ನವದೆಹಲಿ, ಮಾ 11: ಭಾರತೀಯ ಜನತಾ ಪಕ್ಷ ಕೇಂದ್ರ ಚುನಾವಣಾ ಸಮಿತಿಯು ಮುಂಬರುವ ರಾಜ್ಯ ಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಇಂದು ಪ್ರಕಟಿಸಿದ್ದು, ಕರ್ನಾಟಕ ದಿಂದ ಹಾಲಿ ಸದಸ್ಯರಾದ ಶ್ರೀ ರಾಜೀವ ಚಂದ್ರಶೇಖರನ್ನು ಘೋಷಿಸಲಾಗಿದೆ
ಈ ಕೆಳಗಿನಂತೆ ಪೂರ್ಣ ಪಟ್ಟಿ ಇದೆ
ಛತ್ತೀಸಘರ್ – ಸರೋಜ್ ಪಾಂಡೆಯ್
ಉತ್ತರ ಖಂಡ್ – ಅನಿಲ್ ಬಲೂನಿ
ರಾಜಸ್ಥಾನ್ – ಕಿರೊರಿ ಲಾಲ್ ಮೀನಾ, ಮದನ್ ಲಾಲ್ ಸೈನಿ
ಮಹಾರಾಷ್ಟ್ರ – ನಾರಾಯಣ ರಾಣೆ, ವಿ. ಮುರಳೀಧರನ್ (ಕೇರಳ)
ಹರಯಾಣ– ಲ್ಟ್. ಜೆಂ. ಡಿ ಪಿ ವಾಟ್ಸ್
ಮಧ್ಯ ಪ್ರದೇಶ – ಅಜಯ್ ಪ್ರತಾಪ ಸಿಂಗ್, ಕೈಲಾಶ್ ಸೋನಿ
ಉತ್ತರ ಪ್ರದೇಶ – ಅಶೋಕ್ ಬಾಜಪೈ, ವಿಜಯ್ ಪಲ್ ಸಿಂಗ್ ತೋಮರ್, ಸಕಲ ಡೀಪ್ ರಾಜಭಾರ್, ಶ್ರೀಮತಿ ಕಾಂತಾ ಕರ್ದಮ್, ಡಾ ಅನಿಲ್ ಜೈನ, ಜಿ ವಿ ಎಲ್ ನರಸಿಂಹ ರಾವ್, ಹರನಾಥ ಸಿಂಗ್ ಯಾದವ್
ಝಾರ್ಖಂಡ್ – ಸಮೀರ್ ಉರಂವ್
ಕರ್ನಾಟಕ – ರಾಜೀವ ಚಂದ್ರಶೇಖರ