ರೈಲಿಗೆಸಿಕ್ಕಿ ಮೃತ

ಬೆಂಗಳೂರು,ಮಾ.13- ಯಶವಂತಪುರ-ಲೊಟ್ಟೆಗೊಲ್ಲಹಳ್ಳಿ, ಜಯರಾಂ ಕಾಲೋನಿಯ ಗೋಕುಲ ಬಳಿ ಸುಮಾರು 30 ವರ್ಷದ ಪೈಕಿ ರೈಲಿಗೆಸಿಕ್ಕಿ ಮೃತಪಟ್ಟಿದ್ದು , ಈತನ ಹೆಸರು, ವಿಳಾಸ ತಿಳಿದುಬಂದಿಲ್ಲ. ಗೋಧಿ ಮೈ ಬಣ್ಣ , ಕೋಲುಮುಖ, ದೃಢಕಾಯ ಶರೀರ ಹೊಂದಿರುವ ವ್ಯಕ್ತಿಯು ಬಲಗೈನಲ್ಲಿ ಕೆಂಪುದಾರ ಕಟ್ಟಿದ್ದಾರೆ.
ಧರಿಸಿರುವ ಸಿಮೆಂಟ್ ಬಣ್ಣದ ಟೀ ಶರ್ಟ್ ಮಧ್ಯದಲ್ಲಿ ಈ ನಕ್ಷತ್ರದ ಡಿಸೈನ್ ಇದ್ದು , ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ.
ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಶವ ಇರಿಸಲಾಗಿದ್ದು , ವಾರಸುದಾರರು ಈ ಕೂಡಲೇ ಯಶವಂತಪುರ ರೈಲ್ವೆ ಪೆÇಲೀಸರನ್ನು ಸಂಪರ್ಕಿಸಲು ಮನವಿ ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ