇಬ್ಬರು ಗ್ರಾಮಸ್ಥರನನು ಹತ್ಯೆ ಮಾಡಿ ಪರಾರಿಯಾದು.